ಸಾಮಾನ್ಯ ಜ್ಞಾನ (ವಾರ 18): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು

೧.    ಚಂದ್ರನ ಮೇಲೆ ಪ್ರಥಮವಾಗಿ ತಲುಪಿದ ಮಾನವನಾರು?
೨.    ಭಾರತಕ್ಕೆ ಸ್ವಾತಂತ್ರ ಬಂದಾಗ ಗಾಂಧೀಜಿಯವರು ಎಲ್ಲಿದ್ದರು?
೩.    ಇಂಟರ್‌ನೆಟ್ಟನ್ನು ಮೊದಲಿಗೆ ಎಲ್ಲಿ ಬಳಸಲಾಯಿತು?
೪.    ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ ಯಾವುದು?
೫.    ಶಂಕರಾಚಾರ್ಯರು ಯಾವ ರಾಜ್ಯದಲ್ಲಿ ಜನಿಸಿದರು?
೬.    ಭಾಗ್ಯಲಕ್ಷ್ಮಿ ಯೋಜನೆ ಎಂದರೇನು?
೭.    ರಾಕ್ಷಸ ಪ್ರವೃತ್ತಿಯ ಅಂಗೂಲಿಮಾಲನ ಮನಪರಿವರ್ತನೆ ಮಾಡಿದವರು ಯಾರು?
೮.    ನಮ್ಮ ರಾಜ್ಯದಲ್ಲಿ ಕರಡಿಗಳಿಗೆ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
೯.    ವಾತಾವರಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೊರಕುವ ಅನಿಲ ಯಾವುದು?
೧೦.    ಮೈ ಎಕ್ಸಪರಿಮೆಂಟ್ಸ್ ವಿಥ್ ಟ್ರೂತ್ ಎನ್ನುವುದು ಯಾರ ಆತ್ಮ ಚರಿತ್ರೆ?
೧೧.    ಲಕ್ಷದ್ವೀಪದ ರಾಜಧಾನಿ ಯಾವುದು?
೧೨.    ನರೋರ ಅಣುವಿದ್ಯುತ್ ಕೇಂದ್ರ ಎಲ್ಲಿದೆ?
೧೩.    ಸಾಲಾರ್‌ಜಂಗ್ ಮ್ಯೂಜಿಯಂ ಎಲ್ಲಿದೆ?
೧೪.    ಭಾರತದ ಯಾವ ರಾಜ್ಯದಲ್ಲಿ ವಜ್ರಗಳು ದೊರೆಯುತ್ತವೆ?
೧೫.    ವಿಮಾನ ಕಂಡು ಹಿಡಿದವರು ಯಾರು?
೧೬.    ಬ್ರಿಟಿಷರಿಗೆ ಕೋಹಿನೂರ್ ವಜ್ರವನ್ನು ದಾನವಾಗಿ ಕೊಟ್ಟರಾಜ ಯಾರು?
೧೭.    ಇಂಡಿಯನ್ ಇನ್ಸಿಟ್ಯೂಟ್ ಆಫ್ ಸ್ಪೋರ್ಟ್ಸ್ ಎಲ್ಲಿದೆ?
೧೮.    ಗೋವಾ ಭಾರತದ ೨೫ನೇ ರಾಜ್ಯವಾಗಿ ಯಾವಾಗ ರೂಪಗೊಂಡಿತು?
೧೯.    ಇಂಡಿಯನ್ ಮಿಲಿಟರಿ ಆಕಾಡೆಮಿ ಎಲ್ಲಿದೆ?
೨೦.    ವಿಜಯನಗರ ಸಾಮ್ರಾಜ್ಯಕ್ಕೆ ರೇಷ್ಮೆ ಈಗಿನ ಯಾವ ದೇಶದಿಂದ ಆಮದಾಗುತ್ತಿತ್ತು?
೨೧.    ರವೀಂದ್ರನಾಥ ಠಾಗೂರ್ ಇವರ ಹೆಸರಿನ ಬೀಚ್ ಕರ್ನಾಟಕದಲ್ಲಿ ಎಲ್ಲಿದೆ?
೨೨.    ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೨೩.    ಎಚ್.ಎ.ಎಲ್. (H.A.L) ನ ವಿಸ್ತೃತ ರೂಪವೇನು?
೨೪.    ಟೆಗರ್ ವುಡ್ಸ್ ಯಾವ ಕ್ರೀಡೆಗೆ ಸಂಬಂಧಿಸಿದವರು?
೨೫.    ದೇಹದಲ್ಲಿ ಬಿಳಿರಕ್ತ ಕಣಗಳ ಪ್ರಮುಖ ಕಾರ್ಯವೇನು?
೨೬.    ಭಾರತದ ರಾಷ್ಟ್ರಧ್ವಜದ ಚಕ್ರದಲ್ಲಿರುವ ಅಡ್ಡ ಕಂಬಿಗಳು ಅಥವಾ ಚಕ್ರದ ಅರೆಗಳ ಸಂಖ್ಯೆ ಎಷ್ಟು?
೨೭.    ಶಬ್ದವನ್ನು ಮಾಡಲಾರದ ಪ್ರಾಣಿ ಯಾವುದು?
೨೮.    ಸೂರ್ಯನ ಸುತ್ತು ಹಾಕಲು ಬುಧಗ್ರಹಕ್ಕೆ ಎಷ್ಟು ಕಾಲವಕಾಶ ಬೇಕು?
೨೯.    ಫಾರ್ಸಿಗಳ ಧರ್ಮಗ್ರಂಥ ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು

ಮಾರ್ಚ್ – ೧೫ ಗ್ರಾಹಕರ ದಿನ

ಉತ್ತರಗಳು.
೧.    ನೀಲ್ ಅರ್ಮ್‌ಸ್ಟ್ರಾಂಗ್
೨.    ಕಲ್ಕತ್ತಾ
೩.    ಅಮೇರಿಕಾ ರಕ್ಷಣಾದಳ
೪.    ದಾಮೋದರ ನದಿ ಕಣಿವೆ ಯೋಜನೆ
೫.    ಕೇರಳ
೬.    ಹೆಣ್ಣು ಮಕ್ಕಳಿಗೆ ವಿಮಾ ಸೌಲಭ್ಯ
೭.    ಶ್ರೀ ಭಗವಾನ್ ಬುದ್ಧ
೮.    ಬಳ್ಳಾರಿ
೯.    ನೈಟ್ರೋಜನ್
೧೦.    ಮಹಾತ್ಮಾಗಾಂಧೀ
೧೧.    ಕವರಟ್ಟಿ
೧೨.    ಗುಜರಾತ್
೧೩.    ಹೈದ್ರಾಬಾದ್
೧೪.    ಮಧ್ಯಪ್ರದೇಶ
೧೫.    ರೈಟ್ ಸಹೋದರರು
೧೬.    ರಂಜಿತ್ ಸಿಂಗ್
೧೭.    ಪಟಿಯಾಲ
೧೮.    ೧೯೮೬
೧೯.    ಡೆಹ್ರಾಡೂನ್
೨೦.    ಚೀನಾ
೨೧.    ಕಾರವಾರ
೨೨.    ಉತ್ತರಾಂಚಲ
೨೩.    ಹಿಂದೂಸ್ಥಾನ್  ಏರೋನಾಟಿಕ್ಸ್ ಲಿಮಿಟೆಡ್
೨೪.    ಗಾಲ್ಫ್ 
೨೫.    ಕಾಯಿಲೆ ವಿರುದ್ಧ ದೇಹವನ್ನು ರಕ್ಷಣೆ ಮಾಡುವುದು
೨೬.    ೨೪
೨೭.    ಜಿರಾಫೆ
೨೮.    ೮೮ ದಿನಗಳು
೨೯.    ಝೆಂಡ್ ಅವೆಸ್ಟಾ
೩೦.    ಎಂ.ಎಸ್.ಸುಬ್ಬಲಕ್ಷ್ಮಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Raghuchandra H C
7 years ago

Thanks

1
0
Would love your thoughts, please comment.x
()
x