ಪ್ರಶ್ನೆಗಳು:
೧. ಸೌದಿ ಅರೇಬಿಯಾದಲ್ಲಿ ತನ್ನ ಶಾಖೆ ಆರಂಭಿಸಿದ ಮೊದಲ ಭಾರತೀಯ ಬ್ಯಾಂಕ್ ಯಾವುದು?
೨. ಕನ್ನಡ ವಡ್ಸ್‌ವರ್ತ್‌ರೆಂದು ಖ್ಯಾತರಾದವರು ಯಾರು?
೩. ಸ್ವಂತ ವಿಮಾನ ಖರೀದಿಸಿದ ದೇಶದ ಮೊದಲ ಆಭರಣ ಕಂಪೆನಿ ಯಾವುದು?
೪. ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ಯಾವುದು?
೫. ಕೊಲಂಬಸ್ ಪ್ರಪಂಚ ಯಾತ್ರೆಗೆ ಹೊರಟ ಹಡಗಿನ ಹೆಸರೇನು?
೬. ಮುಖ್ಯವಾಗಿ ಯಾವುದರ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ?
೭. ಭಾರತ ಸರ್ಕಾರವು ರೂರಲ್ ಎಲ್‌ಕ್ಟ್ರಿಫಿಕೇಶನ್ ಕಾರ್ಪೋರೇಷನ್‌ನ್ನು (ಖಇಅ) ಸ್ಥಾಪಿಸಲಾದ ವರ್ಷ ಯಾವುದು?
೮. ವಿದ್ಯುತ್ ಮೋಟಾರ್ ಕಂಡು ಹಿಡಿದವರು ಯಾರು?
೯. ದೇಶದ ಪ್ರಥಮ ಸೆಣಬು ಗಿರಣಿ ಸ್ಥಾಪನೆಯಾದ ಸ್ಥಳ ಯಾವುದು?
೧೦. ಜಿ.ಪಿ.ರಾಜರತ್ನಂ ರವರ ಪ್ರಸಿದ್ಧ ಕವನ ಸಂಕಲನ ಯಾವುದು?
೧೧. ’ನೇರ ದಿಟ್ಟ ನಿರಂತರ’ ಎಂಬುದು ಕನ್ನಡ ಯಾವ ನ್ಯೂಸ್ ಚಾನೆಲ್‌ನ ಅಡಿ ಬರಹವಾಗಿದೆ?
೧೨. ಸರೋವರಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ ಏನೆನ್ನುತ್ತಾರೆ?
೧೩. ಕೋಲಾ ಕರಡಿಗಳು ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?
೧೪. ಜಗತ್ತಿನಲ್ಲಿ ಹತ್ತಿ ಬಟ್ಟೆ ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
೧೫. ಮಂಜುಗಡ್ಡೆ ಕರಗುವ ಕ್ರಿಯೆಗೆ ಏನೆನ್ನುತ್ತಾರೆ?
೧೬. ಎರಡನೇಯ ಮಹಾಯುದ್ಧದ ಸಂದರ್ಭದಲ್ಲಿ ಅಮೇರಿಕಾದ ಅಧ್ಯಕ್ಷ ಯಾರಾಗಿದ್ದರು?
೧೭. ಲಖನೌ ನಗರವು ಯಾವ ನದಿಯ ದಂಡೆಯ ಮೇಲಿದೆ?
೧೮. ವಾಯುಮಂಡಲದಲ್ಲಿ ಹೆಚ್ಚಾಗಿ ಕಂಡು ಬರುವ ಅನಿಲ ಯಾವುದು?
೧೯. ಗೋವಾದಲ್ಲಿನ ಹಡುಗು ಕಟ್ಟೆಯ ಹೆಸರೇನು?
೨೦. ಭಾರತ ಮೊಟ್ಟ ಮೊದಲ ರೂಪಾಯಿ ಅಪಮೌಲ್ಯ ಮಾಡಿದ ವರ್ಷ ಯಾವುದು?
೨೧. ಥೇಮ್ಸ್ ನದಿಯ ದಂಡೆಯ ಮೇಲಿರುವ ನಗರ ಯಾವುದು?
೨೨. ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕದ ವ್ಯಕ್ತಿ ಯಾರು?
೨೩. ಭಾರತ ಸರ್ಕಾರವು ಕುವೆಂಪು ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿದ ವರ್ಷ ಯಾವುದು?
೨೪. ಬೂದು ಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ ಸಂಭಂದಿಸಿದೆ?
೨೫. ಪ್ರಪಂಚದ ಅತಿದೊಡ್ಡ ವಜ್ರದ ಗಣಿ ಇರುವ ಸ್ಥಳ ಯಾವುದು?
೨೬. ಒಂದು ಲೀಟರ್ ನೀರು ಎಷ್ಟು ಗ್ರಾಂ ತೂಕದಾಗಿರುತ್ತದೆ?
೨೭. ಟರ್ಪೆಂಟೈನ್ ಯಾವ ಮರದಿಂದ ಸಿಗುತ್ತದೆ?
೨೮. ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು?
೨೯. ವಿಜಯ ಹಜಾರೆ ಟ್ರೋಫಿ ಯಾವ ಕ್ರೀಡೆಗೆ ಸಂಭಂಧಿಸಿದೆ?
೩೦. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಮೇ – ೨೧ ಭಯೋತ್ಪಾದನೆ ವಿರೋಧಿ ದಿನ
ಮೇ – ೨೪ ಕಾಮನ್‌ವೆಲ್ತ್ ದಿನ
ಉತ್ತರಗಳು:
೧. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
೨. ಕುವೆಂಪು
೩. ಕಲ್ಯಾಣ ಜ್ಯುವೆಲರ್ಸ್
೪. ಬೈಕಲ್ ಸರೋವರ
೫. ಸಾಂಟಾ ಮರಿಯಾ
೬. ಕಬ್ಬಿಣ
೭. ೧೯೬೯
೮. ನಿಕೋಲಸ್ ಟೆಸ್ಲಾ
೯. ಪ.ಬಂಗಾಳದ ಸೆರಾಂವೋರ್ ಬಳಿ ರಿಶ್ರಾ
೧೦. ರತ್ನನ ಪದಗಳು
೧೧. ಸುವರ್ಣ ನ್ಯೂಜ್ ೨೪ x ೭
೧೨. ಲಿಮ್ನಾಲಜಿ
೧೩. ಆಸ್ಟ್ರೇಲಿಯಾ
೧೪. ಜಪಾನ್
೧೫. ಭೌತಿಕ ಬದಲಾವಣೆ
೧೬. ರೊಸ್‌ವೆಲ್ಟ್
೧೭. ಗೋಮತಿ ನದಿ
೧೮. ಸಾರಜನಕ
೧೯. ಮಜಗಾಂವ್ ಡಾಕ್ ಲಿಮಿಟೆಡ್
೨೦. ೧೯೪೯
೨೧. ಲಂಡನ್
೨೨. ಬಿ.ಡಿ.ಜತ್ತಿ
೨೩. ೧೯೫೮
೨೪. ಉಣ್ಣೆ ಉತ್ಪಾದನೆ
೨೫. ಕಿಂಬರ್ಲಿ (ದ.ಆಫ್ರಿಕಾ)
೨೬. ೯೦೦ಗ್ರಾಂ
೨೭. ಪೈನ್ ಮರದಿಂದ
೨೮. ಎಂ.ಪಿ.ಗಣೇಶ್
೨೯. ಕ್ರಿಕೆಟ್
೩೦. ರೀಟಾ ಫರಿಯಾ
*****