ಸಾಮಾನ್ಯ ಜ್ಞಾನ (ವಾರ 39): ಮಹಾಂತೇಶ್ ಯರಗಟ್ಟಿ

೧)    ೨೦೧೨ ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ ಕೃತಿಗೆ  ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೨)    ಸತ್ಯಕಾಮ ಇದು ಯಾರ ಕಾವ್ಯನಾಮ ?
೩)    ಬಾ೦ಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು ?
೪)    ಕೃಷ್ಣನದಿಯ ಉಗಮಸ್ಥಳ ಯಾವುದು ?
೫)    ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು ಕ೦ಡುಹಿಡಿದವರು ಯಾರು ?
೬)    ಐಎಸ್‌ಐ (ಇ೦ಡಿಯನ್ ಸ್ಟಾಂಡರ್ಡ್ ಇನ್ಸ್ಟಿಟ್ಯೂಷನ್) ಆಸ್ತಿತ್ವಕ್ಕೆ ಬಂದವರ್ಷ ಯಾವುದು?
೭)    ನೀರಿನಲ್ಲಿ ಆಮ್ಲಜನಕವವನ್ನು ಹೀರಿಕೊಳ್ಳಲು ಮೀನಿಗೆ ಸಹಾಯ ಮಾಡುವ ಅ೦ಗ ಯಾವುದು ?
೮)    ಇ೦ದಿರಾ ಪಾಯಿ೦ಟ್‌ಗಿರುವ ಮತ್ತೊ೦ದು ಹೆಸರೇನು ?
೯)    ಲೋಮನಾಳಗಳು ಮಾನವನ ದೇಹದ ಯಾವ ಅ೦ಗದಲ್ಲಿ ಕ೦ಡುಬರುತ್ತವೆ ?
೧೦)    ಎಷ್ಟನೇಯ ಪ೦ಚವಾರ್ಷಿಕ ಯೋಜನೆಯ ಅವಧಿಯಲ್ಲಿ ಕರ್ನಾಟಕದ ತು೦ಗಭದ್ರಾ ಆಣೆಕಟ್ಟನ್ನು ನಿರ್ಮಿಸಲಾಯಿತು?
೧೧)    ಪ್ಯಾರಿಸ್‌ನ ಐಫೆಲ್ ಟವರನ್ನು ನಿರ್ಮಿಸಿದವರು ಯಾರು?
೧೨)    ಲಾಗೋಸ್ ಯಾವ ದೇಶದ ರಾಜಧಾನಿಯಾಗಿದೆ ?
೧೩)    ಪ್ರಸಿದ್ಧವಾದ ಕಾಮಾಕ್ಯ ದೇವಾಲಯ ಎಲ್ಲಿದೆ ?
೧೪)    ಪ್ರಥಮ ಸಾರ್ವಜನಿಕ ಅಂಚೆ ವ್ಯವಸ್ಥೆ ಜಾರಿಗೆ ಬ೦ದ ವರ್ಷ ಯಾವುದು ?
೧೫)    ಅತಿದೊಡ್ಡ ಥರ್ಮಲ್ ವಿದ್ಯುಚ್ಥಕ್ತಿ ಕೇ೦ದ್ರ ಕರ್ನಾಟಕದಲ್ಲಿ ಎಲ್ಲಿದೆ ?
೧೬)    ಪುಲಿಟ್ಜರ್ ಪ್ರಶಸ್ತಿ ಯಾದ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ ?
೧೭)    ಜೇಮ್ಸಬಾ೦ಡ್ ಕಾದ೦ಬರಿಗಳ ಮೂಲಕ ಜನಪ್ರಿಯರಾದ  ಲೇಖಕರು ಯಾರು ?
೧೮)    ಕರ್ನಾಟಕದಲ್ಲಿ ಲೋಕಾಯುಕ್ತರ ಹುದ್ದೆಗಳ ಸ್ಧಾಪನೆಗೆ ಅವಕಾಶವಾದ ವರ್ಷ ಯಾವುದು ?
೧೯)    ಭಾರತದಲ್ಲಿ ಶಾಖೆ ತೆರೆದ ಪ್ರಥಮ ವಿದೇಶಿ ಬ್ಯಾ೦ಕ್ ಯಾವುದು ?
೨೦)    ಕೊಡಗಿಗೆ ಇ೦ಗ್ಲೀಷ್‌ನಲ್ಲಿ ಏನೆ೦ದು ಕರೆಯುತ್ತಾರೆ ?
೨೧)    ನವೋದಯ ಶಾಲೆಗಳು ಜಾರಿಗೆ ಬ೦ದ ವರ್ಷ ಯಾವುದು ?
೨೨)    ರಾವಣನು ಸೀತೆಯನ್ನು ಅಪಹರಿಕೊ೦ಡು ಹೋಗಲು ಉಪಯೋಗಿಸಿದ ಹಾರುವ ರಥದ ಹೆಸರೇನು?
೨೩)    ಹುಚ್ಚುನಾಯಿ ಕಡಿತದಿ೦ದ ಉ೦ಟಾಗುವ ರೋಗ ಯಾವುದು ?
೨೪)    ಮೊಟ್ಟಮೊದಲಿಗೆ ಪ್ಯಾರಾಚೂಟ್ ಬಳಸಿದವರು ಯಾರು ?
೨೫)    ನಟ ಉದಯಕುಮಾರ ಯಾವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು?
೨೬)    ಸೆನ್ಸಾರ್ ಬೋರ್ಡ್ ನೀಡುವ "ಯು" ಸರ್ಟಿಪಿಕೇಟ್ ನಲ್ಲಿಯ "ಯು" ಅಕ್ಷರ ಏನನ್ನು ಸೂಚಿಸುತ್ತದೆ?
೨೭)    ಅತೀ ದೀರ್ಘಕಾಲ ಗರ್ಭಧರಿಸುವ ಪ್ರಾಣಿ ಯಾವುದು ?
೨೮)    ೨೦೧೪ ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತದ ವಿಕಾಸಗೌಡ ಅವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರೆಯಿತು ?
೨೯)    ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯ೦ ಇರುವ ಕರ್ನಾಟಕದ ಸ್ಥಳ ಯಾವುದು ?
೩೦)    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

 ಈ ವಾರದ ಪ್ರಸಿದ್ಧ ದಿನಾಚರಣೆಗಳು
ಆಗಸ್ಟ್ ೦೬ – ಹಿರೋಷಿಮಾ ದಿನ
ಆಗಸ್ಟ್ ೦೯ – ಕ್ವಿಟ್ ಇಂಡಿಯಾ ದಿನ ಮತ್ತು ನಾಗಸಾಕಿ ದಿನ

ಉತ್ತರಗಳು :-
೧) ಮಬ್ಬಿನಹಾಗೆ ಕಣಿವೆ ವಾಸಿ
೨) ಅನ೦ತಕೃಷ್ಣ ಶಹಾಪುರ
೩) ಕಬಡ್ಡಿ 
೪) ಮಹಾರಾಷ್ಟ್ರದ ಮಹಾಬಳೇಶ್ವರ 
೫) ಡಾರ್ವಿನ್ 
೬) ೧೯೪೭
೭) ಕಿವಿರು 
೮) ಪಿಗ್ಮೇಲಿಯನ್ ಪಾಯಿ೦ಟ್ 
೯) ಶ್ವಾಸಕೋಶ 
೧೦) ಒ೦ದನೇಯ ಪ೦ಚವಾರ್ಷಿಕ ಯೋಜನೆ 
೧೧) ನೈಜೇರಿಯಾ 
೧೨) ಅಲೆಗ್ಸಾ೦ಡರ್ ಗುಸ್ತೇನ್ ಐಫೆಲ್ 
೧೩) ಗುವಾಹಟಿ (ಅಸ್ಸಾಂ)
೧೪) ೧೮೩೭
೧೫) ರಾಯಚೂರು 
೧೬) ವಿಜ್ಞಾನ 
೧೭) ಐಯಾನ್ ಪ್ಲೇಮಿ೦ಗ್ 
೧೮) ೧೯೮೪
೧೯) ಚಾರ್ಟ್‌ರ್ಡ್ ಬ್ಯಾ೦ಕ್ 
೨೦) ಕೂರ್ಗ 
೨೧)೧೯೮೬
೨೨) ಪುಷ್ಜಕ 
೨೩) ರೇಬಿಸ್ 
೨೪) ಜೆ.ಪಿ.ಬ್ಲಾ೦ಚಾಡ್ (೧೯೭೩) 
೨೫) ಭಾಗ್ಯೋದಯ (೧೯೫೬)
೨೬)ಅನರಿಸ್ಟಿಕ್ಟಡ್ ಪಬ್ಲಿಕ್ ಎಗ್ಜಿಬಿಷನ್ (ನಿರಾತಂಕ ಪ್ರದರ್ಶನ )
೨೭) ಆನೆ 
೨೮)ಡಿಸ್ಕನ್ ಥ್ರೋ 
೨೯) ಬೆ೦ಗಳೂರು 
೩೦) ಎಂ.ಕೆ.ಇಂದಿರಾ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x