ಪ್ರಶ್ನೆಗಳು:
1. ಗಾಂಧಿ ಶಾಂತಿ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಯಾರು?
2. ಬಾಬು ಕೃಷ್ಣಮೂರ್ತಿ ಇದು ಯಾರ ಕಾವ್ಯ ನಾಮವಾಗಿದೆ?
3. ಕನ್ನಡದ ದಾಸಯ್ಯ ಎಂದು ಯಾವ ಕವಿಯನ್ನು ಕರೆಯುತ್ತಾರೆ?
4. ಶಿವಾಜಿಯ ರಾಜ್ಯದ ರಾಜಧಾನಿ ಯಾವುದಾಗಿತ್ತು?
5. ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ?
6. ಅಂಬರ ಅರಮನೆ ಎಲ್ಲಿದೆ?
7. ಉಕ್ಕು ತಯಾರಿಕೆಯಲ್ಲಿ ಬಳಸುವ ಮುಖ್ಯ ಲೋಹ ಯಾವುದು?
8. 1986ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ ನಡೆದಾಗ ಭಾರತದ ಪ್ರಧಾನಿ ಯಾರಾಗಿದ್ದರು?
9. ಕೇಂದ್ರ ಸರಕಾರ ರಾಜ್ಯ ಪುನರ್ ವಿಂಗಡನಾ ಸಮಿತಿಯನ್ನು ನೇಮಿಸಿದ ವರ್ಷ ಯಾವುದು?
10. ದಕ್ಷಿಣ ಗಂಗಾ ಎಂದು ಕರೆಯಲ್ಪಡುವ ನದಿ ಯಾವುದು?
11. ಭಾರತದ ಮೊದಲ ಏಕವ್ಯಕ್ತಿ ಚಾಲಿತ ಬ್ಯಾಂಕ್ ಯಾವುದು?
12. ರಾಕ್‍ಸಾಲ್ಟ್ ಸಿಗುವ ಭಾರತದ ಒಂದೇ ಒಂದು ಸ್ಥಳ ಯಾವುದು?
13. ಬ್ರೆಜಿಲ್‍ನ ರಾಷ್ಟ್ರೀಯ ಕ್ರೀಡೆ ಯಾವುದು?
14. “ಹೋರಾಟದ ಹಾದಿ” ಇದು ಯಾರ ಆತ್ಮಕಥನವಾಗಿದೆ?
15. ಸುರಪುರದಲ್ಲಿ ಸಶಸ್ತ್ರ ಬಂಡಾಯದ ನೇತೃತ್ವ ವಹಿಸಿದ ನಾಯಕ ಯಾರು?
16. ವಿಶ್ವಸಂಸೆÀ್ಥಯ ಮಹಾಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ಯಾರು?
17. ಪ್ಯಾರಾಚೂಟನ್ನು ಬಳಸಿದ ಮೊದಲ ವ್ಯಕ್ತಿ ಯಾರು?
18. ಬಿಲಾಯಿಯ ಉಕ್ಕಿನ ಯೋಜನೆ ಸ್ಥಾಪಿಸಲು ಯಾವ ದೇಶ ಭಾರತಕ್ಕೆ ಸಹಾಯ ನೀಡಿತು?
19. ಭಾರತದ ರ್ಹೊರ್ ಎಂದು ಕರೆಯಲ್ಪಡುವ ಸ್ಥಳ ಯಾವುದು?
20. ಕನ್ನಡದ ಮೊದಲ ಕಾದಂಬರಿ ಗುಲ್ವಾಡಿ ವೆಂಕಟರಾಯರು ಬರೆದ ಕೃತಿ ಯಾವುದು?
21. ಭಾರತದಲ್ಲಿ ಹೂಗಳ ಕಣಿವೆ ಯಾವ ರಾಜ್ಯದಲ್ಲಿದೆ?
22. ಒಂದು ವರ್ಷದಲ್ಲಿ ಗರಿಷ್ಟವಾಗಿ ಸಂಭವಿಸಬಹುದಾದ ಸೂರ್ಯ ಹಾಗೂ ಚಂದ್ರ ಗ್ರಹಣಗಳ ಎಂಖ್ಯೆ ಎಷ್ಟು?
23. ಬಿಳಿಧ್ವಜ ಯಾವುದರ ಸೂಚಕವಾಗಿದೆ?
24. ಕಪ್ಪು ಹಲಗೆ ಕಾರ್ಯಾಚರಣೆ ಎಂದರೇನು?
25. ಭಾರತದ ಸಂವಿಧಾನವು ಯಾವ ಮಾದರಿಯ ಸಂವಿಧಾನವಾಗಿದೆ?
26. ಪೋರ್ಚುಗೀಸರನ್ನು ಸೋಲಿಸಿದ ಕನ್ನಡದ ರಾಣಿ ಯಾರು?
27. 1990ರಲ್ಲಿ ಏಷ್ಯನ್ ಕ್ರೀಡೆಗಳು ನಡೆದ ಸ್ಥಳ ಯಾವುದು?
28. ಪರ್‍ಗತ್‍ಸಿಂಗ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
29. ಭಾರತದಲ್ಲಿ ಮೊಟ್ಟಮೊದಲ ಬಟ್ಟೆ ಗಿರಣಿ ಪ್ರಾರಂಭಿಸಿದವರು ಯಾರು?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು:
1. ಬಾಬಾ ಅಮ್ಟೆ
2. ಚಿಂತಾಮಣಿ ವೆಂಕಟೇಶಶಾಸ್ತ್ರಿ ಕೃಷ್ಣಮೂರ್ತಿ
3. ಶಾಂತಕವಿ
4. ರಾಯಫಡ
5. ಪುಣೆ (ಮಹಾರಾಷ್ಟ್ರ)
6. ಜೈಪುರ (ರಾಜಸ್ಥಾನ)
7. ಕಬ್ಬಿಣ
8. ರಾಜೀವ್ ಗಾಂಧಿ
9. 1953
10. ಗೋದಾವರಿ
11. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಆನಂದಪುರಂ ಶಾಖೆ
12. ಮಂಡಿ (ಹಿಮಾಚಲ ಪ್ರದೇಶ)
13. ಫುಟ್ಬಾಲ್
14. ಹೆಚ್.ನರಸಿಂಹಮಯ್ಯ
15. ವೆಂಕಟಪ್ಪನಾಯಕ
16. ಅಟಲ್ ಬಿಹಾರಿ ವಾಜಪೇಯಿ
17. ಬ್ಲಾಂಕಾರ್ಡ್
18. ರಷ್ಯಾ
19. ಛೋಟಾನಾಗಪುರ
20. ಇಂದಿರಾ
21. ಉತ್ತರಾಂಚಲ
22. 7
23. ಸಂಧಾನ, ಒಪ್ಪಂದದ ಸೂಚಕ
24. 13 ವರ್ಷ ಪ್ರಾಯದವರೆಗೆ ಕನಿಷ್ಠ ವಿದ್ಯಾಭ್ಯಾಸ ಒದಗಿಸುವುದು
25. ಸಂಸದಿಯ ಮಾದರಿ
26. ರಾಣಿ ಅಬ್ಬಕ್ಕಾ
27. ಬೀಜಿಂಗ್
28. ಹಾಕಿ
29. ಕೋನಾಸಜಿ ನಾನಾಭಾಯಿ
30. ಫ.ಗು.ಹಳಕಟ್ಟಿ (ವಚನ ಪಿತಾಮಹಾ)