ಡೆನ್ನಾನ ಡೆನ್ನಾನ ಗುಂಗಿನಲ್ಲಿ ಇನ್ನೆರಡು ದಿನ: ಎಂ. ನಾಗರಾಜ ಶೆಟ್ಟಿ
ಮಂಗಳವಾರದ ಚಿತ್ರಗಳು ದಿ ರೈ ಹಾರ್ನ್ ಬಸುರು ಮಾಡಿ ಮುಖ ತಿರುಗಿಸುವ ಗಂಡಸರು ಹೆಣ್ಣಿನ ಕಷ್ಟಗಳನ್ನು, ಅವಳ ಬವಣೆಯನ್ನು ಅನುಭವಿಸಲಾರರು. ಸ್ತ್ರೀವಾದಿ ಚಿತ್ರದಂತೆ ತೋರುವ ‘ ದಿ ರೈ ಗ ಹಾರ್ನ್’ ಚಿತ್ರದ ನಿರ್ದೇಶಕಿ ಜೈಒನೆ ಕಾಂಬೋರ್ಡ ಸ್ಪೈನ್ ನ ಗ್ರಾಮೀಣ ಮಹಿಳೆಯೊಬ್ಬಳ ದಾರುಣ ಬದುಕನ್ನು ಮಹಿಳಾ ಕಣ್ಣೋಟದಲ್ಲಿ ಕಟ್ಟಿಕೊಡುತ್ತಾಳೆ. ಮದುವೆಯಾಗದ ಮಾರಿಯಾ ಹೆರಿಗೆ ಮಾಡುವುದರಲ್ಲಿ ನಿಷ್ಣಾತೆ ಹೇಗೋ ಅಂತೆಯೇ ಗರ್ಭಪಾತವನ್ನೂ ಮಾಡಬಲ್ಲಳು. ಹದಿಹರೆಯದ ಹೆಣ್ಣೊಬ್ಬಳಿಗೆ ನೆರವಾಗಲು ಗರ್ಭಪಾತ ಮಾಡುವುದು ಅವಳನ್ನು ಸಂಕಷ್ಟಕ್ಕೆ ದೂಡುತ್ತದೆ. ಆಕೆ ತನ್ನ … Read more