ಸಾಮಾನ್ಯ ಜ್ಞಾನ (ವಾರ 32): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿರುವ ವಿಮಾನ ನಿಲ್ದಾಣದ ಹೆಸರೇನು?
೨.    ಸರ್ದಾರ್ ಸರೋವರ್ ಯೋಜನೆಯು ಯಾವ ನದಿಗೆ ಸಂಬಂಧಿಸಿದ್ದು?
೩.    ಸೆಲ್ಯೂಲರ್ ಜೈಲು ಭಾರತದಲ್ಲಿ ಎಲ್ಲಿದೆ?
೪.    ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?
೫.    ಗೊಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?
೬.    ಮಳೆ ನೀರಿನ ಸಂಗ್ರಹಣೆಯನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಮಾಡಬೇಕೆಂಬ ಆದೇಶ ಹೊರಡಿಸಿದ ಮೊದಲ ರಾಜ್ಯ ಯಾವುದು?
೭.    ಪೋಸ್ಟ್ ಆಫೀಸ್ ಕೃತಿಯ ಲೇಖಕರು ಯಾರು?
೮.    ಜಿಂಬಾಬೆಯ ಮೊದಲ ಹೆಸರು ಏನಾಗಿತ್ತು?
೯.    ಭಾರತದ ಒಲಂಪಿಕ್ಸ್ ಅಸೋಸಿಯೆಷನ್‌ನ ಪ್ರಥಮ ಅಧ್ಯಕ್ಷರು ಯಾರು?
೧೦.    ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಯಾರಾಗಿದ್ದರು?
೧೧.    ನಟರಾಜನ ಭರತನಾಟ್ಯ ಮೂರ್ತಿ ಇರುವ ಸ್ಥಳ ಯಾವುದು?
೧೨.    ಪ್ರಥಮ ವಿಶ್ವಕಪ್ ಕ್ರಿಕೆಟ್ ಗೆದ್ದ ರಾಷ್ಟ್ರ ಯಾವುದು?
೧೩.    ಗೋಖಲೆಯವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದ ವರ್ಷ ಯಾವುದು?
೧೪.    ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ರಾಜ್ಯ ಯಾವುದು?
೧೫.    ಶಿವಾಜಿ ಗಣೇಶ ನಟರಾಗಿ ನಟಿಸಿದ ಮೊದಲ ತಮಿಳು ಚಿತ್ರ ಯಾವುದು?
೧೬.    ಚೆಸ್ ಬೋರ್ಡ್‌ನಲ್ಲಿರುವ ಚೌಕಗಳ ಸಂಖ್ಯೆ ಎಷ್ಟು?
೧೭.    ಪ್ರಥಮ ವಿದ್ಯುತ್ ರೈಲು ಪ್ರಾರಂಭವಾದ ವರ್ಷ ಯಾವುದು?
೧೮.    ಕಾಯಿಗಳಿಲ್ಲದೆ ಬೀಜಗಳನ್ನು ಬಿಡುವ ಮರ ಯಾವುದು?
೧೯.    ಮಹಾಬಲಿಪುರಂನ ದೇವಾಲಯವನ್ನು ಯಾವ ರಾಜವಂಶದ ರಾಜರು ಕಟ್ಟಿಸಿದರು?
೨೦.    ಪುಷ್ಠಿ ಮಾರ್ಗ ತತ್ವದ ಸ್ಥಾಪಕರು ಯಾರು?
೨೧.    ರಾಜ್‌ಕಪೂರ್ ನಿರ್ದೇಶನದಲ್ಲಿ ನಿರ್ಮಾಣವಾದ ಮೊದಲ ಹಿಂದಿ ಚಿತ್ರ ಯಾವುದು?
೨೨.    ಸಾರೆ ಜಹಾಂಸೆ ಅಚ್ಛಾ ಗೀತೆಯ ರಚನಾಕಾರರು ಯಾರು?
೨೩.    ಯಾವ ಮರವನ್ನು ಕಲ್ಪವೃಕ್ಷ ಎನ್ನಲಾಗುತ್ತದೆ?
೨೪.    ೨೦೦೬ರ ವಿಶ್ವ ಫುಟ್‌ಬಾಲ್ ಟೂರ್ನಮೆಂಟ್ ಎಲ್ಲಿ ನಡೆದವು?
೨೫.    ಈಗಿನ ಲೋಕಸಭೆಯ ಮಹಿಳಾ ಸ್ಪೀಕರ್ ಯಾರು?
೨೬.    ಜಮ್ನಾಲಾಲ್ ಪ್ರಶಸ್ತಿ ವಿಜೇತ ಕನ್ನಡಿಗ ಕೃಷಿ ವಿಜ್ಞಾನಿ ಯಾರು?
೨೭.    ಬಿಸಿ ಮಾಡಿದರೆ ನಾಶವಾಗುವ ಜೀವಸತ್ವ ಯಾವುದು?
೨೮.    ಲಾಹೋರ್‌ನ ಶಾಲಿಮಾರ್ ಉದ್ಯಾನವನದ ಸ್ಥಾಪಕರು ಯಾರು?
೨೯.    ಕರ್ನಾಟಕದ ಖ್ಯಾತ ರಂಗೋಲಿ ಕಲಾವಿದರು ಯಾರು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ
೧.    ಜೂನ್ – ೨೧ : ಮಕ್ಕಳ ಹಕ್ಕುಗಳ ದಿನಾಚರಣೆ 

 

ಉತ್ತರಗಳು:
೧.    ವೀರ ಸಾವರ್ಕರ್ ವಿಮಾನ ನಿಲ್ದಾಣ
೨.    ನರ್ಮದಾ
೩.    ದೆಹಲಿ 
೪.    ಕಾಗಜಕೆ ಕಾನ್ವಾಸ್
೫.    ೧೨ ವರ್ಷಗಳಿಗೊಮ್ಮೆ
೬.    ತಮಿಳುನಾಡು
೭.    ರವೀಂದ್ರನಾಥ ಠಾಗೋರ್
೮.    ರೊಡೆಶೀಯಾ
೯.    ಸೊರಾಬ್ಜಿ ಟಾಟಾ
೧೦.    ಪರ್ವೇಜ್ ಮುಷರಫ್ 
೧೧.    ಚಿದಂಬರಂ
೧೨.    ವೆಸ್ಟ್ ಇಂಡೀಸ್
೧೩.    ೧೯೦೫
೧೪.    ಕೇರಳ
೧೫.    ಪರಾಶಕ್ತಿ
೧೬.    ೬೪
೧೭.    ೧೯೨೫
೧೮.    ಫೈನ್ ಮರಗಳು
೧೯.    ಪಲ್ಲವರು
೨೦.    ವಲಭಾಚಾರ್ಯ
೨೧.    ಆವಾರಾ
೨೨.    ಇಕ್ಬಾಲ್
೨೩.    ತೆಂಗು
೨೪.    ಜರ್ಮನಿ
೨೫.    ಸುಮಿತ್ರ ಮಹಾಜನ್
೨೬.    ಎಸ್ ಎಸ್ ಕಟಕಿಹಳ್ಳಿ ಮಠ
೨೭.    ಸಿ ಜೀವಸತ್ವ
೨೮.    ಶಹಜಾನ್
೨೯.    ಬಿ.ಪಿ.ಬಾಯರಿ
೩೦.    ದಾದಾಸಾಹೇಬ್ ಫಾಲ್ಕೆ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x