ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೫ ನೇ ಸಾಲಿನ ಯುವ ಪುರಸ್ಕಾರ ಹಾಗು ಬಾಲ ಸಾಹಿತ್ಯ ಪುರಸ್ಕಾರ ಪ್ರಕಟವಾಗಿದೆ.
ಕನ್ನಡ ವಿಭಾಗದಲ್ಲಿ ಆರ್ ದಿಲೀಪ್ ಕುಮಾರ್ ಅವರ “ಪಚ್ಚೆಯ ಜಗುಲಿ” ವಿಮರ್ಶಾ ಸಂಕಲನಕ್ಕೆ ಯುವ ಪುರಸ್ಕಾರ ಪ್ರಶಸ್ತಿ ಹಾಗು ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಅವರ “ನೋಟ್ ಬುಕ್” ಎಂಬ ಮಕ್ಕಳ ಕಥಾಸಂಕಲನಕ್ಕೆ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ.
ಪ್ರಶಸ್ತಿ ಪುರಸ್ಕೃತರಾದ ಆರ್ ದಿಲೀಪ್ ಕುಮಾರ್ ಹಾಗು ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಅವರಿಗೆ ಪಂಜು ಬಳಗದ ಪರವಾಗಿ ಅಭಿನಂದನೆಗಳು
ದಿಲೀಪ್ ಕುಮಾರ್ ಹಾಗೂ ಶಿವಲಿಂಗಪ್ಪ ಅವರಿಗೆ ಅಭಿನಂದನೆಗಳು💐💐