ನೇಮಿನಾಥ ತಪಕೀರೆ ಫೋಟೋಗ್ರಾಫಿ

1)    ‘ಸಿಹಿಮುತ್ತು ಸಿಹಿಮುತ್ತು ಇನ್ನೊಂದು’
ಗಿಳಿಗಳೆರಡು ಮುತ್ತಿಕ್ಕುವ ದೃಶ್ಯ. ಚಿಕ್ಕೋಡಿ ತಾಲೂಕು ಬೆಳಕೂಡದಲ್ಲಿ ತೆಗೆದಿದ್ದು.
ದಿ: 19/06/2014ರಂದು

 

2)    ‘ನನ್ನಂಥ ಚೆಲುವ ಚೆನ್ನಿಗ ಇನ್ನಾರು?’
ಕನ್ನಡಿಯಲ್ಲಿ ತನ್ನ ಒರತಿಬಿಂಬ ನೋಡಿಕೊಳ್ಳುತ್ತಿರುವ ‘ಸನ್‍ಬರ್ಡ್’. ಚಿಕ್ಕೋಡಿ ತಾಲೂಕು ಬೆಳಕೂಡದಲ್ಲಿ ತೆಗೆದಿದ್ದು.
ದಿ: 30/08/2014

 

3)    ‘ಚಂದ್ರ’
ಚಂದ್ರನ ಮೇಲಿರುವ ಕುಳಿಗಳು ಸ್ಪಷ್ಟವಾಗಿ ಗೋಚರವಾಗಿದೆ.
ದಿ: 22/08/2015

 

 

4)    ‘ಆಹಾ ಭೂರಿ ಭೋಜನವಿದು’
ಜೋಳದ ದಂಟಿನ ತುದಿಯಲ್ಲಿರುವ ತೆನೆಯ ಕಾಳುಗಳನ್ನು ಮೆಲ್ಲುತ್ತಿರುವ ಅಳಿಲು. ಚಿಕ್ಕೋಡಿ ತಾಲೂಕು ಬೆಳಕೂಡದಲ್ಲಿ ತೆಗೆದಿದ್ದು.
ದಿ: 10/02/2015

 

5)    ‘ಸೇರುವೆ ನಾನು ನನ್ನಯ ಗೂಡು’
ಶ್ರವಣಬೆಳಗೊಳದ ಶೃಂಗದಲ್ಲಿ ಸೂರ್ಯಾಸ್ತದ ದೃಶ್ಯ.
ದಿ:12/09/2015

 

6)    ‘ಮುತ್ತು ಮತ್ತು ನೀರ ಹನಿಯ ತೋಂತನನನನಾ’
ಗರಿಕೆಯ ಮೇಲೆ ಮುಂಜಾವಿನ ಮಂಜಿನ ಹನಿಗಳು ಕಂಡದ್ದು ಹೀಗೆ.
ದಿ: 01/08/2015

7)    ‘ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ?’
ಸುಮಾರು 10 ಸೆ. ಮೀ. ಅಗಲದ ಅಪರೂಪದ ಚಿಟ್ಟೆಯೊಂದು ಬೆಳಕೂಡದಲ್ಲಿ ಸೆರೆಸಿಕ್ಕಿದ್ದು.
ದಿ: 10/09/2013

 

8)    ‘ಈ ಊರ ಕಾವಲುಗಾರ ನಾನು’
ಓತಿಕ್ಯಾತ. ಚಿಕ್ಕೋಡಿ ತಾಲೂಕು ಬೆಳಕೂಡದಲ್ಲಿ ತೆಗೆದಿದ್ದು.
ದಿ: 18/07/2015

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
chaithra
chaithra
9 years ago

Super

 

Raj
Raj
9 years ago

Good use of Zoom…

lokesh
lokesh
8 years ago

supar anna

Manjunatha P S
8 years ago

Like

SHIVU UKUMANAL
SHIVU UKUMANAL
4 years ago

super photos

5
0
Would love your thoughts, please comment.x
()
x