ಚಿಗುರು ಫಾರ್ಮ್ ನಲ್ಲಿ ಶ್ರಾವಣ ಉತ್ಸವ

ರವಿ ಅರೋಮಾ ಎಂಟರ್ಪ್ರೈಸಸ್, ಬೆಂಗಳೂರು

ನೋಂದಣಿ ಶುಲ್ಕ ಪ್ರತಿಯೊಬ್ಬರಿಗೆ ರೂ 1000/-

ಸಮಯ : 31-08-2024, ಶನಿವಾರ ಸ್ಥಳ : ಚಿಗುರು ಫಾರ್ಮ್, ತೇರುಬೀದಿ, ಮರಳವಾಡಿ, ಹಾರೋಹಳ್ಳಿ ,ರಾಮನಗರ ಜಿಲ್ಲೆ

ಸಮಯ ಸಾರಿಣಿ

ಬೆಳಿಗ್ಗೆ 09.30 AM
ನೋಂದಣಿ ಮತ್ತು ಉಪಹಾರ
ಸ್ವಾಗತ! ನಾವು ದಿನದ ಈವೆಂಟ್ಗಳನ್ನು ಪ್ರಾರಂಭಿಸುವ ಮೊದಲು ನೋಂದಣಿ ಮತ್ತು ಲಘು ಉಪಹಾರ.

10.00 AM
ಪರಿಚಯ
ಶ್ರಾವಣ ಉತ್ಸವದ ಉದ್ಘಾಟನೆ.

10.30 AM
ಪಂಚವಟಿ ವನ ಪ್ರಾತ್ಯಕ್ಷಿಕೆ

ಡಾ ಜಗನ್ನಾಥ ರಾವ್ , ಪ್ರೊಫೆಸರ್, ಟಿಡಿಯು, ಬೆಂಗಳೂರು ಇವರಿಂದ ಪಂಚವಟಿ ವನ ದ ಬಗ್ಗೆ ಮಾಹಿತಿ ಮತ್ತು ನೇರ ಪ್ರಾತ್ಯಕ್ಷಿಕೆ.

11.30AM
ಚಿಗುರು ಫಾರ್ಮ್ ಟೂರ್
ಶ್ರೀ ರಾಘವೇಂದ್ರ ಭಟ್

15 ಎಕರೆಯಷ್ಟು ವಿಸ್ತಾರವಾದ ತೋಟದಲ್ಲಿ ವೈವಿಧ್ಯಮಯ ಬೆಳೆಗಳಾದ ಸಿರಿಧಾನ್ಯಗಳು , ಹಣ್ಣಿನ ಮರಗಳು, ವಿವಿಧ ರೀತಿಯ ಮರಗಳು, ಔಷಧೀಯ ಸಸ್ಯಗಳನ್ನು ಅನ್ವೇಷಿಸಿ ಮತ್ತು ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ಮಧ್ಯಾನ್ಹ 1.00 ರಿಂದ 1.30
ಭೋಜನ ಸಮಯ
ತೋಟದಲ್ಲೇ ಬೆಳೆದ ಉತ್ಪನ್ನಗಳಿಂದ ತಯಾರಿಸಿದ ರುಚಿಕರ ಭೋಜನ ಸವಿಯಿರಿ.

1.30 ಇಂದ 2.00
ವಿಶ್ರಾಂತಿ
ಕೆಲವು ಕ್ಷಣಗಳನ್ನು ಪ್ರಶಾಂತವಾದ ವಾತಾವರಣದಲ್ಲಿ ಆನಂದಿಸಿ.

2.00 PM
ದಿನದ ವಿಶೇಷ
ಅಗ್ರಿ ಟೂರಿಸಂ ಹೇಗೆ ಶುರು ಮಾಡಬಹುದು?
ಅಗ್ರಿ ಟೂರಿಸಂ ನಲ್ಲಿ ಸುದೀರ್ಘ ಅನುಭವ ಹೊಂದಿರುವ
ಶ್ರೀ ರಾಘವೇಂದ್ರ ಭಟ್ ಚಿಗುರು ಫಾರ್ಮ್
ಮತ್ತು
ಶ್ರೀವತ್ಸ ಗೋವಿಂದರಾಜು , ಸಸ್ಟೈನೇಬಲ್ ಲೈಫ್ ಕೋಚ್ ಮತ್ತು ನೇಚರ್ ಇನ್ಸ್ಪೈರ್ಸ್ ಚಿಗುರು ಇಕೋಸ್ಪೇಸ್ನ ಸ್ಥಾಪಕರು ಇವರೊಂದಿಗೆ ನೇರ ಸಂವಾದ.

3.00 PM

ಔಷಧೀಯ ಸಸ್ಯಗಳು ಮತ್ತು ಸುಗಂಧ ಸಸ್ಯಗಳ ವಾಣಿಜ್ಯ – ವ್ಯಾಪಾರ

ಡಾ ಜಗನ್ನಾಥ ರಾವ್ ಪ್ರೊಫೆಸರ್ , ಟಿ ಡಿ ಯು, ಬೆಂಗಳೂರು

ಉಪಸ್ಥಿತಿ
ಶ್ರೀ ನಾರಾಯಣ ಉಪಾಧ್ಯಾಯ
ಅದಿತಿ ಆರ್ಗ್ಯಾನಿಕ್ ಸರ್ಟಿಫಿಕೇಶನ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು

ಸಂಜೆ 4.30 ರಿಂದ 5.00
ಪ್ರಶ್ನೋತ್ತರ ಅವಧಿ

ಸಂಜೆ 5.00
ಲಘು ಉಪಹಾರ

ಹೆಚ್ಚಿನ ಮಾಹಿತಿಗಾಗಿ
ರಾಘವೇಂದ್ರ ಭಟ್
+91 98452 58575
ದಿಲೀಪ್ ಎನ್
70191 08511


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x