ಸಾಮಾನ್ಯ ಜ್ಞಾನ (ವಾರ 81): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
1.    1975ರಲ್ಲಿ ನವಮಂಗಳೂರು ಬಂದರನ್ನು ಉದ್ಘಾಟಿಸಿದವರು ಯಾರು?
2.    ಬಿಎಆರ್‍ಸಿ (BARC) ನ ವಿಸ್ತøತರೂಪವೇನು?
3.    ಪ್ರಸಿದ್ಧ ಏಕಾಂಬರೇಶ್ವರದೇವಾಲಯಎಲ್ಲಿದೆ?
4.    ತಾಳಬ್ರಹ್ಮ ಎಂದುಯಾರನ್ನುಕರೆಯುತ್ತಾರೆ?
5.    2008ರ ವಿಶ್ವ ಪ್ರವಾಸೋದ್ಯಮ ದಿನಾಚರಣೆಆತಿಥ್ಯ ವಹಿಸಿದ ದೇಶಯಾವುದು?
6.    ಸೌದಿ ಅರೇಬಿಯಾದರಾಜಧಾನಿ ಯಾವುದು?
7.    ಮಯೂರವರ್ಮನದಂಡಯಾತ್ರೆಯನ್ನು ಸೂಚಿಸುವ ಶಾಸನ ಯಾವುದು?
8.    ಭಾರತದಲ್ಲಿ ಮ್ಯಾಂಗನೀಸ್ ನಿಕ್ಷೇಪದಲ್ಲಿ 2ನೇ ಸ್ಥಾನದಲ್ಲಿರುವರಾಜ್ಯಯಾವುದು?
9.    1977-1982ರ ಅವಧಿಯ ಭಾರತದರಿಸರ್ವ್ ಬ್ಯಾಂಕಿನಗವರ್ನರ್‍ಯಾರಾಗಿದ್ದರು?
10.    ಅಕೌಸ್ಟಿಕ್ಸ್ ಇದುಯಾವುದರಇದುಯಾವುದರಕುರಿತುಅಧ್ಯಯನವಾಗಿದೆ?
11.    ಗಾಳಿಯ ವೇಗವನ್ನು ಅಳೆಯುವ ಮಾನಯಾವುದು?
12.    ‘ಮೆಕ್ಕಾ’ ಇದುಯಾವ ವ್ಯಕ್ತಿಗೆ ಸಂಬಂಧಿಸಿದ ಸ್ಥಳವಾಗಿದೆ?
13.    ಸಂಕ್ರಾಂತಿ ನಾಟಕದರಚನೆಕಾರರುಯಾರು?
14.    2006-2015ರ ದಶಕವನ್ನು ಸಾರ್ಕ್‍ಏನೆಂದು ಘೋಷಿಸಿದೆ?
15.    ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆಒಕ್ಕೂಟವನ್ನು ಸ್ಥಾಪಿಸಲಾದ ವರ್ಷಯಾವುದು?
16.    ಹರಿಯಾಣರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷಯಾವುದು?
17.    ಕರ್ನಾಟಕದ ಪ್ರಮುಖ ಗಿರಿಗಳಲ್ಲಿ ಒಂದಾದ ಮುಳ್ಳಯ್ಯನ ಗಿರಿಯಎತ್ತರವೆಷ್ಟು?
18.     ಹಿಂದಿ ಲೇಖಕ ರಾಮನಾಥರಾಸಿಂಗ್ ದಿನಕರ್‍ಅವರಯಾವಕೃತಿಗೆಜ್ಞಾನಪೀಠ ಪ್ರಶಸ್ತಿ ದೊರಕಿದೆ?
19.    ಕೊಂಕಣರೈಲು ಮಾರ್ಗಯಾವಯಾವ ರಾಜ್ಯಗಳ ಜಂಟಿಯೋಜನೆಯಾಗಿದೆ?
20.    ಭತ್ತದ ವೈಜ್ಞಾನಿಕ ಹೆಸರೇನು?
21.    ನಿಗ್ರೋಗಳ ಗಾಂಧಿಎಂದುಯಾರನ್ನುಕರೆಯುತ್ತಾರೆ?
22.    ವೆಂಕಟಪ್ಪ ಕಲಾ ಶಾಲೆ ಕರ್ನಾಟಕದಲ್ಲಿಎಲ್ಲಿದೆ?
23.    ಮುನ್ನಾಡೆಅವರಿಗೆದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತ ವರ್ಷಯಾವುದು?
24.    ಕರ್ನಾಟಕದಲ್ಲಿ ಹೆಚ್ಚು ಕ್ರೋಮೈಟ್‍ಉತ್ಪಾದಿಸುವ ಜಿಲ್ಲೆಯಾವುದು?
25.    ಭದ್ರಾ ನದಿಗೆ ಅಣೆಕಟ್ಟನ್ನುಎಲ್ಲಿ ನಿರ್ಮಿಸಲಾಗಿದೆ?
26.    ಜಗತ್ತಿನಲ್ಲಿದೊಡ್ಡದಾದಅಂಕೋರ್ ವಾಟ್‍ದೇವಸ್ಥಾನಎಲ್ಲಿದೆ?
27.    ಕುಸುಬೆ ಬೆಳೆ ಯಾವ ವರ್ಗಕ್ಕೆ ಸೇರಿದ ಸಸ್ಯವಾಗಿದೆ?
28.    ಪೂರ್ವ ಕರಾವಳಿ ರೈಲೈ ವಲಯದಕೇಂದ್ರಕಛೇರಿಎಲ್ಲಿದೆ?
29.    ಭಾರತಕ್ಕೆ ಬಂದ ಮೊದಲ ಯಾತ್ರಿಕಯಾರು?
30.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

 

ಈ ವಾರದ ಪ್ರಸಿದ್ಧ ದಿನಾಚರಣೆ
ನವೆಂಬರ್– 26 ಭಾರತ ಸಂವಿಧಾನ ದಿನ 


ಉತ್ತರಗಳು
1.    ಇಂದಿರಾಗಾಂಧಿ
2.    ಭಾಭಾಅಟಾಮಿಕ್‍ರಿಸರ್ಚ್ ಸೆಂಟರ್
3.    ಕಾಂಚೀಪುರಂ (ತಮಿಳುನಾಡು)
4.    ಚಿಕ್ಕರಾಮರಾಯರು
5.    ಭಾರತ
6.    ರಿಯಾದ್
7.    ಚಂದ್ರವಳ್ಳಿ ಶಾಸನ
8.    ಕರ್ನಾಟಕ
9.    ಡಾ|| ಐ.ಜಿ.ಪಟೇಲ್
10.    ಧ್ವನಿಯಅಧ್ಯಯನ
11.    ನಾಟ್
12.    ಪ್ರವಾದಿ ಮಹಮ್ಮದ್
13.    ಪಿ.ಲಂಕೇಶ್
14.    ಬಡತನ ನಿರ್ಮೂಲನಾ ದಶಕ
15.    1958
16.    1966
17.    1.925 ಮೀಟರ್ಸ್
18.    ಊರ್ವಶಿ
19.    ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ
20.    ಒರೈಸ ಸಟೈವ
21.    ಮಾರ್ಟಿನ್ ಲೂಥರ್‍ಕಿಂಗ್
22.    ಬೆಂಗಳೂರು
23.    2007
24.    ಹಾಸನ
25.    ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ
26.    ಕಾಂಬೋಡಿಯಾ
27.    ಕಂಪಾಸತಿ
28.    ಭುವನೇಶ್ವರ
29.    ಫಾಯಿಯಾನ್
30.    ನಾಟಕರತ್ನಗುಬ್ಬೀ ವೀರಣ್ಣ

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x