ಚುಟುಕಗಳು: ವೀಣಾ ಭಟ್
ವ್ಯರ್ಥ ಸುಂದರಿಯ ನಡೆಯಲ್ಲಿ ಸುಗುಣವಿಲ್ಲದಿರೆ ಆ ಸೌಂದರ್ಯ ಸುಡುಗಾಡು ಹೊಗೆಯಲ್ಲಿ ಸುರುಗಿ ಹೂ ಕಂಪು ಚೆಲ್ದಂತೆ ವ್ಯರ್ಥ. ಗ್ರಹಚಾರ ಈ ರಾಜಕೀಯ ಮಂತ್ರಿಗಳ ಸರ್ಕಾರ ರಾಕ್ಷಸರ ಅವತಾರ ಅವರದೇ ದರ್ಬಾರ ಹೇಳುವರು ಮಾಡುವೆವು ನಮ್ಮ ಉದ್ದಾರ ಕೇಳಿ ಪ್ರಶ್ನಿಸಿದರೆ ಇಲ್ಲದ ಟೆಕ್ಸಾಕಿ ಬಿಡಿಸುವರು ನಮ್ಮ ಗ್ರಹಚಾರ ಹಿಂಗಿದೆ ನೋಡಿ ಸ್ವಾಮೀ ಸಮಾಚಾರ ಪಜೀತಿ ನನ್ನುಡುಗಿ ಪಾರ್ವತಿ ನಾ ಮಾಡ್ತಿದ್ದೆ ತುಂಬಾ ಪಿರೂತಿ ಅವಳ ಚೆಂದದ ಗೆಳತಿ ಮಾಲತಿ ಕಂಡಾಗಿನಿಂದ ನಾನಾದೆ ಮಾರುತಿ ನನ್ನುಡುಗಿ … Read more