1. 2015ರ ರಾಜ್ಯೋತ್ಸವ ಪ್ರಶಸ್ತಿಯನ್ನು ಡಾ||ಆರ್.ಕೆ.ಸರೋಜಅವರಿಗೆ ಯಾವ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಯಿತು?
2. ಬಿ.ಎಚ್.ಯು(BHU) ನ ವಿಸ್ತೃತರೂಪವೇನು?
3. ಜೀಶಂಪಇದುಯಾರಕಾವ್ಯನಾಮವಾಗಿದೆ?
4. ಸ್ಥಾಯಿ ಸೈನ್ಯ ಸ್ಥಾಪಿಸಿದ ಮೊದಲ ದೆಹಲಿ ಸುಲ್ತಾನ ಯಾರು?
5. ‘ಗಿಡ್ಡಾ’ ಇದುಯಾವರಾಜ್ಯದ ಮಹಿಳೆಯರ ನೃತ್ಯಕಲೆಯಾಗಿದೆ?
6. ಭರತ್‍ಪುರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
7. ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆಯಾದ ವರ್ಷಯಾವುದು?
8. ಉಸ್ತಾದ್ ಬಿಸ್ಮಿಲ್ಲಾ ಖಾನ್‍ಯುವ ಪುರಸ್ಕಾರವನ್ನು ನೀಡುವ ಸಂಸ್ಥೆ ಯಾವುದು?
9. ಲಿಟಲ್‍ಕಾರ್ಪೊರಲ್ ಎಂದು ಯಾರನ್ನು ಕರೆಯುತ್ತಾರೆ?
10. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆಸ್ಟ್ರೊಫಿಸಿಕ್ಸ್ ಕರ್ನಾಟಕದಲ್ಲಿಎಲ್ಲಿದೆ?
11. ಮಹಾಚೈತ್ರ ಕೃತಿಯ ಕರ್ತೃ ಯಾರು?
12. 1995ರಲ್ಲಿ ದೆಹಲಿಯಲ್ಲಿ ನಡೆದ ಸಾರ್ಕ್ ಶೃಂಗ ಸಭೆಯ ಅಧ್ಯಕ್ಷರು ಯಾರಾಗಿದ್ದರು?
13. ವಿಶ್ವದಲ್ಲೆ ಮೊದಲ ಬಾರಿಗೆ ವಜ್ರ ದೊರೆತದ್ದು ಯಾವ ದೇಶದಲ್ಲಿ?
14. ಮಹಮ್ಮದ್‍ಘಜ್ನಿಯ ಮೊದಲನೆಯ ಹಸರು ಯಾವುದು?
15. “ಫ್ರೀಡಮ್ ಇನ್ ಏಕ್ಸೈಲ್” ಇದು ಯಾವ ವ್ಯಕ್ತಿಯ ಆತ್ಮಕಥನವಾಗಿದೆ?
16. ತಮಿಳು ಸಾಹಿತ್ಯದ ಐದನೇಯ ವೇದವೆಂದು ಪರಿಗಣಿಸಲಾದ ಸೆಕ್ಕಿಲರ್‍ನು ರಚಿಸಿದ ಕೃತಿ ಯಾವುದು?
17. ಬೋಲ್ಸೆವಿಕ್ ಕ್ರಾಂತಿ ಯಾವ ರಾಷ್ಟ್ರದಲ್ಲಿ ನಡೆಯಿತು?
18. ಎಂಜಲ್ ಜಲಪಾತ ಯಾವ ರಾಷ್ಟ್ರದಲ್ಲಿದೆ?
19. ಆಟಾ-ಉಲ್-ಟರ್ಕ್‍ಇದು ಯಾರ ಬಿರುದಾಗಿದೆ?
20. ರಾಘವಾಂಕರು ‘ವಿರೇಶಚರಿತೆ’ ಕೃತಿಯಲ್ಲಿ ಬಳಸಿದ ಹೊಸ ಷಟ್ಪದಿ ಯಾವುದು?
21. ದಡಾರ ಕಾಯಿಲೆಗೆ ಲಸಿಕೆ ಕಂಡು ಹಿಡಿದವರು ಯಾರು?
22. ಭಾರತದಲ್ಲಿರುವ ಆಡಳಿತಾತ್ಮಕ ನ್ಯಾಯಮಂಡಳಿಗಳ ಪೀಠಗಳ ಸಂಖ್ಯೆ ಎಷ್ಟು?
23. ನ್ಯೂಜಿಲ್ಯಾಂಡ್ ದೇಶದ ಲಾಂಛನ ಯಾವುದು?
24. ಯುವಭಾರತಿ ಕ್ರೀಡಾಂಗಣ ಎಲ್ಲಿದೆ?
25. ಹವಾಸಿಂಗ್ ಯಾವಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
26. 2013ರ ಪುಲಿಟ್ಜರ್ ಪ್ರಶಸ್ತಿ ಪಡೆದ ಪತ್ರಿಕೆ ಯಾವುದು?
27. ಕರ್ನಾಟಕದಲ್ಲೇ ತಯಾರಾದ ಮೊದಲ ಚಿತ್ರ ಯಾವುದು?
28. ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಕರ್ನಾಟಕದಲ್ಲಿ ಎಲ್ಲಿದೆ?
29. ತನುಕನ್ನಡ, ಮನ ಕನ್ನಡ, ನುಡಿಕನ್ನಡ ಎಂದು ಹೇಳಿದವರು ಯಾರು?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ನವಂಬರ್-09-ಕಾನೂನು ಸೇವೆಗಳ ದಿನ
ನವಂಬರ್-14-ಮಕ್ಕಳ ದಿನಾಚರಣೆ, ಮಧುಮೇಹದಿನ
ಉತ್ತರಗಳು:-
1. ವೈಧ್ಯಕೀಯಕ್ಷೇತ್ರ
2. ಬನಾರಸ್ ಹಿಂದೂ ಯುನಿರ್ವಸಿಟಿ
3. ಜೀರಲಹಳ್ಳಿ ಶಂಕರೇಗೌಡ ಪರಮಶಿವಯ್ಯ
4. ಅಲ್ಲಾವುದ್ದೀನ್ ಖಿಲ್ಜಿ
5. ಪಂಜಾಬ್
6. ಅಸ್ಸಾಂ
7. 1992
8. ಕೇಂದ್ರ ಸಂಗೀತ ಅಕಾಡೆಮಿ
9. ಲಾಲ್ ಲಜಪತ್‍ರಾಯ್
10. ಬೆಂಗಳೂರು
11. ಹೆಚ್.ಎಸ್.ಶಿವಪ್ರಕಾಶ್
12. ಪಿ.ವಿ.ನರಸಿಂಹರಾವ್
13. ಭಾರತ
14. ಮಹಮ್ಮದ್ ಜಲೂಲಿ
15. ದಲೈಲಾಮ
16. ಪೆರಿಯಾ ಪುರಾಣ
17. ರಷ್ಯಾ
18. ವೆನಿಜುವೆಯಾ
19. ಮುಸ್ತಾಫ್ ಕಮಾಲ್ ಪಾಷ
20. ಉದ್ದಂಡ ಷಟ್ಪಧಿ
21. ಜಾನ್.ಎಫ್.ಎಂಡರ್ಸ್
22. 17
23. ಕಿವಿ ಪಕ್ಷಿ, ಪರ್ಣ ಸಸ್ಯ
24. ಕೋಲ್ಕತ್ತಾ
25. ಕುಸ್ತಿ
26. ನ್ಯೂಯಾರ್ಕ್ ಟೈಮ್ಸ್
27. ರಾಜ ಸುಯಾಗ
28. ಮೈಸೂರು
29. ಎನ್.ಗೋವಿಂದ ಪೈ
30. ಸುಬ್ರಮಣ್ಯಂ ಚಂದ್ರಶೇಖರ್ (ನೊಬೆಲ್ ಪ್ರಶಸ್ತಿ ಪುರಸ್ಕೃತರು)