ಸಾಮಾನ್ಯ ಜ್ಞಾನ (ವಾರ 74): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
1.    ಕೇಂದ್ರ ಸಂಗೀತ – ನಾಟಕಅಕಾಡೆಮಿಯಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗಯಾರು?
2.    ಸಿಸ್ಮೋಗ್ರಫಿ ಇದುಯಾವುದರಕುರಿತುಅಧ್ಯಯನವಾಗಿದೆ?
3.    ಉಕಾಯ್ ನೀರಾವರಿಯೋಜನೆಯಾವ ನದಿಗೆ ಸಂಬಂಧಿಸಿದೆ?
4.    ಭಾರತದಲ್ಲಿಅತಿದೊಡ್ಡರೇಡಿಯೋಟೆಲಿಸ್ಕೋಪ್‍ಎಲ್ಲಿದೆ?
5.    ಯು.ಪಿ.ಎಸ್(UPS) ನ ವಿಸ್ತøತರೂಪವೇನು?
6.    ಅಂಬಿಕಾತನಯದತ್ತಇದುಯಾರಕಾವ್ಯನಾಮ?
7.    1954ರಲ್ಲಿ ಪಾಟೀಲ ಪುಟ್ಟಪ್ಪನವರು ಹೊರಡಿಸಿದ ಪತ್ರಿಕೆಯಾವುದು?
8.    ನಳಂದ ವಿಶ್ವವಿದ್ಯಾಲಯಯಾವಧರ್ಮದ ತತ್ವಗಳನ್ನು ತಳಹದಿಯಾಗಿ ಹೊಂದಿತ್ತು?
9.    ಭಾರತದಲ್ಲಿಮೊದಲ ಬಾರಿಗೆರೈಲ್ವೆ ಮಾರ್ಗಆರಂಭವಾದಾಗಗವರ್ನರ್‍ಜನರಲ್‍ಯಾರಾಗಿದ್ದರು?
10.    ಚಂಪಾರಣ್ಯರೈತ ಚಳುವಳಿ ಇದುಯಾರ ಮುಂದಾಳತ್ವದಲ್ಲಿ ನಡೆಯಿತು?
11.    ರಾಷ್ಟ್ರಧ್ವಜದಲ್ಲಿರುವ ಬಿಳಿ ವರ್ಣಯಾವುದರದೋತ್ಯಕವಾಗಿದೆ?
12.    ರಾಷ್ಟ್ರಕೂಟರರಾಜ್ಯ ಸ್ಥಾಪನೆಗೆ ಅಡಿಪಾಯ ಹಾಕಿದದೊರೆಯಾರು?
13.    ವಿಶ್ವದಅತಿದೊಡ್ಡಉಡದ ಹೆಸರೇನು?
14.    2004ರಲ್ಲಿ ಗೀತಾನಾಗಭೂಷಣನವರಯಾವಕೃತಿಗೆಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ ದೊರಕಿದೆ?
15.    ಭಾರತದಲ್ಲಿಅತಿಎತ್ತರದಲ್ಲಿಜನ ವಾಸಿಸುವ ಭೂಭಾಗಯಾವುದು?
16.    1920ರಲ್ಲಿ ನಡೆದ ಮೊದಲ ಕರ್ನಾಟಕರಾಜಕೀಯ ಸಮ್ಮೇಳನದ ಅಧ್ಯಕ್ಷರುಯಾರಾಗಿದ್ದರು?
17.    ಧ್ವಜಅರ್ಧಮಟ್ಟ ಹಾಜರಿಸುವುದುಇದುಯಾವುದರ ಸಂಕೇತದ ನೋಚಕವಾಗಿದೆ?
18.    ಇಸ್ರೇಲ್‍ನ ಶಾಸಕಾಂಗದಹೆಸರೇನು?
19.    ಪ್ರಥಮರಾಜ್ಯಪಾಲರಾದ ಮೊದಲ ಕನ್ನಡಿಗಯಾರು?
20.    ಮೇಲುಕೋಟೆಯಲ್ಲಿರುವ ಪ್ರಸಿದ್ಧ ದೇವಾಲಯಯಾವುದು?
21.    ಟೆಲಿಗ್ರಾಫ್‍ನ ಸಂಶೋಧಕರುಯಾರು?
22.    ಪೆನ್ಸಿಲ್‍ನಲ್ಲಿಉಪಯೋಗಿಸುವ ಲೆಡ್ ಪದಾರ್ಥಯಾವುದು?
23.    ವಿಶ್ವದಅತಿಎತ್ತರದಗೋಪುರಯಾವುದು?
24.    ಉಪಗ್ರಹಗಳಿಲ್ಲದ ಗ್ರಹಗಳು ಯಾವುವು?
25.    ಇಂದ್ರಾಣಿರೆಹಮಾನ್‍ಇವರುಯಾವಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?
26.    ಬೈಬಲ್‍ಗೆಕನ್ನಡದಲ್ಲಿಏನೆಂದುಕರೆಯುತ್ತಾರೆ?
27.    ಭೀಮೇಶ ಕೃಷ್ಣ ಇದುಯಾರಅಂಕಿತನಾಮವಾಗಿದೆ?
28.    ಅಮೃತಸರದಲ್ಲಿರುವ ಸ್ವರ್ಣ ಮಂದಿರದ ಹೆಸರೇನು?
29.    ರೋವರ್ಸ್ ಕಪ ಯಾವಕ್ರೀಡೆಗೆ ಸಂಬಂಧಿಸಿದೆ?
30.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.


ಈ ವಾರದ ಪ್ರಸಿದ್ಧ ದಿನಾಚರಣೆಗಳು
ಮೇ – 1 ಕಾರ್ಮಿಕರ ದಿನ
ಮೇ – 3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ

ಉತ್ತರಗಳು:
1.    ಡಾ||ಗಿರೀಶ್‍ಕಾರ್ನಾಡ್
2.    ಭೂಕಂಪ
3.    ತಪತಿ
4.    ನಾರಾಯಣಗಾಂವ್ (ಪುಣೆ)
5.    ಅನ್‍ಇನ್‍ಟೆರಪ್ಟಿಡ್ ಪವರ್ ಸಪ್ಲೈ
6.    ದ.ರಾ.ಬೇಂದ್ರೆ
7.    ಪ್ರಪಂಚ
8.    ಬೌದ್ಧ
9.    ಲಾರ್ಡ್‍ಡಾಲ್ ಹೌಸಿ
10.    ಗಾಂಧೀಜಿ
11.    ಶಾಂತಿ, ಸ್ವಚ್ಛತೆ
12.    ದಂತಿದುರ್ಗ
13.    ಕ್ರೋಮೋಡೋಡ್ರಾಗನ್
14.    ಬದುಕು
15.    ಲಡಾಖ್
16.    ವಿ.ಪಿ.ಮಾಧವ್‍ರಾವ್
17.    ರಾಷ್ಟ್ರೀಯ ಶೋಕ
18.    ನೆಸ್ಯಾಟ್
19.    ಬಿ.ರಾಚಯ್ಯ
20.    ಚೆಲುವನಾರಾಯಣಸ್ವಾಮಿದೇವಸ್ಥಾನ
21.    ಎಂ.ಲ್ಯಾಮಂಡ್ (ಪ್ರಾನ್ಸ್)
22.    ಗ್ರಾಫೈಟ್
23.    ಕೆನಾಡಾದ ಸಿ.ಎನ್.ಗೋಪುರ
24.    ಬುಧ ಮತ್ತು ಶುಕ್ರ
25.    ಭರತನಾಟ್ಯ
26.    ಸತ್ಯವೇದ
27.    ಹರಪ್ಪನಹಳ್ಳಿ ಭೀಮವ್ವ
28.    ದರ್ಬಾರ್ ಸಾಹೀಬ್
29.    ಫುಟ್‍ಬಾಲ್
30.    ಸುಚೇತಾ ಕೃಪಲಾನಿ(ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x