ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳ ಆಹ್ವಾನಿಸುತಿದ್ದೇವೆ..
ಕತೆಗಳು ಸ್ವಂತದ್ದಾಗಿರಬೇಕು ಅನುವಾದ, ಆಧಾರದ ಕತೆಗಳು ಬೇಡ.
ಮೂರು ಬಹುಮಾನಗಳು ಮೊದಲ ಬಹುಮಾನ ರೂಗಳಲ್ಲಿ 5000, ಎರಡನೇಯ ಬಹುಮಾನ 3000 ಹಾಗೂ ಕೊನೆಯದು 2000.
ನಿಯಮಾವಳಿಗಳು:
ಒಬ್ಬರು ಒಂದು ಕತೆ ಮಾತ್ರ ಕಳಿಸಬೇಕು, ಕತೆಯ ಪದಮಿತಿ 1500 .
ಕತೆಗಳನ್ನು ನುಡಿ/ಯುನಿಕೋಡಿನಲ್ಲಿ ಟಂಕಿಸಿ ಕೊನೆಗೆ ನೀಡಿದ ಮೇಲ್ ಐಡಿಗೆ ಕಳಿಸಬೇಕು.
ಎಲ್ಲ ಅಂದರೆ ಹಿರಿಯ ಹಾಗೂ ಹೊಸ ಲೇಖಕ/ಲೇಖಕಿಯರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆದಷ್ಟು ಹೊಸ ಕತೆಗಳ ಕಳಿಸಿ.. ಈಗಾಗಲೇ ಪತ್ರಿಕೆ, ಪುಸ್ತಕದಲ್ಲಿ ಪ್ರಕಟವಾದ ಕತೆಗಳು ಬೇಡ.
ಹಸ್ತಪ್ರತಿ/ಕತೆಯ ಲಗತ್ತಿನಲ್ಲಿ ಲೇಖಕರ ಹೆಸರು ಇರಬಾರದು ಒಂದು ವೇಳೆ ಇದ್ದಲ್ಲಿ ಆ ಕತೆಗಳನ್ನು ನಿರಾಕರಿಸಲಾಗುವುದು.
ಮೇಲ್ ನಲ್ಲಿ ಹೆಸರು, ವಿಳಾಸ, ವೃತ್ತಿ ಹಾಗೂ ಮೊಬೈಲ್ ಸಂಖ್ಯೆ ಇರಲಿ.
ಒಟ್ಟು ಹತ್ತುಕತೆಗಳ ಸಂಕಲನ ಇದಾಗಲಿದೆ ಆ ಹತ್ತುಕತೆಗಳಲ್ಲಿಯೇ ಬಹುಮಾನಿತ ಕತೆಗಳೂ ಇರುತ್ತವೆ.
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಕತೆಕಳಿಸಲು ಕೊನೆಯ ದಿನಾಂಕ 10/09/2021.
Mail Id:Hosadhwanigalu2021@gmail.com
ಹೆಚಿನ ಮಾಹಿತಿಗೆ 8317396164 ಗೆ ಫೋನಮಾಡಬಹುದು.