ಪ್ರಶ್ನೆಗಳು:
೧. ಬಿರ್‍ಲಾ ಟೆಕ್ನಾಲಾಜಿಕಲ್ ಹಾಗೂ ಇಂಡಸ್ಟ್ರೀಯಲ್ ಮ್ಯೂಸಿಯಂ ಎಲ್ಲಿದೆ?
೨. ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ?
೩. ಬಿಹಾರದ ಗಾಂಧಿ ಎಂದು ಕರೆಯಲ್ಪಡುವ ವ್ಯಕ್ತಿ ಯಾರು?
೪. ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವ ರಾಜ್ಯದಲ್ಲಿದೆ?
೫. ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವ ರಾಜ್ಯ ಸರ್ಕಾರ ಪ್ರತಿಷ್ಟಾಪಿಸಿರುವ ಪ್ರಶಸ್ತಿಯಾಗಿದೆ?
೬. ಭೂ ಮೇಲ್ಮೈನ ಅತ್ಯಂತ ಕೆಳ ಬಿಂದು ಯಾವುದು?
೭. ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದವರು ಯಾರು?
೮. ಕಕ್ಷೆಯಲ್ಲಿ ಬಂದ ಮೊದಲ ಕೃತಕ ಉಪಗ್ರಹ ಯಾವುದು?
೯. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಹಣ್ಣು ಯಾವುದು?
೧೦. ರಸಿಕರಂಗ ಇದು ಯಾರ ಕಾವ್ಯ ನಾಮ?
೧೧. ೧೯೬೪ರಲ್ಲಿ ಬಿ.ಪುಟ್ಟಸ್ವಾಮಯ್ಯ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ?
೧೨. ಆಲ್ಕೋಹಾಲ್ ತಯಾರಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು?
೧೩. ದಕ್ಷಿಣ ಕೇಂದ್ರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು?
೧೪. ಪೈಕಾಲಜಿ ಇದು ಯಾವುದರ ಕುರಿತು ಅಧ್ಯಯನವಾಗಿದೆ?
೧೫. ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವ ಸಂಸ್ಥೆ ಯಾವುದು?
೧೬. ರಾಜಾಜಿ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?
೧೭. ಮಗುವಿನ ಹೃದಯ ಒಂದು ನಿಮಿಷಕ್ಕೆ ಸುಮಾರು ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
೧೮. ಕಾನ್ಹಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೧೯. ಕಿತ್ತಳೆ ಹಣ್ಣುಗಳಿಗೆ ಪ್ರಸಿದ್ಧವಾದ ಭಾರತದ ನಗರ ಯಾವುದು?
೨೦. ೧೯೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೨೧. ಬಾಸುಮತಿ ಅಕ್ಕಿಯ ರಫ್ತಿನಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
೨೨. ಷಿಲ್ಲಾಂಗ್ ಗಿರಿಧಾಮ ಯಾವ ರಾಜ್ಯದಲ್ಲಿದೆ?
೨೩. ರೇಡಿಯೋ ಆಸ್ಟ್ರಾನಾಮಿ ಸೆಂಟರ್ ಯಾವ ರಾಜ್ಯದಲ್ಲಿದೆ?
೨೪. ಕಾಫಿಯು ಒಳಗೊಂಡಿರುವ ಉತ್ತೇಜನಕಾರಕ ಯಾವುದು?
೨೫. ೨೦೧೨ರ ಲಂಡನ್ ಒಲಂಪಿಕ್ಸ್‌ನಲ್ಲಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ರಾಷ್ಟ್ರ ಯಾವುದು?
೨೬. ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರೀಡೆ ಯಾವುದು?
೨೭. ವಾಟರ್ ಪೋಲೊ ಆಟದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
೨೮. ಕಕ್ರಾಪಾರಾ ಪರಮಾಣು ಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?
೨೯. ಬಣ್ಣದ ಸಿನೇಮಾದ ಸಂಶೋಧಕರು ಯಾರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಸೆಪ್ಟೆಂಬರ್ – ೧೫ ಇಂಜಿನಿಯರುಗಳ ದಿನ
ಸೆಪ್ಟೆಂಬರ್ – ೧೬ ವಿಶ್ವ ಓಜೋನ್ ದಿನ
ಉತ್ತರಗಳು:
೧. ಕೋಲ್ಕತ್ತಾ
೨. ಕುಟುಂಬ ಯೋಜನೆ
೩. ಡಾ|| ರಾಜೇಂದ್ರಪ್ರಸಾದ್
೪. ಮಹಾರಾಷ್ಟ್ರ
೫. ಅಸ್ಸಾಂ
೬. ಡೆಡ್ ಸಮುದ್ರ ದಡ (ಸಮುದ್ರಮಟ್ಟದಿಂದ ೩೬೯ಕಿ.ಮೀ ಕೆಳಗೆ)
೭. ವಿಶ್ವಗುರು ಬಸವೇಶ್ವರ
೮. ರಷ್ಯಾದ ಸ್ಪುಟ್ನಿಕ್
೯. ಬಾಳೆಹಣ್ಣು
೧೦. ರಂ.ಶ್ರೀ.ಮುಗಳಿ
೧೧. ಕ್ರಾಂತಿ ಕಲ್ಯಾಣ
೧೨. ಈಥಾನಾಲ್
೧೩. ಸಿಕಂದರಬಾದ್
೧೪. ಅಲ್ಗೆ ಸಸ್ಯಗಳ ಕುರಿತು
೧೫. ಐ.ಎಸ್.ಐ (ಇಂಡಿಯನ್ ಸ್ಟಾಂಡರ್ಡ್ ಇನ್ಸಿಟಿಟ್ಯೂಟ್)
೧೬. ಶ್ರೀ.ಸಿ.ರಾಜಗೋಪಾಲಚಾರಿ
೧೭. ೧೨೦ ಬಾರಿ
೧೮. ಮಧ್ಯಪ್ರದೇಶ
೧೯. ನಾಗ್ಪುರ್
೨೦. ಎಚ್.ವಿ.ನಂಜುಂಡಯ್ಯ
೨೧. ಭಾರತ
೨೨. ಆಸ್ಸಾಂ
೨೩. ತಮಿಳುನಾಡು
೨೪. ಕೆಫೀನ್
೨೫. ಅಮೇರಿಕಾ
೨೬. ಕ್ರಿಕೆಟ್
೨೭. ಏಳು
೨೮. ಗುಜರಾತ್
೨೯. ಜಾರ್ಜ್ ಈಸ್ಟಮನ್ (ಅಮೇರಿಕಾ)
೩೦. ಎಂ.ಎಫ್.ಹುಸೇನ್ (ಭಾರತದದ ಪ್ರಸಿದ್ಧ ಚಿತ್ರ ಕಲಾವಿದರು)