ಪ್ರಶ್ನೆಗಳು:
೧. ಪಂಪ ಪ್ರಶಸ್ತಿ ಪಡೆದ ಮೊದಲ ಕೃತಿ ಯಾವುದು?
೨. ನಾಸಾ (NASA) ದ ವಿಸ್ರೃತ ರೂಪವೇನು?
೩. ಹ್ವಾಂಗ್ ಹೈಡ್ರೋಪವರ್ ಗೋಲ್ಡನ್ ಸೋಲಾರ ಪಾರ್ಕ್ ಯಾವ ದೇಶದಲ್ಲಿದೆ?
೪. ಕೂಡಲಸಂಗಮದೇವ ಇದು ಯಾರ ಅಂಕಿತನಾಮವಾಗಿದೆ?
೫. ರಾಜ್ಯದಲ್ಲಿ ಅತೀ ಹೆಚ್ಚು ಬಿತ್ತನೆ ಪ್ರದೇಶವನ್ನು ಹೊಂದಿರುವ ಜಿಲ್ಲೆ ಯಾವುದು?
೬. ಗಾಂಧಿಜಿಯ ಸಬರಮತಿ ಅಶ್ರಮ ಯಾವ ರಾಜ್ಯದಲ್ಲಿದೆ?
೭. ಇತಿಹಾಸ ಪ್ರಸಿದ್ಧ ಕೆಳದಿ ಈಗಿನ ಯಾವ ಜಿಲ್ಲೆಯಲ್ಲಿದೆ?
೮. ಸಿಖ್ಖರ ಐದನೇ ಗುರು ಯಾರು?
೯. ಭಾರತದ ವಾಯುವ್ಯ ರೈಲ್ವೆ ವಲಯದ ಮುಖ್ಯ ಕಛೇರಿ ಎಲ್ಲಿದೆ?
೧೦. ಭಾರತದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
೧೧. ಜಗತ್ತಿನಲ್ಲಿ ಅತಿ ಅಧಿಕ ಭಾಷೆಗಳಿರುವ ದೇಶ ಯಾವುದು?
೧೨. ಚೈತ್ರ ಭೂಮಿ ಈ ಸ್ಥಳಕ್ಕೆ ಸಂಬಂಧಿಸಿದ ವ್ಯಕ್ತಿ ಯಾರು?
೧೩. ಸಂಗೀತ ವಾದ್ಯಗಳ ರಾಣಿ ಎಂಬ ಖ್ಯಾತಿ ಪಡೆದ ವಾದ್ಯ ಯಾವುದು?
೧೪. ವಿಶ್ವಂಭರಾ ತೆಲಗು ಖಂಡ ಕಾವ್ಯ ಬರೆದವರು ಯಾರು?
೧೫. ಭಾರತದ ಅಂಚೆಭೇಟಿ ಬಿಡುಗಡೆಯಾದ ವರ್ಷ ಯಾವುದು?
೧೬. ವಿಶ್ವದ ಮೊದಲ ಮಹಿಳಾ ಪೈಲೆಟ್ ಯಾರು?
೧೭. ಧರ್ಮಕಾರಣ ಈ ಕೃತಿಯ ಕರ್ತೃ ಯಾರು?
೧೮. ನಂದಾದೇವಿ ಡೀರ್ ಪಾರ್ಕ್ ಯಾ ರಾಜ್ಯದಲ್ಲಿದೆ?
೧೯. ವಿದ್ಯುತ್ ದೀಪದ ಸಂಶೋಧಕರು ಯಾರು?
೨೦. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನಲ್ಲಿರುವ ದೇವಾಲಯಗಳನ್ನು ನಿರ್ಮಿಸಿದ ಚಾಲುಕ್ಯ ದೊರೆ ಯಾರು?
೨೧. ಮನು ಇದು ಯಾರ ಕಾವ್ಯ ನಾಮವಾಗಿದೆ?
೨೨. ಫಾರ್ವರ್ಡ್ ಎಂಬುದು ಯಾವ ಪಕ್ಷದ ಪತ್ರಿಕೆಯಾಗಿತ್ತು?
೨೩. ಭಾರತೀಯ ನೆಲಗಡಲೆ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ?
೨೪. ಡಾ||ರಾಜ್ ಕುಮಾರ್ ರವರ ೧೫೦ನೇ ಚಿತ್ರ ಯಾವುದು?
೨೫. ಇಂದಿರಾಗಾಂಧಿ ಗೋಲ್ಡನ್ ಕಪ್ ಯಾವ ಕ್ರೀಡೆಗೆ ಮೀಸಲಾಗಿದೆ?
೨೬. ಚಾಂಧ್ಗಿರಾಮ್ ಇವರು ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
೨೭. ಕರ್ನಾಟಕದಲ್ಲಿ ಅತೀ ಹೆಚ್ಚು ರಾಷ್ಟ್ರೀಯ ಉದ್ಯಾವನಗಳು ಹಾಗೂ ವನ್ಯ ಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ ಯಾವುದು?
೨೮. ಸಿಂಧೂನಾಗರೀಕತೆಯ ಚೊಚ್ಚಲ ವಿಶೇಷಗಳು ಉತ್ಖನೆಗೊಂಡ ಸ್ಥಳ ಯಾವುದು?
೨೯. ತನ್ನ ಆತ್ಮ ಕಥೆ ಬರೆದ ಮೊದಲ ಚರ್ಕವರ್ತಿ ಯಾರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಮಾರ್ಚ್ ೨೧ – ವಿಶ್ವ ಅರಣ್ಯ ದಿನ
ಮಾರ್ಚ್ ೨೨ – ವಿಶ್ವ ಜಲ ದಿನ
ಉತ್ತರಗಳು:
೧. ಶ್ರೀ ರಾಮಾಯಣ ದರ್ಶನಂ
೨. ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್
೩. ಚೀನಾ
೪. ಬಸವಣ್ಣ
೫. ಗುಲ್ಬರ್ಗ
೬. ಗುಜರಾತ್
೭. ಶಿವಮೊಗ್ಗ
೮. ಅರ್ಜುನ ದೇವ
೯. ಜೈಪುರ
೧೦. ಚಿರಾಪುಂಜಿ
೧೧. ಭಾರತ
೧೨. ಡಾ||ಬಿ.ಆರ್.ಅಂಬೇಡ್ಕರ್
೧೩. ಪಿಟೀಲು
೧೪. ಸಿ.ನಾರಾಯಣ್ ರೆಡ್ಡಿ
೧೫. ೧೮೫೪
೧೬. ದರ್ಬಾ ಬ್ಯಾನರ್ಜಿ
೧೭. ಪಿ.ವಿ.ನಾರಾಯಣ್
೧೮. ಉತ್ತರಖಂಡ
೧೯. ಥಾಮಸ್ ಅಲ್ವಾ ಎಡಿಸನ್
೨೦. ಇಮ್ಮಡಿ ವಿಕ್ರಮಾದಿತ್ಯ
೨೧. ಪಿ.ಎನ್.ರಂಗನ್
೨೨. ಸ್ವಾರಾಜ್ಯ ಪಕ್ಷ
೨೩. ಗುಜರಾತ್ (ಜುನಾಗಢ್)
೨೪. ಗಂದಧ ಗುಡಿ
೨೫. ಮಹಿಳಾ ಹಾಕಿ
೨೬. ಕುಸ್ತಿ
೨೭. ಕೊಡಗು
೨೮. ಹರಪ್ಪಾ
೨೯. ಬಾಬರ್
೩೦. ಡಾ||ಸದಾಶಿವಯ್ಯ ನಾಗಲೋಟಿಮಠ (ವೈದ್ಯಕೀಯ ಸಂಶೋಧಕರು ಹಾಗೂ ಬರಹಗಾರರು)
*****