ನನಗೆ ಈ ವ್ಯಂಗ್ಯ ಚಿತ್ರ ಬಹು ಇಷ್ಟವಾಯಿತು. ಹಿಂದೆ, ನೆಹರೂರವರ ಕಾಲದಲ್ಲಿ ವಿರೋಧ ಪಕ್ಷದಲ್ಲಿ ಏನಾದರೂ ಒಳ್ಳೆಯತನವಿದ್ದರೆ, ಅವರು ಅದನ್ನು ಮೆಚ್ಚುತ್ತಿದ್ದರು. (ಉದಾಃ ವಾಜಪೇಯಿಯವರನ್ನು ನೆಹರೂರವರನ್ನು ಮೆಚ್ಚಿದ್ದರು). ಆವರ ಮಗಳ ಕಾಲದಲ್ಲಿ ಇದು "ಉಲ್ಟಾ" ಆಯಿತು. ಈಗೀಗ, ಎಲ್ಲಾ ಪಕ್ಷದವರು, ಆಡಳಿತ ಪಕ್ಷದ ಪ್ರತೀ ಕಾರ್ಯವನ್ನೂ ತೆಗ ಳುವುದೇ ತಮ್ಮ ಧರ್ಮ ಎಂದು ಅಂದುಕೊಂಡ ಹಾಗಿದೆ. ಕೇಂದ್ರದಲ್ಲಾಗಲೀ, ರಾಜ್ಯದಲ್ಲಾಗಲೀ ಸರಕಾರ ನಡೆಸುವುದೇ ಕಷ್ಟವಾಗಿದೆ.
ನಿಮ್ಮ ಈ ಚಿತ್ರ ಬಲು ಸಂಧರ್ಬೋಚಿತವಾಗಿದೆ, ಅರ್ಥವತ್ತಾಗಿದೆ. ಅಭಿನಂದನೆಗಳು