ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 78): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು
1.    2015ರ ಮೈಸೂರು ದಸರಾ ಉದ್ಘಾಟಕರು ಯಾರು?
2.    SUNFED ನ ವಿಸ್ತೃತ ರೂಪವೇನು?
3.    ಗೋವಿಂದ ವಲ್ಲಬ್ ಪಂತ್ ಜಲಾಶಯ ಯಾವ ರಾಜ್ಯದಲ್ಲಿದೆ?
4.    ಮೂತ್ರಪಿಂಡಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ವಿವರಿಸವ ಶಾಸ್ತ್ರಕ್ಕೆ ಏನೆನ್ನುತ್ತಾರೆ?
5.    ಸದಾಶಿವಗುರು ಇದು ಯಾರ ಅಂಕಿತನಾಮವಾಗಿದೆ?
6.    ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಾರಂಭಿಸಿದ ಮುಖ್ಯಮಂತ್ರಿ ಯಾರು?
7.    ಬೋರಾಕ್ಸ್‍ನ ರಾಸಾಯನಿಕ ಹೆಸರೇನು?
8.    ಬಹುಮನಿ ಸುಲ್ತಾನರ ಅತ್ಯಂತ ಪ್ರಾಚೀನ ಸ್ಮಾರಕ ಯಾವುದು?
9.    “ಮೇರಾ ನಾಮ್ ಜೋಕರ್” ಕಾದಂಬರಿಯ ಕರ್ತೃ ಯಾರು?
10.    ವೈದಿಕ ಸಾಹಿತ್ಯದ ಪ್ರಥಮ ಗ್ರಂಥ ಯಾವುದು?
11.    ಹನ್ನೊಂದನೇಯ ಪಂಚವಾರ್ಷಿಕ ಕಾಲಾವಧಿ ಯಾವುದು?
12.    ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು?
13.    ಭಾರತ ಸ್ಕೌಟ್ ಆಂದೋಲನ ಪ್ರಾರಂಭಿಸಿದವರು ಯಾರು?
14.    ಮಾನವ ಉಪಯೋಗಿಸಲಾರಂಭಿಸಿದ ಮೊದಲ ದ್ರಾವಕ ಯಾವುದು?
15.    ಕೆನರಾ ಬ್ಯಾಂಕ್ ಸ್ಥಾಪನೆ ಮಾಡಿದವರು ಯಾರು?
16.    ಸತ್ಯಾಶ್ರಯ ದೊರೆಯ ಆಶ್ರಯ ಪಡೆದಿದ್ದ ಶ್ರೇಷ್ಠ ಕನ್ನಡದ ಕವಿ ಯಾರು?
17.    ತುಳಸಿ ಸನ್ಮಾನ ಪ್ರಶಸ್ತಿ ವೀಜೇತ ಪ್ರಥಮ ಕನ್ನಡಿಗ ಯಾರು?
18.    ಮಾನವನ ದೇಹದ ಅಸ್ಥಿ ಪಂಜರದಲ್ಲಿರುವ ರಂಜಕದ ಪ್ರಮಾಣ ಎಷ್ಟು?
19.    ಹೃದಯದ ಬಡೆತದ ವರದಿಯನ್ನು ನಿರೂಪಿಸುವ ಉಪಕರಣ ಯಾವುದು?
20.    ಪ್ರಕೃತಿಯಲ್ಲಿ ಅತ್ಯಂತ ಹೇರಳವಾಗಿ ದೊರೆಯುವ ಎರಡನೇಯ ಧಾತು ಯಾವುದು?
21.    ನಮ್ಮ ದೇಹದ ಯಾವ ಅಂಗಕ್ಕೆ ಶಕ್ತಿ ಉತ್ಪಾದನಾ ಕೇಂದ್ರ ಎನ್ನುವರು?
22.    ಭೌಧ್ಧ ಧರ್ಮದ ಎರಡು ಪಂಗಡಗಳು ಯಾವುವು?
23.    ಚೀನಾ ಗಣರಾಜ್ಯದ ಪ್ರಥಮ ರಾಷ್ಟ್ರಪತಿ ಯಾರು?
24.    ದೇಶದಲ್ಲಿಯೇ ಅತಿ ಹೆಚ್ಚು ಸೀಗರೇಟ್ ಬಳಕೆ ಮಾಡುವ ರಾಜ್ಯ ಯಾವುದು?
25.    “ಪಟ್ಟಣದ ಹುಡುಗಿ” ನಾಟಕದ ಕರ್ತೃ ಯಾರು?
26.    ಭಾರತದಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಾಂಕವನ್ನು ಪರಿಚಯಿಸಿದವರು ಯಾರು?
27.    ಹಾಮ್ಸ್‍ವರ್ತ್ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ?
28.    ಭಾರತ ಸೇವಕ್ ಸಮಾಜವನ್ನು ಸ್ಥಾಪಿಸಿದವರು ಯಾರು?
29.    ನಕ್ಷತ್ರಗಳಲ್ಲಿ ದ್ರವ್ಯ ಯಾವ ಸ್ಥಿತಿಯಲ್ಲಿರುತ್ತದೆ?
30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ
ಅಕ್ಟೋಬರ್ – 24 – ವಿಶ್ವಸಂಸ್ಥೆ ದಿನ

ಉತ್ತರಗಳು
1.    ಪುಟ್ಟಯ್ಯ (ಪ್ರಗತಿಪರ ರೈತರು)
2.    ಸ್ಪೇಷಲ್ ಯುನೈಟೆಡ್ ನೇಷನ್ಸ್ ಫಂಡ್ ಫಾರ್ ಇಕನಾಮಿಕ್ ಡೆವಲಪ್‍ಮೆಂಟ್
3.    ಜಾರ್ಖಾಂಡ್
4.    ನೆಫ್ರಾಲಜಿ
5.    ಎಸ್.ವಿ.ಪರಮೇಶ್ವರ್ ಭಟ್ಟ್
6.    ಎಸ್.ಬಂಗಾರಪ್ಪ
7.    ಚಿಲಾಸಾಲ್ಟ್ ಪೀಟರ್
8.    ಕಲಬುರ್ಗಿಯ ಜಾಮೀ ಮಸೀದಿ
9.    ಕ್ವಾಜ ಅಹಮ್ಮದ್
10.    ಋಗ್ವೇದ
11.    2007 ರಿಂದ 2012
12.    ಜಲಜನಕ
13.    ಲಾರ್ಡ್ ಬೇಡನ್ ಪಾವೆನ್
14.    ನೀರು
15.    ಸುಬ್ಬರಾಯ್ ಪೈ
16.    ರನ್ನ
17.    ಬಾಳಪ್ಪ ಹುಕ್ಕೇರಿ
18.    1.4 ಕೆಜಿ
19.    ಕಾರ್ಡಿಯೋಗ್ರಾಫ್
20.    ಸಿಲಿಕಾನ್
21.    ಮೈಟೋಕಾಂಡ್ರಿಯಾ
22.    ಹೀನಾಯಾನ, ಮಹಾಯಾನ
23.    ಸನ್‍ಯಾತ್ ಸೇನ್
24.    ಉತ್ತರ ಪ್ರದೇಶ
25.    ಬಸವರಾಜ ಕಟ್ಟಿಮನಿ
26.    ಅಮರ್ಥ್ಯ ಸೇನ್
27.    ಪವರ್ ಬೋಟ್ ರೇಸ್
28.    ಗೋಪಾಲ ಕೃಷ್ಣ ಗೋಖಲೆ
29.    ಪ್ಲಾಸ್ಮ
30.    ಶಕುಂತಲಾದೇವಿ (ಮಾನವ ಕಂಪ್ಯೂಟರ್ ಎಂದೆ ಖ್ಯಾತರಾಗಿದ್ದವರು)


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *