ಸಾಮಾನ್ಯ ಜ್ಞಾನ

ಸಾಮಾನ್ಯಜ್ಞಾನ ಪ್ರಶ್ನೋತ್ತರಗಳು: ಮಹಂತೇಶ್ ಯರಗಟ್ಟಿ

ಪ್ರಶ್ನೆಗಳು :
೧.    ನಡೆದಾಡುವ ವಿಶ್ವಕೋಶ ಎಂದು ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು?
೨.    ಅತೀ ಹೆಚ್ಚು ತೆಂಗು ಉತ್ಪಾದಿಸುವ ರಾಜ್ಯ ಯಾವುದು?
೩.    ಉಪಲಬ್ಧವಿರುವ ಕನ್ನಡದ ಮೊದಲ ಶಾಸನ ಯಾವುದು?
೪.    ೧೯೮೩ರಲ್ಲಿ ಯಶವಂತ ಚಿತ್ತಾಲರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೫.    ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು?
೬.    ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್ ಪದವಿ ಪಡೆದವರು ಯಾರು?
೭.    ಮೊಟ್ಟ ಮೊದಲು ಕಂಡು ಹಿಡಿದ ಕೃತಕ ದಾರ ಯಾವುದು?
೮.    ಲಾಲ್ ಬಹುದ್ದೂರ್ ಶಾಸ್ತ್ರೀಯವರ ಸಮಾಧಿ ಸ್ಥಳದ ಹೆಸರೇನು?
೯.    ವಿಶ್ವ ಸಂಸ್ಥೆಯ ಮೊದಲ ಪ್ರಧಾನ ಕಾರ್ಯದರ್ಶಿ ಯಾರು?
೧೦.    ಗೇಟ್‌ವೇ ಆಫ್ ಇಂಡಿಯಾ ಎಲ್ಲಿದೆ?
೧೧.    ಗಾಳಿಗೆ ತೂಕವಿದೆ ಎಂಬುದನ್ನು ಕಂಡು ಹಿಡಿದವರು ಯಾರು?
೧೨.    ಟಿ.ಪಿ.ಕೈಲಾಸಂ ರವರ ಪೂರ್ಣ ಹೇಸರೇನು?
೧೩.    ಮೋಟಾರ್ ಸೈಕಲ್‌ನ ಸಂಶೋಧಕರು ಯಾರು?
೧೪.    ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ ಯಾವುದು?
೧೫.    ತಾಜಮಹಲ್ ಕಟ್ಟಿದ ಶಿಲ್ಪಿ ಯಾರು?
೧೬.    ಸ್ವದೇಶಿ ಚಳುವಳಿಯನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದವರು ಯಾರು?
೧೭.    ಗಾಂಧೀಜಿಯವರನ್ನು ಅರೆ ಬೆತ್ತಲೆ ಫಕೀರ ಎಂದು ಕರೆದವರು ಯಾರು?
೧೮.    ಭಾರತದಲ್ಲಿ ಅತಿ ಹೆಚ್ಚು ಕಾಗದದ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?
೧೯.    ಹರಾರೆ ಇದು ಯಾವ ದೇಶದ ರಾಜ್ಯಧಾನಿ?
೨೦.    ಕಾಳಿದಾಸನ ಶಕುಂತಲಾ ನಾಟಕವನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿದವರು ಯಾರು?
೨೧.    ಮರಾಠಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬರೆದವರು ಯಾರು?
೨೨.    ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?
೨೩.    ಬಾಯಿಗೆ ಸಂಬಂಧಿಸಿದ ರೋಗಗಳ ಅಧ್ಯಯನಕ್ಕೆ ಏನೆನುತ್ತಾರೆ?
೨೪.    ತ್ರಿವೇಣಿ ಇದು ಯಾರ ಕಾವ್ಯ ನಾಮ?
೨೫.    ಮಾಳಿಗೆ ಬೇಸಾಯ ಪದ್ಧತಿಗೆ ಹೆಸರಾದ ದೇಶ ಯಾವುದು?
೨೬.    ಕಾಮನ್ ವೆಲ್ತ್‌ನ ಪ್ರಧಾನ ಕೇಂದ್ರವಿರುವ ಸ್ಥಳ ಯಾವುದು?
೨೭.    ಯಾವ ವೇದವು ಔಷಧಿಗಳ ಬಗ್ಗೆ ತಿಳಿಸುತ್ತದೆ?
೨೮.    ಮೊಟ್ಟ ಮೊದಲ ಅಂತರಾಷ್ಟ್ರೀಯ ಟಿ-೨೦ ವಿಶ್ವಕಪ್ ವಿಜೇತರು ಯಾರು?
೨೯.    ೨೦೧೩ರಲ್ಲಿ ರಂಜನ್ ಸೋಧಿಯವರಿಗೆ ಯಾವ ಕ್ರೀಡೆಗೆ ರಾಜೀವ್‌ಗಾಂಧಿ ಖೇಲ್‌ರತ್ನ ಪ್ರಶಸ್ತಿ ನೀಡಲಾಯಿತು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.


ಈ ವಾರದ ಪ್ರಸಿದ್ಧ ದಿನಾಚರಣೆಗಳು

ಆಗಸ್ಟ್ ೧ – ವಿಶ್ವ ಸ್ತನ್ಯಪಾನ ದಿನ
ಆಗಸ್ಟ್ ೩ – ವಿಶ್ವ ಗೆಳೆತನ ದಿನ


ಉತ್ತರಗಳು:

೧.    ಕೆ.ಶಿವರಾಂ ಕಾರಂತ
೨.    ಕೇರಳ
೩.    ಹಲ್ಮಿಡಿ ಶಾಸನ
೪.    ಕತೆಯಾದಳು ಹುಡುಗಿ
೫.    ಝೆರ್ ತುಷ್ಟ
೬.    ಡಾ||ಗದ್ಧಗಿ ಮಠ
೭.    ನೈಲಾನ್ 
೮.    ವಿಜಯ ಘಾಟ್
೯.    ಪ್ರಿಗ್ವಿಲೀ 
೧೦.    ಮುಂಬೈ 
೧೧.    ಗೆಲಿಲಿಯೋ
೧೨.    ತ್ಯಾಗರಾಜ ಪರಮಶಿವ ಕೈಲಾಸಂ
೧೩.    ಜಿ.ಡೈಮ್ಲರ್ (ಜರ್ಮನಿ)
೧೪.    ಕಾರ್ಬೋನಿಕ್ ಆಮ್ಲ
೧೫.    ಉಸ್ತಾದ ಇಸಾ
೧೬.    ದಾದಾಬಾಯಿ ನವರೋಜಿ
೧೭.    ವಿನಸ್ಟೇನ್ ಚರ್ಚಿಲ್
೧೮.    ಮಹಾರಾಷ್ಟ್ರ
೧೯.    ಜಿಂಬಾಂಬೆ
೨೦.    ವಿಲಿಯಂ ಜೋನ್ಸ್
೨೧.    ಜ್ಞಾನದೇವ
೨೨.    ಮಲಯಾಳನ ಗೋವಿಂದ್‌ಶಂಕರ ಕುರುಪ್
೨೩.    ಸ್ಟೊಮೊಟಾಲಜಿ
೨೪.    ಶ್ರೀಮತಿ ಅನಸೂಯಾ ಶಂಕರ
೨೫.    ಜಪಾನ್
೨೬.    ಲಂಡನ್
೨೭.    ಅಥರ್ವಣ ವೇದ
೨೮.    ಭಾರತ
೨೯.    ಶೋಟರ್
೩೦.    ಮೊಹಮ್ಮದ್ ರಫಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಸಾಮಾನ್ಯಜ್ಞಾನ ಪ್ರಶ್ನೋತ್ತರಗಳು: ಮಹಂತೇಶ್ ಯರಗಟ್ಟಿ

Leave a Reply

Your email address will not be published. Required fields are marked *