One thought on “ಪೇಪರ್ ಕಲಾಕೃತಿ: ಮೈಸೂರು ಹುಸೇನಿ

  1. ಇವು ನನಗೆ ಅತ್ಯಂತ ಖುಷಿ ಕೊಟ್ಟ ಕಾಲಾಕೃತಿಗಳು. ಇವುಗಳ ರಚನೆಗೆ ತಾಳ್ಮೆ, ಜ್ಞಾನದ ಅಗತ್ಯವಿದೆ. ಕಲಾಕಾರನ ಮೆದುಳಿಂದ ಕಾಗದದ ಮೇಲೆ ಕತ್ತರಿ ಪ್ರಯೋಗ ಮಾಡುವುದು ಸುಲಭ ಸಾದ್ಯದ ಕೆಲಸವಲ್ಲ. ಹುಸೆನಿಯವರೇ, ಮರ ಮತ್ತು ಕಲ್ಲಿನ ಮೇಲೆ ಇಂತಾಹ ಪ್ರಯೋಗ ಮಾಡಿ ನೋಡಿ. ಒಮ್ಮೆ ನೀವು ಸಫಲರಾದರೆ ಅವು ಶಾಶ್ವತ. ತಲೆ ತಲಾಂತರವರೆಗೂ ನಿಮ್ಮ ನೆನಪು-ಹೆಸರು ಉಳಿಯುತ್ತದೆ. ಉಳಿಯಲೂ ಬೇಕು. ಶುಭವಾಗಲಿ.

Leave a Reply

Your email address will not be published. Required fields are marked *