ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 11): ಮಹಾಂತೇಶ್ ಯರಗಟ್ಟಿ

೧    ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು?
೨    ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ?
೩    ಬೌದ್ದರ ಸಂಕೇತದಲ್ಲಿ ಕಾಣಬರುವ ಚಕ್ರ  ಏನನ್ನು ಸೂಚಿಸುತ್ತದೆ?
೪    ಭಾರತದಲ್ಲಿ ಭರತನಾಟ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿಗ ಯಾರು?
೫    ಭಾರತೀಯ ಚಿತ್ರರಂಗದ ರೂವಾರಿ, ಎಂದು ಯಾರನ್ನು ಕರೆಯುತ್ತಾರೆ?
೬    ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೇಡಿನ ಪ್ರಧಾನಿಯಾಗಿದ್ದವರು ಯಾರು?
೭    ಎಲ್ಲೋರಾದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ರಾಷ್ಟ್ರಕೂಟರ ದೊರೆ ಯಾರು?
೮    ಭಾರತದಲ್ಲಿ  ಹೋಂರೂಲ್ ಚಳುವಳಿಯನ್ನು ಆರಂಭಿಸಿದವರು ಯಾರು?
೯    ಲಾರ್ಡ್ ಡಾಲ್‌ಹೌಸಿಯಿಂದ ಮೊದಲ ಬಾರಿಗೆ ದೂರವಾಣಿ ಸಂಪರ್ಕ ಪಡೆದ ಭಾರತದ ಎರಡು ಸ್ಥಳಗಳು ಯಾವುವು?
೧೦    ೨೦೦೮ ರ ಬೀಜಿಂಗ್ ಒಲಂಪಿಕ್ಸ್‌ನಲ್ಲಿ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಪಡೆದ ಭಾರತೀಯ ಯಾರು?
೧೧    ಗರೀಬಿ ಹಟಾವೊ ಕಾರ್ಯಕ್ರಮವನ್ನು ಯಾವ ಪ್ರಧಾನಿ ಮಂತ್ರಿ ಆರಂಭಿಸಿದವರು ಯಾರು?
೧೨    ಭಾರತದ ರಿಸರ್ವ ಬ್ಯಾಂಕಿನ ಪ್ರಧಾನ ಕಛೇರಿ ಎಲ್ಲಿದೆ?
೧೩    ಭಾರತದಲ್ಲಿ ಶ್ವೇತಕ್ರಾಂತಿಯ ಹರಿಕಾರ ಯಾರು?
೧೪    ಲೈಫ್ ಇನ್ಸೂರೆನ್ಸ್ ಆಫ್ ಇಂಡಿಯಾ  (ಎಲ್.ಐ.ಸಿ)  ಪ್ರಾರಂಭವಾದ ವರ್ಷ ಯಾವುದು?
೧೫    ಭಾರತದಲ್ಲಿ ಮೊದಲ ಸತ್ಯಾಗ್ರಹ ಅಭಿಯಾನ ಯಾವುದು?
೧೬    ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು?
೧೭    ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಯಾವ ಪತ್ರಿಕೆ ಆರಂಭಿಸಿದವರು?
೧೮    ಭಾರತದ ಪುನರುತ್ಥಾನದ ತಂದೆ ಎಂದು ಯಾರಿಗೆ ಹೇಳುವರು?
೧೯    ಸತ್ಯ ಮೇವ ಜಯತೆ ಯುಕ್ತಿಯನ್ನು ಯಾವ ಉಪನಿಷತ್ತಿನಿಂದ ಆರಿಸಿಕೊಳ್ಳಲಾಗಿದೆ?
೨೦    ಅತೀ ವೇಗವಾಗಿ ಓಡುವ ಸಸ್ತಿನಿ ಯಾವುದು?
೨೧    ತಮಿಳು ನಾಡಿನ ಪ್ರಥಮ ಮಹಿಳಾ ಮುಖ್ಯ ಮಂತ್ರಿ ಯಾರು?
೨೨    ಪ್ರಪಂಚದಲ್ಲಿ ಅತಿ ಹೆಚ್ಚು ದನಗಳನ್ನು ಹೊಂದಿರುವ ದೇಶ ಯಾವುದು?
೨೩    ’ಧಾನಾ’ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೨೪    ಭಾರತದ ಅತೀ ಶ್ರೀಮಂತ ರಾಜ್ಯ ಯಾವುದು?
೨೫    ಭಾರತದ ಪೆಟ್ರೋಲಿಯಂ ಮೂಲ ಪುರುಷ ಯಾರು?
೨೬    ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?
೨೭    ಭಾಕ್ರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೨೮    ಬೋರಿವಿಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೨೯    ಫೆದರ್ ವ್ಹೇಟ್ ಹೇವಿವ್ಹೇಟ್ ಇವುಗಳನ್ನು ಯಾವ ಕ್ರೀಡೆಯಲ್ಲಿ ನಾವು ಕಾಣುತ್ತೇವೆ?
೩೦    ಈ ಚಿತ್ರದಲ್ಲಿರುವವರನ್ನು ಗುರುತಿಸಿ?

ಈ ವಾರದ ಪ್ರಸಿದ್ಧ ದಿನಾಚರಣೆಗಳು
೧.    ಜನವರಿ ೨೬ ಗಣರಾಜ್ಯೋತ್ಸವ ಮತ್ತು ವಿಶ್ವ ಸುಂಕ ದಿನ 

ಉತ್ತರಗಳು
೧    ರಾಜೀವ್ ಗಾಂಧಿ
೨    ಆಲ್ಬೇನಿಯಾ
೩    ಜ್ಞಾನೋದಯ 
೪    ಟಿ.ಬಾಲಸರಸ್ವತಿ
೫    ದಾದಾ ಸಾಹೇಬ ಪಾಲ್ಕೆ
೬    ಕ್ಲೆಮೆಂಟ್ ಅಟ್ಲಿ
೭    ಒಂದನೇಯ ಕೃಷ್ಣ
೮    ಆನಿ ಬೆಸೆಂಟ್
೯    ಕಲ್ಕತ್ತಾ ಮತ್ತು ಆಗ್ರಾ
೧೦    ಸುಶೀಲ್ ಕುಮಾರ್ 
೧೧    ದಿ|| ಇಂದಿರಾ ಗಾಂಧಿ 
೧೨    ಮುಂಬೈ
೧೩    ಡಾ|| ವರ್ಗಿಸ್ ಕುರಿಯನ್ 
೧೪    ೧೯೫೬
೧೫    ಚಂಪಾರಣ್
೧೬    ೧೯೫೧
೧೭    ಇಂಡಿಯಾನ್ ಒಫಿಯನ್
೧೮    ರಾಜಾರಾಮ್ ಮೋಹನ್ ರಾಯ್
೧೯    ಮಂಡಕ ಉಪನಿಷತ್ತಿನಿಂದ ಆಯ್ದುಕೊಳ್ಳಲಾಗಿದೆ
೨೦    ಚಿರತೆ
೨೧    ಜಾನಕಿ
೨೨    ಭಾರತ
೨೩    ರಾಜಸ್ಥಾನ
೨೪    ಪಂಜಾಬ್
೨೫    ’ಧೀರುಬಾಯಿ ಅಂಬಾನಿ’
೨೬    ೪೬
೨೭    ಪಂಜಾಬ್
೨೮    ಮಹಾರಾಷ್ಟ್ರ
೨೯    ಬಾಕ್ಸಿಂಗ್ 
೩೦    ಕರ್ಣಂ ಮಲ್ಲೇಶ್ವರಿ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಸಾಮಾನ್ಯ ಜ್ಞಾನ (ವಾರ 11): ಮಹಾಂತೇಶ್ ಯರಗಟ್ಟಿ

  1. Mahantesh avare, nivu kotta mahitinella nanu copy madirteni…… nanna makkalige yeshtu upayoga aaglikattad ri.. thank u ri….

  2. ಸರ್ ಭಾರತದಲ್ಲಿ ಅತೀ ಕಡಿಮೆ ದಿನ ಹೊಂದಿರುವ ದಿನ ಯಾವುದು pls ತಿಳಿಸಿ

Leave a Reply

Your email address will not be published. Required fields are marked *