ಚಿತ್ರಗಳು: ರಘುಚರಣ್
Related Articles
ಪ್ರಜ್ವಲ್ ಫೋಟೋಗ್ರಾಫಿ
ನೀರ್ಗನ್ನಡಿ ! ನಮ್ಮ ಬೆಳಕು ಅಲ್ಲೇ ಇರತ್ತೆ, ಹೇಗೆ ನೋಡ್ತೀವಿ ಅನ್ನೋದು ಮುಖ್ಯ ಸೂರ್ಯ – ಕಣ್ಣಾ ಮುಚ್ಚಾಲೆ ಆಟದ ಗುರು ಮ್ಯಾಜಿಕ್ ಬಣ್ಣಗಳು – ಸೂರ್ಯ ತನ್ನ ಇನ್ನೊಂದು ರೂಪದಲ್ಲಿ ಸ್ಟ್ರೀಟ್ ಸೂರ್ಯ – ಬೆಳಗಿನ ಜಾವದ ಸೂರ್ಯ, ಆಫ್ ಆಗಿರೋ ಸ್ಟ್ರೀಟ್ ಲೈಟ್ ಒಳಗಿನಿಂದ ಸೌತ್ ಇಂಡಿಯಾ ಮ್ಯಾಪ್ ಬಾರ್ಡರ್ ! ಪ್ರಕೃತಿ ನಮಗೆ ಏನನ್ನು ಬೇಕಾದರೂ ತೋರಿಸುತ್ತೆ, ಎಲ್ಲವನ್ನೂ ತೋರಿಸುತ್ತೆ 🙂 ಸಿಹಿನೀರಿನ ಬಸವನ ಹುಳು ಸಿರಿಮನೆ ಜಲಪಾತ – ಶೃಂಗೇರಿ, ಕರ್ನಾಟಕ ದ್ರಾಕ್ಷಿ ಹಣ್ಣಿನ ಗೊಂಚಲಿನಂತೆ […]
ಎಲ್ಲವೂ ಸು೦ದರ.. ಧನ್ಯವಾದಗಳು ..ಶುಭವಾಗಲಿ
Nice clisks!!
*clicks
ಉತ್ತಮ ಫ಼ೋಟೋಗಳು! ಪ್ರತಿ ಚಿತ್ರವನ್ನೂ ಹೆಸರಿಸಿ ಒಂದೆರಡು ಸಾಲಿನ ವಿವರಣೆ ನೀಡಿದ್ದರೆ ಚೆನ್ನಾಗಿತ್ತು.
ಪ್ರತಿಯೊಂದೂ ಚಿತ್ರವೂ ಚೆನ್ನಾಗಿದೆ. ಚಿತ್ರಗಳ ಮಾಹಿತಿ ಕೊಟ್ಟಿದ್ದರೆ, ನನ್ನಂತಹ ಫೋಟೋ ತೆಗೆವ ಹವ್ಯಾಸಿಗಳಿಗೆ ಸಹಾಯವಾಗುತಿತ್ತು.