ಪ್ರಶ್ನೆಗಳು:
೧. ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ಭಾರತದ ಪ್ರಧಾನಿ ಯಾರು?
೨. ಭಾರತೀಯ ಜ್ಞಾನಪೀಠದ ಸ್ಥಾಪಕರು ಯಾರು?
೩. ಅಶೋಕನ ಶಾಸನಗಳು ಯಾವ ಭಾಷೆಯಲ್ಲಿವೆ?
೪. ಐಫೆಲ್ ಟವರ್ ಎಲ್ಲಿದೆ?
೫. ಸುಫೀರಿಯರ್ ಸರೋವರ ಇರುವ ಖಂಡ ಯಾವುದು?
೬. ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದ ವರ್ಷ ಯಾವುದು?
೭. ಮೃತ ಶರೀರವನ್ನು ಕೆಡದಂತೆ ಕಾಪಾಡಲು ಯಾವ ರಾಸಾಯನಿಕವನ್ನು ಬಳಸುತ್ತಾರೆ?
೮. ಸ್ವಾತಂತ್ರ್ಯ ಚಳುವಳಿಯ ಯಾವ ಘಟನೆಯನ್ನು ೨೦೦೫ರಲ್ಲಿ ವಜ್ರಮಹೋತ್ಸವ ವರ್ಷಾಚರಣೆಯಾಗಿ ಆಚರಿಸಲಾಯಿತು?
೯. ಆಕಾಶವಾಣಿಗೆ ಇದ್ದ ಮೊದಲ ಹೆಸರು ಯಾವುದು?
೧೦. ಭಾರತದಲ್ಲಿ ಶೌರ್ಯಕ್ಕಾಗಿ ಕೊಡುವಂಥಹ ಅತಿ ಮಹತ್ವದ ಬಿರುದು ಯಾವುದು?
೧೧. ಬೆರಿ ಬೆರಿ ಕಾಯಿಲೆ ಯಾವ ಜೀವಸತ್ವದ ಕೊರತೆಯಿಂದ ಬರುತದೆ?
೧೨. ರೇಖಾ ಗಣಿತದ ಪಿತಾಮಹಾ ಯಾರು?
೧೩. ಸೊನ್ನೆಯನ್ನು ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?
೧೪. ಮಾನವನ ಶಾರೀರಿಕ ಉಷ್ಣತೆಯನ್ನು ನಿಯಂತ್ರಿಸುವ ಅಂಗ ಯಾವುದು?
೧೫. ಮಧುಶಾಲಾ ಹಿಂದಿ ಕಾವ್ಯದ ಕರ್ತೃ ಯಾರು?
೧೬. ಶಿವಪುರಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
೧೭. ಗೌತಮ ಬುದ್ಧನು ಪ್ರಥಮ ಪ್ರವಚನ ಎಲ್ಲಿ ನೀಡಿದನು?
೧೮. ಅಕ್ಷರ ದಾಸೋಹ ಕಾರ್ಯಕ್ರಮ ರಾಜ್ಯದೆಲ್ಲೆಡೆ ಜಾರಿಯಾದ ವರ್ಷ ಯಾವುದು?
೧೯. ವೈದೇಹಿ ಕಾವ್ಯನಾಮದ ಲೇಖಕಿ ಯಾರು?
೨೦. ಖ್ಯಾತ ಜಾನಪದ ವಿದ್ವಾಂಸ ಡಾ||ಹೆಚ್.ಎಲ್.ನಾಗೇಗೌಡರ ಕಟ್ಟಿ ಬೆಳೆಸಿದ ಜಾನಪದ ಲೋಕ ಎಲ್ಲಿದೆ?
೨೧. ಬೌದ್ಧ ಧರ್ಮದ ಎರಡು ಪಂಗಡಗಳು ಯಾವುವು?
೨೨. ಶಿಕ್ಷಕರ ದಿನಾಚರಣೆಯನ್ನು ಯಾರ ಸ್ಮರಣಾರ್ಥ ಆಚರಿಸಲಾಗುತ್ತಿದೆ?
೨೩. ಸಿಡುಬು ನಿರೋಧಕ ಲಸಿಕೆಯನ್ನು ಕಂಡು ಹಿಡಿದವರು ಯಾರು?
೨೪. ಅಜಂತಾ ಮತ್ತು ಎಲ್ಲೋರ ದೇಗುಲಗಳು ಯಾವ ರಾಜ್ಯದಲ್ಲಿವೆ?
೨೫. ಹತ್ತು ವಿಶಿಷ್ಟ ಪಾತ್ರಗಳಲ್ಲಿ ನಟ ಕಮಲಹಾಸನ್ ಯಾವ ಚಿತ್ರದಲ್ಲಿ ನಟಿಸಿದ್ದಾರೆ?
೨೬. ಅನಾಫಿಲಿಸ್ ಹೆಣ್ಣುಸೊಳ್ಳೆಯಿಂದ ಬರುವ ಖಾಯಿಲೆ ಯಾವುದು?
೨೭. ಚಿಪ್ಕೋ ಚಳುವಳಿಯ ನೇತಾರ ಯಾರು?
೨೮. ಟೈಟಾನಿಕ್ ಚಲನಚಿತ್ರದ ನಿರ್ದೇಶಕ ಯಾರು?
೨೯. ಜೆ.ಆರ್.ಡಿ ಟಾಟಾ ಕ್ರೀಡಾ ಸಂಕೀರ್ಣ ಎಲ್ಲಿದೆ?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಜುಲೈ – ೧೦ – ಮೀನು ಕೃಷಿಕರ ದಿನ
ಜುಲೈ – ೧೧ – ವಿಶ್ವ ಜನಸಂಖ್ಯಾ ದಿನ
ಉತ್ತರಗಳು:
೧. ಇಂದಿರಾಗಾಂಧಿ
೨. ಸಾಹು.ಎಸ್.ಪಿ.ಜೈನ್
೩. ಬ್ರಾಹ್ಮಿ
೪. ಪ್ಯಾರೀಸ್
೫. ಉತ್ತರ ಅಮೇರಿಕಾ
೬. ೧೯೭೮
೭. ಫಾರ್ಮಲೀಸ್
೮. ದಂಡಿ ಸತ್ಯಾಗ್ರಹ
೯. ಆಲ್ ಇಂಡಿಯಾ ರೇಡಿಯೋ
೧೦. ಪರಮವೀರ ಚಕ್ರ
೧೧. ’ಬಿ’ ಜೀವಸತ್ವ
೧೨. ಯೂಕ್ಲೀಡ್
೧೩. ಭಾರತ
೧೪. ಚರ್ಮ್
೧೫. ಹರಿವಂಶರಾಯ್ ಬಚ್ಚನ್
೧೬. ಗ್ವಾಲಿಯರ್
೧೭. ಸಾರಾನಾಥ್
೧೮. ೨೦೦೩
೧೯. ಜಾನಕಿ ಶ್ರೀನಿವಾಸ ಮೂರ್ತಿ
೨೦. ರಾಮ್‌ನಗರ
೨೧. ಹೀನಾಯಾನ – ಮಹಾಯಾನ
೨೨. ಡಾ|| ಎಸ್.ರಾಧಾಕೃಷ್ಣನ್
೨೩. ವಿಲಿಯಂ ಹಾರ್ವೆ
೨೪. ಮಹಾರಾಷ್ಟ್ರ
೨೫. ದಶಾವತಾರಂ
೨೬. ಮಲೇರಿಯಾ
೨೭. ಸುಂದರ್‌ಲಾಲ್ ಬಹುಗುಣ್
೨೮. ಜೇಮ್ಸ್ ಕ್ಯಾಂರೋನ್
೨೯. ಜೆಮ್‌ಷೇಡ್‌ಪುರ
೩೦. ಸಿದ್ದವನಹಳ್ಳಿ ಕೃಷ್ಣಶರ್ಮಾ
*****