ಶಾಲಾ ಮಕ್ಕಳಿಗೆ ವರವಾದ ಸಲಹಾಪೆಟ್ಟಿಗೆ: ನಾಗಸಿಂಹ ಜಿ ರಾವ್
‘ನಮ್ಮ ಶಾಲೆಯಲ್ಲಿ ನೀವು ಶಿಕ್ಷಕರು ಸ್ಪೆಷಲ್ ಕ್ಲಾಸ್ ಮಾಡುತ್ತಿದ್ದೀರಿ , ನಾಲಕ್ಕು ಗಂಟೆ ನಂತರ ನಮಗೆ ಹಸಿವಾಗುತ್ತದೆ , ಏನಾದರೂ ತಿಂಡಿ ವ್ಯವಸ್ಥೆ ಮಾಡಿಸಿ ‘ ಶಾಲಾ ಸಲಹಾ ಪೆಟ್ಟಿಗೆಯಲ್ಲಿದ್ದ ಮಕ್ಕಳ ಈ ಬೇಡಿಕೆ ಸಲಹೆ ಮುಖ್ಯಶಿಕ್ಷಕರನ್ನು ತಲುಪಿತು ಶಿಕ್ಷಕರಿಗೆ ಮಕ್ಕಳ ಪರಿಸ್ಥಿತಿ ಅರ್ಥವಾಗಿ ಕರುಳು ಚುರ್ ಎಂದಿತು . ತಕ್ಶಣ ಅಂದಿನ ದಿನದಿಂದಲೇ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ಇದ್ದ ಸಮಯದಲ್ಲಿ ಸಮೋಸ , ಬನ್ , ಉಪ್ಪಿಟ್ಟು ,ಕೆಲವು ದಿನ ಮಸಾಲೆದೋಸೆ ಸಹ ಸಿಗಲು ಪ್ರಾರಂಭವಾಯಿತು … Read more