ಪ್ರಶ್ನೆಗಳು:
೧. ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶ ಯಾವುದು?
೨. ಪುತಿನ ಇದು ಯಾರ ಕಾವ್ಯ ನಾಮ?
೩. ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ?
೪. ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಸಾಹಿತಿ ಯಾರು?
೫. ಮಲಯಾಳಂನ ಸಾಹಿತಿ ತಕಳಿ ಶಿವಶಂಕರ ಪಿಳ್ಳೈಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರತಿದೆ?
೬. ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು?
೭. ವಾಯುಭಾರ ಮಾಪಕ ಕಂಡು ಹಿಡಿದವರು ಯಾರು?
೮. ನೊಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕ ವ್ಯಕ್ತಿ ಯಾರು?
೯. ಮಹಾನದಿಯ ಉಗಮ ಸ್ಥಳ ಯಾವುದು?
೧೦. ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?
೧೧. ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ ಯಾವುದು?
೧೨. ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ?
೧೩. ಸುರ್ ಕಾ ಬಾದ್ ಷಾ ಎಂಬ ಬಿರುದಿಗೆ ಪಾತ್ರರಾದ ಹಿಂದೂಸ್ತಾನಿ ಸಂಗೀತ ಕಲಾವಿದ ಯಾರು?
೧೪. ಸಂಸ್ಕಾರ ಕೃತಿಯ ಕರ್ತೃ ಯಾರು?
೧೫. ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರು ಯಾರು?
೧೬. ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳತ ಸಿದ್ಧಾಂತ ನೀಡಿದವರು ಯಾರು?
೧೭. ೧೯೮೯ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೮. ಮೆಸಪಟೋಮಿಯಾದ ಈಗಿನ ಹೆಸರೇನು?
೧೯. ೧೯೬೨ರಲ್ಲಿ ದೇವುಡು ನರಸಿಂಹಶಾಸ್ತ್ರೀಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೨೦. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ ಅತಿ ದೊಡ್ಡ ಬ್ಯಾಂಕ್ ಯಾವುದು?
೨೧. ಬ್ರಹ್ಮ ಪುತ್ರ ನದಿಯನ್ನು ಟಿಬೇಟ್‌ನಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?
೨೨. ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ ಸಂಖ್ಯೆ ಎಷ್ಟು?
೨೩. ಮರುಭೂಮಿಯ ಹಡಗು ಎಂದು ಕರೆಯಲ್ಪಡುವ ಪ್ರಾಣಿ ಯಾವುದು?
೨೪. ದಕ್ಷಿಣ ಕೋರಿಯಾದ ರಾಜಧಾನಿ ಯಾವುದು?
೨೫. ಏಡ್ಸ್ ಮೊಟ್ಟ ಮೊದಲ ಬಾರಿಗೆ ಯಾವ ದೇಶದಲ್ಲಿ ಕಂಡು ಬಂದಿತು?
೨೬. ರಾಷ್ಟ್ರೀಯ ಜವಳಿ ನಿಗಮ ವಲಯ (ಎನ್.ಟಿ.ಸಿ) ಯನ್ನು ಸ್ಥಾಪಿಸಿದ ವರ್ಷ ಯಾವುದು?
೨೭. ದೀಪಾ ಮೆಹ್ತಾ ನಿರ್ಮಾಣದ ಯಾವ ಚಲನಚಿತ್ರ ವಿವಾದನ್ನು ಉಂಟುಮಾಡಿತ್ತು?
೨೮. ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ?
೨೯. ಧ್ವನಿಯ ತೀಕ್ಷ್ಣತೆಯನ್ನು ಅಳೆಯುವ ಸಾಧನ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಸೆಪ್ಟೆಂಬರ್ – ೦೮ – ವಿಶ್ವ ಸಾಕ್ಷರತಾ ದಿನ
ಉತ್ತರಗಳು:
೧. ಭಾರತ
೨. ಪು.ತಿ.ನರಸಿಂಹಚಾರ್
೩. ದಾಂಡೇಲಿ
೪. ಉಷಾ ನವರತ್ನರಾಂ
೫. ಕಾಯರ್
೬. ೧೮೬೨
೭. ಟೊರಿಸೆಲ್ಲಿ
೮. ಅಬ್ದುಲ್ ಸಲಾಮ್
೯. ಛತಿಸ ಘಡ್ಡದ ಬಸ್ತರ್ ಪ್ರಸ್ಥಭೂಮಿಯ ಸಿಂಹಾವ
೧೦. ತಮಿಳುನಾಡು
೧೧. ಬೇಡ್ತಿ
೧೨. ಅಮೇರಿಕಾ
೧೩. ಬಸವರಾಜ ರಾಜಗುರು
೧೪. ಡಾ|| ಯು.ಆರ್.ಅನಂತಮೂರ್ತಿ
೧೫. ಆಲ್ವ.ಜೆ.ಫಿಶರ್ (ಯು.ಎಸ್.ಎ)
೧೬. ಜೀನ್ಸ್ ಮತ್ತು ಜೆಫ್ರಿ
೧೭. ಮೈಮನಗಳ ಸುಳಿಯಲ್ಲಿ
೧೮. ಇರಾಕ್
೧೯. ಮಹಾಕ್ಷತ್ರಿಯ
೨೦. ನಬಾರ್ಡ್
೨೧. ತ್ಸಾಂಗ್ವೊ
೨೨. ನಾಲ್ಕು
೨೩. ಒಂಟೆ
೨೪. ಸಿಯೋಲ್
೨೫. ಅಮೇರಿಕಾ
೨೬. ೧೯೬೮
೨೭. ವಾಟರ್
೨೮. ಬಾಕ್ಸಿಂಗ್
೨೯. ಡೆಸಿಬಲ್
೩೦. ಟಿ.ಚೌಡಯ್ಯ
*****
Good job keep it up sir…..
good job sir keep it up….