ಪಂಜು ಕವಿತೆ ಸ್ಪರ್ಧೆ 2024 ರ ಅಂತಿಮ‌ ಸುತ್ತಿಗೆ‌ ಆಯ್ಕೆಯಾದ ೫೦ ಕವಿಗಳ ಪಟ್ಟಿ

2024 ರ‌ ಪಂಜು ಕವಿತೆ ಸ್ಪರ್ಧೆಗೆ ಒಟ್ಟು 188 ಕವಿತೆಗಳು ಬಂದಿದ್ದು, ಆ ಪೈಕಿ 50 ಕವಿತೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಈ ಸ್ಪರ್ಧೆಯ ಅಂತಿಮ‌ ಸುತ್ತಿಗೆ‌ ಆಯ್ಕೆಯಾದ ೫೦ ಕವಿಗಳ ಹೆಸರುಗಳು ಈ ಕೆಳಗಿನಂತಿವೆ…

೧. ಚೇತನ್ ದೊಡ್ಡಯ್ಯ
೨. ಡಾ. ಗುರುಸಿದ್ಧಯ್ಯಾ ಸ್ವಾಮಿ
೩. ಮೋದೂರು ತೇಜ
೪. ಲಿಂಗರಾಜು ಕೆ.
೫. ನಿರಂಜನ ಕೇಶವ ನಾಯಕ
೬. ಮಧು ಕಾರಗಿ
೭. ನಾಗರಾಜ ಜಿ. ಎನ್. ಬಾಡ
೮. ಶರಣಗೌಡ ಬಿ ಪಾಟೀಲ ತಿಳಗೂಳ.
೯. ಅಶ್ಫಾಕ್ ಪೀರಜಾದೆ
೧೦. ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
೧೧. ಮಂಜುನಾಥ್ ಗೊರಟ್ಟಿ
೧೨. ಸಂತೆಬೆನ್ನೂರು ಫೈಜ್ನಟ್ರಾಜ್
೧೩. ದಿವ್ಯ ಎಂ
೧೪. ಬಿ.ಸತ್ಯವತಿ ಎಸ್. ಭಟ್ ಕೊಳಚಪ್ಪು.
೧೫. ರಂಜಿತಾ ವಿಕ್ರಮ ಮಹಾಜನ
೧೬. ಡಾ. ಮಸಿಯಣ್ಣ ಆರನಕಟ್ಟೆ
೧೭. ಮಧು ಸೂದನ (ಮಧು.ಟಿ)
೧೮. ವಿಕ್ರಮ್‌ ಬಿ ಕೆ
೧೯. ಸರ್ವಮಂಗಳ ಜಯರಾಂ
೨೦. ಕೊಟ್ರೇಶ್ ಅರಸೀಕೆರೆ
೨೧. ಮಂಜುನಾಥ್ ಲತಾ
೨೨. ಶ್ರೀನಿವಾಸ
೨೩. ಹಿಮನಾಥ
೨೪. ಸಂತೋಷ್ ಟಿ
೨೫. ಅರುಣ್‌ ಕೊಪ್ಪ
೨೬. ಚೌಡಪ್ಪ ಪಿ. ಗಂಗಮ್ಮನಹಳ್ಳಿ
೨೭. ದಿನೇಶ್, ಎನ್,ಅಮ್ಮಿನಳ್ಳಿ.
೨೮. ಕಪಿಲ ಪಿ ಹುಮನಾಬಾದೆ
೨೯. ಎ.ಎಂ.ಪಿ ವೀರೇಶಸ್ವಾಮಿ
೩೦. ಮೇದಿನಿ ಕೆಸವಿನಮನೆ
೩೧. ಪೂರ್ಣಿಮಾ ಮಾಳಗಿಮನಿ
೩೨. ರಮ್ಯ ಕೆ ಜಿ ಮೂರ್ನಾಡು
೩೩. ನರೇಶ ನಾಯ್ಕ
೩೪. ಡಾ.ರಶ್ಮಿ ಕೆ ಎಂ
೩೫. ನಾರಾಯಣಸ್ವಾಮಿ ಬಂಡಹಟ್ಟಿ
೩೬. ಸಂಜಯ್ ಚಿತ್ರದುರ್ಗ
೩೭. ನವೀನ ಶಿರಹಟ್ಟಿಮಠ
೩೮. ಉಷಾ ನಾಯಕ್
೩೯. ಲಕ್ಷ್ಮೀಕಾಂತ್ ಆರ್
೪೦. ಶ್ರೀವಲ್ಲಿ ಮಂಜುನಾಥ
೪೧. ಪ್ರಶಾಂತ್ ಬೆಳತೂರು
೪೨. ವತ್ಸಲ ಸುರೇಶ್
೪೩. ಚಂದ್ರಮ
೪೪. ಸರೋಜ ಪ್ರಶಾಂತಸ್ವಾಮಿ.
೪೫. ಡಾ. ಶ್ರೀರಂಗ ಕೆ ಆರ್
೪೬. ನಳಿನ ಬಾಲು
೪೭. ಲತಿಕಾ ಗಣಪತಿ
೪೮. ಸಿಂಧು ಭಾರ್ಗವ ,ಬೆಂಗಳೂರು
೪೯. ಸವಿರಾಜ್ ಆನಂದೂರು
೫೦. ರಚನಾ ಆರ್ ಚೌಕಹಳ್ಳಿ

ವಿ.ಸೂ.: ಈ‌ ಸ್ಪರ್ಧೆಯ ಅಂತಿಮ ಫಲಿತಾಂಶವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು…


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x