3 thoughts on “ಬಸವರಾಜ ಕದಮ್ ಫೋಟೋಗ್ರಾಫಿ

  1. ಆಹಾ! ಹೂವಿನ ಚೆಂದ, ದೀಪದ ಬೆಳಕು, ಎಲ್ಲಕ್ಕಿಂತ ಮುಖ್ಯ ಅಳಿವಿನ ಹಾದಿಯಲ್ಲಿರುವ ಎತ್ತಿನ ಗಾಡಿ. ಬಾಲ್ಯದಲ್ಲಿದ್ದಾಗ ಇಂತಾಹ ಎತ್ತಿನ ಗಾಡಿ ಮರದಡಿಯಲ್ಲಿ ನೋಡಿ, ಅದರ ಮೇಲೇರಿ ಆಡಿ ಮಾಲಿಕರಿಂದ ಬೈಗುಳ ಕೇಳಿಸಿದ್ದು ನೆನಪಾಯಿತು.

Leave a Reply

Your email address will not be published.