ಸಾಮಾನ್ಯ ಜ್ಞಾನ (ವಾರ 70): ಮಹಾಂತೇಶ್ ಯರಗಟ್ಟಿ
ಪ್ರಶ್ನೆಗಳು: ೧. ಪಂಪ ಪ್ರಶಸ್ತಿ ಪಡೆದ ಮೊದಲ ಕೃತಿ ಯಾವುದು? ೨. ನಾಸಾ (NASA) ದ ವಿಸ್ರೃತ ರೂಪವೇನು? ೩. ಹ್ವಾಂಗ್ ಹೈಡ್ರೋಪವರ್ ಗೋಲ್ಡನ್ ಸೋಲಾರ ಪಾರ್ಕ್ ಯಾವ ದೇಶದಲ್ಲಿದೆ? ೪. ಕೂಡಲಸಂಗಮದೇವ ಇದು ಯಾರ ಅಂಕಿತನಾಮವಾಗಿದೆ? ೫. ರಾಜ್ಯದಲ್ಲಿ ಅತೀ ಹೆಚ್ಚು ಬಿತ್ತನೆ ಪ್ರದೇಶವನ್ನು ಹೊಂದಿರುವ ಜಿಲ್ಲೆ ಯಾವುದು? ೬. ಗಾಂಧಿಜಿಯ ಸಬರಮತಿ ಅಶ್ರಮ ಯಾವ ರಾಜ್ಯದಲ್ಲಿದೆ? ೭. ಇತಿಹಾಸ ಪ್ರಸಿದ್ಧ ಕೆಳದಿ ಈಗಿನ ಯಾವ ಜಿಲ್ಲೆಯಲ್ಲಿದೆ? ೮. ಸಿಖ್ಖರ ಐದನೇ ಗುರು ಯಾರು? ೯. … Read more