ಮೈಸೂರು ಸ್ಟೋರಿಟೆಲ್ಲರ್ಸ್ ನೆಟ್‌ವರ್ಕ್, ಕಲರ್ ಆಶ್ರಮ, ಮೈಸೂರು ವಿಶ್ಚವಿದ್ಯಾನಿಲಯ ಮತ್ತು ಮೈಸೂರು ಇಕೋ ಪ್ರಿಂಟ್ಸ್ ಸಹಯೋಗದೊಂದಿಗೆ ಮಾರ್ಚ್ 22, 2025 ರ ಶನಿವಾರ ವಾಟರ್ ಫೋರಮ್ ಮೈಸೂರು ಆಯೋಜಿಸಿರುವ 💧ವಿಶೇಷ ವಿಶ್ವ ಜಲ ದಿನಾಚರಣೆಯಲ್ಲಿ ಭಾಗವಹಿಸಿ.
📍ಬೆಳಿಗ್ಗೆ ಕಾರ್ಯಕ್ರಮ | ಕುಕ್ಕರಹಳ್ಳಿ ಕೆರೆ (ಮುಖ್ಯ ದ್ವಾರ, ರೈಲ್ವೆ ಗೇಟ್ ಬಳಿ)
ಬೆಳಿಗ್ಗೆ 6:45 – 10:00 : • ಪಕ್ಷಿ ವೀಕ್ಷಣೆ ನಡಿಗೆ • ಮರಗಳ ವೀಕ್ಷಣೆ ನಡಿಗೆ • ಪ್ರಕೃತಿ ನಡಿಗೆ • ಚಿತ್ರಕಲೆ • ಕೆರೆ ಸಂರಕ್ಷಣೆ ಕುರಿತು ಚರ್ಚೆ ಮತ್ತು ಪ್ರಸ್ತುತಿ
📍ಸಂಜೆ ಕಾರ್ಯಕ್ರಮ | ಕಲರ್ ಆಶ್ರಮ ( ಪ್ಲಾಟ್ ೨೭೭ ಹೆಚ್, ಹೆಬ್ಬಾಳ, ಮೈಸೂರು – ೫೭೦೦೧೮)
ಸಂಜೆ 5:00 – 7:00: ಫ್ಯಾಷನ್ ಮತ್ತು ನೀರಿನ ನಡುವಿನ ಸಂಬಂಧ • ನೈಸರ್ಗಿಕ ಬಣ್ಣಗಳ ಕುರಿತು ಪ್ರಸ್ತುತಿ • ನೀರು ಮತ್ತು ಸುಸ್ಥಿರ ಅಭ್ಯಾಸಗಳ ಕುರಿತು ಚರ್ಚೆ • ಸಾಂಸ್ಕೃತಿಕ ಕಾರ್ಯಕ್ರಮ.
✨ವಾಟರ್ ಫೋರಂ ನ ಪಾರ್ಟನರ್ಸ್ ಆದ ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ (MSA) ಮತ್ತು ಅರಣ್ಯ ಔಟ್ರೀಚ್ ಟ್ರಸ್ಟ್‌ಗೆ ವಿಶೇಷ ಧನ್ಯವಾದಗಳು.
✉️ಕಾರ್ಯಕ್ರಮಕ್ಕೆ ನೋಂದಾಯಿಸಲು ಈ ಫಾರ್ಮ್ ಅನ್ನು ಭರ್ತಿ ಮಾಡಿ:
https://forms.gle/igZeM87N4Yu6dtvZ8
ವಾಟರ್ ಫೋರಂ, ಮೈಸೂರು
mysuruwaterforum@gmail.com