ಸಾಮಾನ್ಯ ಜ್ಞಾನ (ವಾರ 40): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು
೧.    ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೨.    ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ ಯಾರು?
೩.    ಮೀರಾಬಾಯಿ ಯಾವ ಸಂತತಿಯ ರಾಣಿ?
೪.    ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು?
೫.    ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು?
೬.    ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ ಜಲಪಾತಗಳು ಯಾವುವು?
೭.    ರಕ್ಕಸತಂಗಡಿಯ ಯುದ್ಧ ನಡೆದ ವರ್ಷ ಯಾವುದು?
೮.    ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು?
೯.    ೧೯೯೦ರಲ್ಲಿ ದೇವನೂರು ಮಹಾದೇವ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೧೦.    ಡಾಲರ್ ಸೊಸೆ ಕೃತಿಯ ಕರ್ತೃ ಯಾರು?
೧೧.    ಧ್ವನಿವರ್ಧಕವನ್ನು ಕಂಡುಹಿಡಿದವರು ಯಾರು?
೧೨.    ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷರು ಯಾರಾಗಿದ್ದರು?
೧೩.    ಮಣಿಪುರದಲ್ಲಿ ಪ್ರಸಿದ್ಧವಾದ ಶಾಸ್ತ್ರೀಯ ನೃತ್ಯ ಯಾವುದು?
೧೪.    ಕೆ.ಪಿ.ಎಸ್.ಸಿ ಯ ವಿಸ್ತೃತ ರೂಪವೇನು?
೧೫.    ತುಘಲಕ್ ವಂಶದ ಸ್ಥಾಪಕ ಯಾರು?
೧೬.    ಜಗತ್ತಿನ ಕಾಫಿ ಬಂದರುವೆಂದು ಹೆಸರು ಗಳಿಸಿದ ಸ್ಥಳ ಯಾವುದು?
೧೭.    ಬಂಗಾಲಿ ಭಾಷೆಯಲ್ಲಿ ರಾಮಾಯಣ ರಚಿಸಿದ ಕವಿ ಯಾರು?
೧೮.    ಕ್ಷಯ ರೋಗ ನಿರೋಧಕ ಲಸಿಕೆ ಬಿ.ಸಿ.ಜಿ ಯ ವಿಸ್ತೃತ ರೂಪವೇನು?
೧೯.    ಅಲ್ಲಮಪ್ರಭುಗಳು ಯಾವ ಕಾವ್ಯನಾಮದಲ್ಲಿ ವಚನಗಳನ್ನು ಬರೆದಿದ್ದಾರೆ?
೨೦.    ನೀರನ್ನು ಶುದ್ಧಿಗೊಳಿಸಲು ಬಳಸುವ ಅನಿಲ ಯಾವುದು?
೨೧.    ಆಲಿಪ್ತ ಚಳುವಳಿಯ ಮೊದಲ ಸಮಾವೇಶ ಎಲ್ಲಿ ನಡೆಯಿತು?
೨೨.    ನಿರಂಜನ ಇದು ಯಾವ ಕಾವ್ಯ ನಾಮ?
೨೩.    ೧೯೯೫ರಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೨೪.    ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೨೫.    ಹಿಂದಿ ಭಾಷೆಯ ಪ್ರಸಾರವನು ಹೆಚ್ಚಿಸುವುದು. ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದ ವಿಧಿ ಯಾವುದು?
೨೬.    ಕೆ.ಎಸ್.ಐ.ಎಮ್.ಸಿ ಯ ವಿಸ್ತೃತ ರೂಪವೇನು?
೨೭.    ಹದಿಬದೆಯ ಧರ್ಮ ಇದು ಯಾರ ಕೃತಿ?
೨೮.    ಪ್ರಥಮ ಬಾರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದವರು ಯಾರು?
೨೯.    ವಿಶ್ವ ಮಾನವ ಸಂದೇಶ ಸಾರಿದ ಕವಿ ಯಾರು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು 
ಆಗಸ್ಟ್ ೧೫ – ಸ್ವಾತಂತ್ರ್ಯ ದಿನಾಚರಣೆ


ಉತ್ತರಗಳು:
೧.    ಮಾನ್ವಿನಿ ಭಾವಾಯಿ
೨.    ಭಾರತಿಸುತ
೩.    ಚೌಹಾನಾ
೪.    ಶರಾವತಿ
೫.    ಇಂಗ್ಲೀಷ್
೬.    ಶಿವನಸಮುದ್ರ ಮತ್ತು ಹೊಗೆನಕಲ್ ಜಲಪಾತ
೭.    ೧೫೬೫
೮.    ಬಲವಂತ್‌ರಾಯ್ ಮೆಹ್ತಾ ಸಮಿತಿ
೯.    ಕುಸುಮ ಬಾಲೆ
೧೦.    ಸುಧಾಮೂರ್ತಿ
೧೧.    ಬರ್ಲೈನರ್
೧೨.    ಶ್ರೀ ಬೋಲಾ ಪಾಸ್ವಾನ್ ಶಾಸ್ತ್ರಿ
೧೩.    ಮಣಿಪುರಿ
೧೪.    ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್
೧೫.    ಘೀಯಾ ಸಂದ್ಧಿನ್ ತುಘಲಕ್
೧೬.    ರಿಯಾಡಿಜನೈರೋ
೧೭.    ಕೃತಿವಾಸ
೧೮.    ಬ್ಯಾಸಲಿಸ್ ಕ್ಯಾಲ್ಮೆಟ್ ಗೆಲಿನ್
೧೯.    ಗುಹೇಶ್ವರಾ
೨೦.    ಕ್ಲೋರಿನ್
೨೧.    ಬೆಲ್‌ಗ್ರೇಡ್
೨೨.    ಕುಳಕುಂದ ಶಿವರಾಮ
೨೩.    ದುಂಡುಮಲ್ಲಿಗೆ
೨೪.    ಗೋಪಾಲಕೃಷ್ಣ ಅಡಿಗ
೨೫.    ೩೫೧ನೇ ವಿಧಿ
೨೬.    ಕರ್ನಾಟಕ ಸ್ಮಾಲ್ ಇಂಡಸ್ತ್ರೀಸ್ ಮಾರ್ಕೆಟಿಂಗ್ ಕಾರ್ಪೋರೇಷನ್ .ಲಿ
೨೭.    ಸಂಚಿಹೊನ್ನಮ್ಮ 
೨೮.    ಹುಣಸೂರು ಕೃಷ್ಣಮೂರ್ತಿ 
೨೯.    ಕುವೆಂಪು
೩೦.    ಗಗನ್ ನಾರಂಗ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x