ಸುನಿಲ್ ಅಗಡಿ ಫೋಟೋಗ್ರಫಿ

Tickle’s Blue Flycatcher (ಕೆಂಪುಗೊರಳಿನ ನೊಣಹಿಡುಕ) 

Jungle Owlet  (ಅಡವಿ ಹಾಲಕ್ಕಿ)

Black napped Monarch (ಕಪ್ಪು ಹಿಂಗತ್ತಿನ ರಾಜಹಕ್ಕಿ)

Rock Agama (ಭಾರತೀಯ ರಾಕ್ ಆಗಮಾ )

Rose Ringed Parakeet (ಗುಲಾಬಿ-ಉಂಗುರದ ಗಿಳಿ)

ಸುನಿಲ್ ಅಗಡಿ ವೃತ್ತಿಯಿಂದ ಮೆಕ್ಯಾನಿಕಲ್ ಅಭಿಯಂತರರು. ಕವಿಗಳ ತವರು ಎಂದು ಕರೆಸಿಕೊಳ್ಳುವ ” ಧಾರವಾಡ ” ಇವರ ಸ್ವಂತ ಊರು. ಕವನಗಳ ಬರೆಯುವುದು ಬಿಡುವಿನ ಸಮಯದ ಹವ್ಯಾಸ ಹಾಗು ವನ್ಯಜೀವಿಗಳು ಹಾಗೂ ಪಕ್ಷಿಗಳ ಚಟುವಟಿಕೆಗಳನ್ನು ಕ್ಯಾಮರಾ ಕಣ್ಣಿನಿಂದ ಸೆರೆಹಿಡಿಯುವುದು ಇವರ ಮತ್ತೊಂದು ಹವ್ಯಾಸವಾಗಿದೆ.

Instagram profile : agadis_wild_world

Facebook page : Panorama – Agadi Brothers Photography


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x