ಮೂರು ಕವನಗಳು: ಮೇದರದೊಡ್ಡಿ ಹನುಮಂತ
1) ಒಂಟಿ ಚಪ್ಪಲಿ ನಾ ಕೊಂಡ ಆರಿಂಚಿನ ದುಬಾರಿ ಮೊತ್ತದ ಚಪ್ಪಲಿಗಳಲ್ಲಿಒಂದು ಮಾತ್ರ ಉಳಿದಿದೆ ಮತ್ತೊಂದು ನಾಯಿ ಪಾಲಾಯಿತೋ..ಬೀದಿ ಪಾಲಾಯಿತೋ..ನೀರು ಪಾಲಾಯಿತೋ..ಅರಿವಿಲ್ಲ ಹೈಕಳು ಹರಿದಿರಬಹುದೇ..?ಬೇಕಂತಲೇ ಎಸೆದಿರಬಹುದೆ?ಕಳುವಾದ ಸಾಧ್ಯತೆಯಿಲ್ಲಒಂಟಿ ಚಪ್ಪಲಿ ಎಲ್ಲಿ ನರಳಿಹುದೋ..? ದುಃಖಿಸಲೇ.. ಒಂದು ಚಪ್ಪಲಿ ಕಳೆದು ಹೋಗಿದಕ್ಕೆಸುಖಿಸಲೇ..ಒಂದು ಚಪ್ಪಲಿ ಉಳಿದಿದ್ದಕ್ಕೆಅತ್ರಂತ್ರ ಸ್ಥಿಥಿ ಬರಿಗಾಲು ಉಳಿದ ಕಾಣೆಯಾದಬಿಡಿಬಿಡಿಯಾದ ದುಬಾರಿ ಚಪ್ಪಲಿಗಳನುಅಣಕ ಮಾಡುತ್ತಿವೆಪುಟಪಾತಿನಲಿ ನೂರಕ್ಕೋ ಇನ್ನೂರಕ್ಕೋ..ಅಗ್ಗವಾಗಿ ಸಿಕ್ಕಹಳೆಯ ಅವಾಯಿ ಚಪ್ಪಲಿಗಳು 2) ಕೀಳರಿಮೆ ಮೆಳ್ಳೆಗಣ್ಣೆಂಬ ಕೀಳರಿಮೆ ಹೊರಟು ಹೋಯಿತೆನಗೆಕುರುಡರ ಕಂಡ ಮೇಲೆ ಎಡಚನೆಂಬ ಕೀಳರಿಮೆ ಹೋಯಿತೆನಗೆಕೈಯಿಲ್ಲದವರ ಕಂಡ ಮೇಲೆ … Read more