ಕಾರ್ಟೂನ್ ಕಾರ್ನರ್: ಪಿ.ಜಿ.ನಾರಾಯಣ, ಅರುಣ್ ನಂದಗಿರಿ, ರಂಗನಾಥ್ ಸಿದ್ದಾಪುರ September 30, 2013 by editor ಕನ್ನಡದ ಬರಹಗಳನ್ನು ಹಂಚಿ ಹರಡಿ
ಮೊದಲ ಚಿತ್ರ ಅರ್ಥವಾಗುತ್ತಿಲ್ಲ. ಮಗುವಿನದು ನಗು ಮುಖ. ಆದರೆ ಬರೆದದ್ದು, "….ಹೋಂ ವರ್ಕ್ ಮಾಡಬೇಕಾಲ್ಲ….". ಇದು ಮಾಡಬೇಕಾಗಿಲ್ಲ ವಾದರೆ ಚಿತ್ರ ಸರಿ. ಅಲ್ಲಿ ಹಟ ಅನ್ನುವ ಶಬ್ದ ಬರಬಾರದಿತ್ತು. ಮಾಡಬೇಕಲ್ಲ… ಅನ್ನುವ ಹಟವಿದ್ದರೆ ಮುಖದ ರೇಖೆ ಕೆಳಗೆ ಬಗ್ಗ ಬೇಕಿತ್ತು.