ಪುಸ್ತಕ ಮೇಳ: ಕೋಡೀಹಳ್ಳಿ ಮುರಳೀಮೋಹನ್
ತೆಲುಗು ಮೂಲ: ಅರಣ್ಯಕೃಷ್ಣ ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್ ಈ ಜ್ಞಾನದ ವನದಲ್ಲಿ ಪ್ರತಿ ಮರವೂ ಗಂಭೀರವಾಗಿ ನಿಂತು ‘ಜ್ಞಾನಫಲಗಳನ್ನು ಕೊಂಡೊಯ್ಯಿರಿ’ ಎಂದು ಕರೆಯುತ್ತಿದೆ. ಪಥಿಕನು ಯಾವ ಫಲವನ್ನು ಮುಟ್ಟಿದರೂ ಒಂದು ದಿವ್ಯ ಉಪದೇಶದ ಧ್ವನಿ ಆಲಿಸುತ್ತದೆ. ಹೌದು, ಪ್ರತಿಯೊಂದು ಪುಸ್ತಕವೂ ಒಂದು ಜ್ಞಾನಫಲ! ಆ ಫಲವನ್ನು ಸವಿದಾಗಲೇ ತಾನೇ ಅರಿವಿನ ಕುಡಿಗಳು ಅರಳಿ, ಆಸೆಗಳು ಚಿಗುರಿ ಮನುಷ್ಯ ತನ್ನ ಅಸ್ತಿತ್ವದ ಮೌಲ್ಯವನ್ನರಿಯುವುದು; ನಡೆದು ಬಂದ ಜಗತ್ತಿನ ದಾರಿಗಳೆಲ್ಲ ನಯನಗಳ ಮುಂದೆ ಅನಾವರಣಗೊಳ್ಳುವುದು. ವಿಕಾಸಪೂರ್ವ ಆದಿಮಾನವನ … Read more