“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 2)”: ಎಂ.ಜವರಾಜ್
-೨- ಸ್ಕೂಲಿನೊಳಗೆ ಗೊಳಗೊಳ ಮಾತು. ಒಂದೇ ರೂಮಿನಲ್ಲಿ ಎರಡು ಕ್ಲಾಸಿನವರು ಒಟ್ಟಿಗೆ ಕುಳಿತಿದ್ದೆವು. ಅಲ್ಲೆ ಕ್ಲಾಸು ಅಲ್ಲೆ ಸ್ಟಾಫ್ ರೂಮು. ಪ್ರೆಯರ್ ಮುಗಿದ ಮೇಲೆ ಎಲ್ಲ ಟೀಚರುಗಳು ಇಲ್ಲೆ ಬಂದು ಮಾತಾಡುತ್ತಿದ್ದುದು ನಮಗೆ ಮಜ. ನಾವೆಷ್ಟೆ ಗಲಾಟೆ ಮಾಡಿದರು ಯಾವ ಮೇಷ್ಟ್ರೂ ಏನೂ ಅಂತಿರಲಿಲ್ಲ. ಗಂಟೆಗಟ್ಟಲೆ ಕುಂತು ಮಾತಾಡೋರು. ಸೋಸಲೆ ಮೇಷ್ಟ್ರು ಯಾವಾಗಲೊ ಒಂದು ಸಲ ಎದ್ದು ನಿಂತು ‘ಏಯ್ ಸುಮ್ನಿರ‌್ರೊ ಅದೇನ್ ವಟವಟ ಅಂತಿರ.. ” ಅಂತ ಬೋರ್ಡ್ ಹತ್ರ ಬಂದು ಬೋರ್ಡಿನ ಮೇಲೆ ತುದಿ … Read more