ಸಾಮಾನ್ಯ ಜ್ಞಾನ (ವಾರ 13): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಬ್ರಹ್ಮ ದೇವಾಲಯವಿರುವ ಭಾರತದ ಏಕೈಕ ರಾಜ್ಯ ಯಾವುದು?
೨.    ವಿಶ್ವ ಪರಂಪಯ ಪಟ್ಟಿಗೆ ಸೇರಿದ ಕರ್ನಾಟಕ ಸ್ಥಳಗಳು ಯಾವುವು?
೩.    ಹಸಿರು ಕ್ರಾಂತಿ ಪ್ರಾರಂಭಿಸಿದ ಪ್ರಥಮ ರಾಜ್ಯ ಯಾವುದು?
೪.    ಭಾರತದಿಂದ ಹೊಗೆಸೊಪ್ಪು ಆಮದು ಮಾಡಿಕೊಳ್ಳುವ ದೇಶಗಳು ಯಾವುವು?
೫.    ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ರಾಜ್ಯ ಯಾವುದು?
೬.    ಏ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್ ಕೃತಿಯ ಕರ್ತೃ ಯಾರು?
೭.    ಏಕಲವ್ಯನ ವ್ಯಾಖ್ಯಾನವನ್ನು ಆಧರಿಸಿ ರಚಿಸಿದ ಪೈಯವರ ದೃಶ್ಯ ಕಾವ್ಯ ನಾಟಕ ಯಾವುದು?
೮.    ಅರ್ಜುನನಿಗೆ ಪಾಶುಪಶಾಸ್ತ್ರ ನೀಡಿದವರು ಯಾರು?
೯.    ಭಾರತದ ಮೇಲೆ ದಂಡೆತ್ತಿ ಬಂದ ಪ್ರಥಮ ಮುಸ್ಲಿಂ ಜನಾಂಗ ಯಾವುದು?
೧೦.    ಗಗನಯಾತ್ರಿ ಕಲ್ಪನಾ ಚಾವ್ಲಾ ಭಾರತದ ಯಾವ ರಾಜ್ಯದದವರು?
೧೧.    ಲಗಾನ್ ಚಿತ್ರದ ನಿರ್ದೇಶಕರು ಯಾರು?
೧೨.    ’ಏಸ್’ ಇದು ಯಾವ ಆಟಕ್ಕೆ ಸಂಬಂಧಿಸಿದ ಪದ?
೧೩.    ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಯಾವುದು?
೧೪.    ಭಾರತದ ಯಾವ ರಾಜ್ಯ ಅತೀಹೆಚ್ಚು ಉಪಪ್ರಧಾನಿಗಳನ್ನು ಕೊಡುಗೆಯನ್ನಾಗಿ ನೀಡಿದೆ?
೧೫.    ಭಾರತದಲ್ಲಿ ಪರಿಸರ ವಿದ್ಯಾಭ್ಯಾಸ ಕೇಂದ್ರ ಎಲ್ಲಿ ಸ್ಥಾಪನೆಗೊಂಡಿದೆ?
೧೬.    ಸೂರ್ಯನಿಂದ ಬೆಳಕು ಭೂಮಿಯನ್ನು ತಲುಪಲು ಬೇಕಾದ ನಿಮಿಷಗಳೆಷ್ಟು?
೧೭.    ನಾರು ಉತ್ದಾದನೆಗೆ ಹೆಸರಾಗಿರುವ ರಾಜ್ಯ ಯಾವುದು?
೧೮.    ಪ್ರಪಂಚದಲ್ಲೇ ಮೊದಲು ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದ ದೇಶ ಯಾವುದು?
೧೯.    ಭಾರತದಲ್ಲಿ ಮೊದಲು ಸಾರ್ವತ್ರಿಕ ಚುನಾವಣೆ ನಡೆದ ವರ್ಷ ಯಾವುದು?
೨೦.    ಭಾರತೀಯ ಭತ್ತ ಸಂಶೋಧನಾ ಕೇಂದ್ರ ಎಲ್ಲಿದೆ?
೨೧.    ಭಾರತದಲ್ಲಿ ಹೆಚ್ಚು ಬಾವಿ ನೀರಾವರಿವನ್ನು ಒಳಗೊಂಡಿರುವ ರಾಜ್ಯ ಯಾವುದು?
೨೨.    ಬಿಹಾರದ ಕಣ್ಣೀರು ಎಂದು ಹೆಸರು ಪಡೆದಿರುವ ನದಿ ಯಾವುದು?
೨೩.    ಸಾಗರದ ಆಳವನ್ನು ಅಳೆಯಲು ಬಳಸುವ ಉಪಕರಣ ಯಾವುದು?
೨೪.    ವಿಶ್ವದಲ್ಲಿ ಬೇಳೆ ಕಾಳುಗಳನ್ನು ಹೆಚ್ಚಾಗಿ ಬೆಳೆಯುವ ದೇಶ ಯಾವುದು?
೨೫.    ಭಾರತದ ರಾಷ್ಟ್ರೀಯ ಸೈನ್ಯ (INA)ಸ್ಥಾಪಿಸಿದವರು ಯಾರು? 
೨೬.    ಭಾರತದ ಹೆಬ್ಬಾಗಿಲು ಎಂದು ಯಾವ ನಗರವನ್ನು ಕರೆಯುತ್ತಾರೆ?
೨೭.    ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಧ್ವನಿಯೆತ್ತಿದೆ ಸಮಾಜ ಸೇವಕ ಯಾರು?
೨೮.    ಭಾರತ ಉತ್ಸವವನ್ನು ಆಚರಿಸಲಾದ ದೇಶ ಯಾವುದು?
೨೯.    ರಾತ್ರಿ ವೇಳೆ ಅರಳುವ ಅಪರೂಪದ ಹೂವು ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಉತ್ತರಗಳು:
೧.    ರಾಜಸ್ತಾನ
೨.    ಹಂಪಿ, ಪಟ್ಟದಕಲ್ಲು
೩.    ಪಂಜಾಬ್
೪.    ಇಂಗ್ಲೆಂಡ್ ಮತ್ತು ಜಪಾನ್
೫.    ಜಾರ್ಬಂಡ್
೬.    ವಿಲಿಯಂ ಕೇರಿ
೭.    ಹೆಬ್ಬೆರಳು
೮.    ಶಿವ
೯.    ಅರಬ್ಬರು
೧೦.    ಹರಿಯಾಣ
೧೧.    ಅಮೀರ್ ಖಾನ್
೧೨.    ಟೆನ್ನಿಸ್ 
೧೩.    ಜ್ಞಾನಪೀಠ
೧೪.    ಗುಜರಾತ್
೧೫.    ಅಹಮದಾಬಾದ್
೧೬.    ೮ ನಿಮಿಷಗಳು
೧೭.    ಪಶ್ಚಿಮ ಬಂಗಾಲ
೧೮.    ಭಾರತ 
೧೯.    ೧೯೫೧-೫೨
೨೦.    ಕಟಕ್
೨೧.    ಉತ್ತರ ಪ್ರದೇಶ
೨೨.    ಕೋಸಿ
೨೩.    ಪಾಥೋಮಾ ಮೀಟರ್
೨೪.    ಭಾರತ
೨೫.    ಸುಭಾಶ್ ಚಂದ್ರ ಬೋಸ್
೨೬.    ಮುಂಬಯಿ
೨೭.    ಸ್ವಾಮಿ-ಅಗ್ನಿವೇಶ
೨೮.    ರಶಿಯಾ
೨೯.    ಬ್ರಹ್ಮ ಕಮಲ
೩೦.    ಚಂದ್ರಶೇಖರ್ ಆಜಾದ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x