ಪ್ರಕಟಣೆ

ಮಕ್ಕಳ ಕಥೆಗಳ ಆಹ್ವಾನ

ಮಕ್ಕಳ ಕಥೆಗಳ ಆಹ್ವಾನ

ರಾಯಚೂರು ತಾಲೂಕು ಘಟಕ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ “ಮಕ್ಕಳ ಕಥೆಗಳ” ಪುಸ್ತಕ ಹೊರತರಬೇಕೆಂದು ನಿರ್ಧರಿಸಿದ್ದು, ಇದೆ ನವೆಂಬರ್ ೧೪ ಮಕ್ಕಳ ದಿನಾಚರಣೆಯ ಸುಸಂದರ್ಭದಲ್ಲಿ ಮಕ್ಕಳ ಪ್ರಪಂಚಕ್ಕೆ ಒಂದು ಉತ್ತಮ ಪುಸ್ತಕವನ್ನು ನವೆಂಬರ್ ೧೪ ರಂದೆ ಒಂದು ಪುಸ್ತಕ ಮಕ್ಕಳ ಕೈ ಸೇರಬೇಕಿದೆ ಕಾರಣ ಆಸಕ್ತ ಕಥಾ ಬರಹಗಾರರು ನೀವು ಬರೆಯುವ ಮಕ್ಕಳ ಕಥೆಯನ್ನು ನವೆಂಬರ್ 4 ರ ಮಧ್ಯೆ ರಾತ್ರಿ ಒಳಗೆ ತಲುಪಿಸಬೇಕು.

▪ಸೂಚನೆಗಳು:-

=>ಮಕ್ಕಳ ಕಥೆಯೆ ಆಗಿರಬೇಕು ೫೦೦-600 ಪದಗಳು ಮೀರಿರಬಾರದು.

=>ಕಥೆಯು ಈ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು.

=>ನಾಡಿನ ಹಿರಿಯ ಮಕ್ಕಳ ಕವಿಗಳಿಂದಲೇ ಆಯ್ಕೆ ಪ್ರಕ್ರಿಯೆ ನಡೆಯುವುದು,ಆಯ್ಕೆಯಾದ 30 ಕಥೆಗಳನ್ನು ಮಾತ್ರ ಪ್ರಕಟಿಸಲಾಗುವುದು.

=>30 ಕಥೆಗಳಲ್ಲಿ ಅತ್ತುತ್ತಮ ಕಥೆ ಎಂದು ಪರಿಗಣಿಸಿದ ಮೂರು ಕಥೆಗಳಿಗೆ (ಪ್ರಥಮ, ದ್ವಿತೀಯ, ತೃತೀಯ ಅಂತ)ಸೂಕ್ತ ಬಹುಮಾನವಿದೆ.

=>ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿರುವ ಕಥೆಗಳನ್ನೇ ಕಳಿಸಬೇಕು, ಕಾಗದಲ್ಲಿ ಬರೆದು ಫೋಟೋ ಕ್ಲಿಕ್ ಮಾಡಿ ಕಳಿಸಿದ ಕಥೆಗಳನ್ನು ಪರಿಗಣಿಸಲ್ಲ.

=>ಯಾವುದೆ ಹಣ ಕೊಡುವ ಅವಶ್ಯಕತೆ ಇಲ್ಲ. ಕಥೆ ಬರೆದ ಲೇಖಕರಿಗೆ ತಲಾ 2 ಪ್ರತಿಗಳನ್ನು ಕಳಿಸಲಾಗುವುದು.

=>ಈ ಅವಕಾಶದಲ್ಲಿ ಯಾರಾದ್ರೂ ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬೇಕೆಂದು ವಿನಂತಿ. ನಿಮ್ಮ ನಿಮ್ಮ ಸ್ನೇಹಿತರಿಗೂ ಕಥೆ ಕಳಿಸಲು ತಿಳಿಸಿ.

=>ಮಕ್ಕಳ ಕಥೆಯನ್ನು ಕಳಿಸಲು ಕೊನೆ ದಿನಾಂಕ ನವೆಂಬರ್ 4, 2019ರ ಮಧ್ಯೆ ರಾತ್ರಿ ಒಳಗೆ ತಲುಪಿಸಬೇಕು.

▪ಅಧ್ಯಕ್ಷರು,
ಯಲ್ಲಪ್ಪ ಎಮ್ ಮರ್ಚೆಡ್
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ರಾಯಚೂರು ತಾಲೂಕು ಘಟಕ,
ಮೊ.ನಂ: 9972767961,
Mail ID: masaparcr@gmail.com


 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *