ಪ್ರಶ್ನೆಗಳು:
೧. ಇತ್ತೀಚಿಗೆ ೨೦೧೪ರ ಸಾಲಿನ ಪಂಪ ಪ್ರಶಸ್ತಿ ಯಾರಿಗೆ ನೀಡಲಾಯಿತು?
೨. ಕಿಮ್ಸ್ (KIMS)ನ ವಿಸ್ತೃತ ರೂಪವೇನು?
೩. ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು?
೪. ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ?
೫. ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ ಸಂಬಂಧಿಸಿದಾಗಿದೆ?
೬. ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು?
೭. ಕೇಳು ಕಿಶೋರಿ ಎಂಬ ವೈದ್ಯಕೀಯ ಪುಸ್ತಕವನ್ನು ಬರೆದವರು ಯಾರು?
೮. ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಯಾವುದು?
೯. ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ?
೧೦. ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆ ಸಂಬಂಧಿಸಿದವರಾಗಿದ್ದಾರೆ?
೧೧. ಮೈಸೂರಿನ ಹುಲಿ ಎಂದು ಹೆಸರು ಪಡೆದ ಕರ್ನಾಟಕದ ವ್ಯಕ್ತಿ ಯಾರು?
೧೨. ಚಂದ್ರಯಾನ ಮಾಡಿದ ಮೊದಲ ದೇಶ ಯಾವುದು?
೧೩. ಭಾರತದಲ್ಲಿ ರಚನೆಗೊಂಡ ೨೮ನೇ ರಾಜ್ಯ ಯಾವುದು?
೧೪. ಬೆನ್ನಹೀನ್ ಯಾವ ದೇಶದವರು?
೧೫. ಪ್ರಥಮ ಭಾರತೀಯ ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು?
೧೬. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು?
೧೭. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವ ರಾಜ್ಯಕ್ಕೆ ಸೇರಿದವರು?
೧೮. ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆ ಸೇರಿದ್ದಾಗಿದೆ?
೧೯. ಜೈನಧರ್ಮದ ಪ್ರಕಾರ ಮಹಾನಿರ್ವಾಣ ಎಂದರೇನು?
೨೦. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಬ್ರಿಟನ್ನಿನ ಪ್ರಧಾನಿ ಯಾರು?
೨೧. ಕಾಲುವೆ ನೀರಾವರಿ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
೨೨. ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ ವರ್ಷ ಯಾವುದು?
೨೩. ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರೇನು?
೨೪. ಚಿತ್ತಾ ಇದು ಯಾರ ಕಾವ್ಯ ನಾಮವಾಗಿದೆ?
೨೫. ಕಲ್ಯಾಣ ಚಾಲುಕ್ಯ ದೊರೆಗಳಲ್ಲಿ ಪ್ರಸಿದ್ಧನಾದ ದೊರೆ ಯಾರು?
೨೬. ಭಾರತದ ಯಾವ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನು ಆರಂಭಿಸಲಾಯಿತು?
೨೭. ಭೂತಯ್ಯನ ಮಗ ಅಯ್ಯು ಕಥೆಯ ಕರ್ತೃ ಯಾರು?
೨೮. ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವ ನದಿಯ ದಂಡೆಯ ಮೇಲಿದೆ?
೨೯. ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನ ಗಡಿ ರೇಖೆಯಾಗಿದೆ?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು:
೧. ಪ್ರೊ.ಜಿ.ವೆಂಕಟಸುಬ್ಬಯ್ಯ
೨. ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
೩. ಉತ್ತರಕನ್ನಡ
೪. ಮಡಿವಾಳ ಮಾಚಯ್ಯ
೫. ಬಿಹಾರ
೬. ಉಲ್ಲಾ-ಉದ್-ದಿನ್ ಹಸನ್ ಬಹುಮನ್ ಶಾಹ್
೭. ಡಾ||ಅನುಪಮಾ
೮. ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ
೯. ಜಿನೀವಾ
೧೦. ಉತ್ತರ ಕನ್ನಡ
೧೧. ಟಿಪ್ಪು ಸುಲ್ತಾನ್
೧೨. ರಷ್ಯಾ
೧೩. ಜಾರ್ಖಂಡ್
೧೪. ಯು.ಎಸ್.ಎ
೧೫. ಇಳಾ ಮಜುಮದಾರ್
೧೬. ತಿಟ್ಟೆ ಅಯ್ಯಂಗಾರ್
೧೭. ಕೇರಳ
೧೮. ಇಂಗ್ಲೆಂಡ್
೧೯. ಮುಕ್ತಿ ಹೊಂದುವುದು
೨೦. ವಿನ್‌ಸ್ಟನ್ ಚರ್ಚಿಲ್
೨೧. ಉತ್ತರಕನ್ನಡ
೨೨. ೧೯೭೦
೨೩. ಪಂಪಸಾಗರ
೨೪. ನವರತ್ನರಾಂ
೨೫. ೬ನೇ ವಿಕ್ರಮಾದಿತ್ಯ
೨೬. ಮಹಾರಾಷ್ಟ್ರ
೨೭. ಗೊರೂರು ರಾಮಸ್ವಾಮಿ ಅಯ್ಯಂಗಾರ್
೨೮. ತುಂಗಭದ್ರಾ
೨೯. ರಷ್ಯಾ ಪೊಲೇಂಡ್
೩೦. ತಸ್ಲಿಮಾ ನಸ್ರೀನ್
*****