ಸಾಮಾನ್ಯ ಜ್ಞಾನ (ವಾರ 37): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ವಿಶ್ವ ವಿಖ್ಯಾತ ವರ್ಣ ಚಿತ್ರಕಾರ ಮತ್ತು ಶಿಲ್ಪಿ ಪಾಬ್ಲೊ ಪಿಕಾಸೋ ಯಾವ ದೇಶದವರು?
೨.    ಕೃಷ್ಣರಾಜ ಸಾಗರದಲ್ಲಿರುವ ವಿಶ್ವೇಶ್ವರಯ್ಯ ನಾಲೆಗಿದ್ದ ಮೊದಲ ಹೆಸರು ಯಾವುದು?
೩.    ಸಾಮಾನ್ಯ ತಾಪದಲ್ಲಿ ದ್ರವ ಸ್ಥಿತಿಗೆ ಬರುವ ಲೋಹಗಳು ಯಾವುವು?
೪.    ಕರ್ನಾಟಕದಲ್ಲಿ ’ನೀರ್‌ಸಾಬ್’ ಎಂದು ಪ್ರಖ್ಯಾತರಾಗಿದ್ದ ವ್ಯಕ್ತಿ ಯಾರು?
೫.    ದೆಹಲಿಯ ಮೆಟ್ರೋ ರೈಲ್ವೆಯ ಶಿಲ್ಪಿ ಯಾರು?
೬.    ಇರಾನ್ ದೇಶಕ್ಕಿದ್ದ ಮೊದಲ ಹೆಸರು ಯಾವುದು?
೭.    ಅರಬ್ಬಿ ಸಮುದ್ರ ಸೇರುವ ಭಾರತದ ದೊಡ್ಡನದಿ ಯಾವುದು?
೮.    ೧೯೪೧ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೯.    ೨೦೧೨ರಲ್ಲಿ ರಾವೂರಿ ಭಾರದ್ವಾಜ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು. ಇವರು ಯಾವ ಭಾಷೆಯ ಸಾಹಿತಿಗಳು?
೧೦.    ’ನೀ ಹಂಗ ನೋಡಬ್ಯಾಡ’ ಎಂಬ ಕವನ ಸಂಕಲನದ ಕರ್ತೃ ಯಾರು?
೧೧.    ೨೦೦೭ರಲ್ಲಿ ಕುಂ.ವೀರಭದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಯಿತು?
೧೨.    ೨೦೧೪ರ ವಿಶ್ವಕಪ್ ಫುಟ್‌ಬಾಲ್ ವಿಜೇತರು ಯಾರು?
೧೩.    ಕಲರ್ ಟಿ.ವಿ ಸಂಶೋಧಕರು ಯಾರು?
೧೪.    ಕಾಲಾರಾ ಕಾಯಿಲೆ ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ?
೧೫.    ಮೂಲ ವಸ್ತುಗಳ ಆವರ್ತಕೋಷ್ಟಕ ರೂಪಿಸಿದವರು ಯಾರು?
೧೬.    ವಿ.ಕೆ.ಗೋಕಾಕರ ಕಾವ್ಯ ನಾಮ ಯಾವುದು?
೧೭.    ಕಾಜಿರಂಗ ಮೃಗಧಾಮ ಯಾವ ರಾಜ್ಯದಲ್ಲಿದೆ?
೧೮.    ಮನೋವಿಜ್ಞಾನದ ಪಿತಾಮಹ ಯಾರು?
೧೯.    ಹದಿನಾಲ್ಕು ಸಾಲುಗಳ ಕವಿತೆಗೆ ಏನೆಂದು ಕರೆಯುತ್ತಾರೆ?
೨೦.    ಭಾರತದ ಮೊದಲ ಅರಗು ತಯಾರಿಸುವ ಕಾರ್ಖಾನೆ ಹೊಂದಿರುವ ಕರ್ನಾಟಕದ ಸ್ಥಳ ಯಾವುದು?
೨೧.    ಭಾರತದಲ್ಲಿ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಿದ ವರ್ಷ ಯಾವುದು?
೨೨.    ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ಸ್ಥಾಪಿಸಿದ ಸಂಸ್ಥೆ ಯಾವುದು?
೨೩.    ದಶಾಂಶ ಪದ್ದತಿ ಮೊದಲ ಬಾರಿಗೆ ಯಾವ ದೇಶದಲ್ಲಿ ಉಗಮವಾಯಿತು?
೨೪.    ಜಗದ್ವಿಖ್ಯಾಗ ಹಾಸ್ಯನಟ ಚಾರ್ಲಿ ಚಪ್ಲಿನರ ವಿಗ್ರಹ ಎಲ್ಲಿದೆ?
೨೫.    ಕಡಲಾಳದಲ್ಲಿ ಕಿವಿ ಕೇಳಲು ಬಳಸುವ ಸಾಧನ ಯಾವುದು?
೨೬.    ಭಾರತದ ಮೊಟ್ಟ ಮೊದಲ ಹಾಕಿ ಆಟಗಾರ ಯಾರು?
೨೭.    ಕ್ರಿಕೆಟಿಗೆ ಕಾಲಿಟ್ಟ ಪ್ರಥಮದಲ್ಲೇ ಸತತ ಮೂರು ಟೆಸ್ಟ್‌ಶತಕಗಳನ್ನು ಬಾರಿಸಿದ ಪ್ರಥಮ ಭಾರತೀಯ ಕ್ರಿಕೆಟಿಗ ಯಾರು?
೨೮.    ಬಿಳಿಚಿನ್ನ ಎಂದೂ ಕರೆಯಲ್ಪಡುವ ಬೆಳೆ ಯಾವುದು?
೨೯.    ಪ್ರಥಮ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು?
೩೦.    ಈ ಚಿತ್ರದಲಿರುವವರನ್ನು ಗುರ್ತಿಸಿ

ಉತ್ತರಗಳು:
೧.    ಸ್ವೀಡನ್
೨.    ಇರ್ವಿನ್ ನಾಲೆ
೩.    ಪಾದರಸ ಮತ್ತು ಗ್ಯಾಲಿಯಂ
೪.    ನಜೀರ್ ಸಾಬ್
೫.    ಶ್ರೀಧರನ್
೬.    ಪರ್ಷಿಯಾ
೭.    ನರ್ಮದಾ
೮.    ಎ.ಆರ್.ಕೃಷ್ಣಶಾಸ್ತ್ರಿ
೯.    ತೆಲಗು 
೧೦.    ದ.ರಾ.ಬೇಂದ್ರೆ
೧೧.    ಅರಮನೆ
೧೨.    ಜರ್ಮನ್
೧೩.    ಜಾನ್ ಬೈರ್ಡ್ (ಬ್ರಿಟನ್)
೧೪.    ಕರಳು
೧೫.    ಮೆಂಡಲೀವ್
೧೬.    ವಿನಾಯಕ
೧೭.    ಅಸ್ಸಾಂ
೧೮.    ಸಿಗ್ಮಾಯ್ಡ್ ಫ್ರಾಯ್ಡ್
೧೯.    ಸಾನೆಟ್
೨೦.    ಮೈಸೂರು
೨೧.    ೧೯೧೦
೨೨.    ನೇಟಾಲ್ ಇಂಡಿಯನ್ ಕಾಂಗ್ರೆಸ್
೨೩.    ಭಾರತ 
೨೪.    ಲಂಡನ್
೨೫.    ಹೈಡ್ರೋಫೋನ್
೨೬.    ಒಲಬೀರ್ ಸಿಂಗ್
೨೭.    ಮಹಮ್ಮದ್ ಅಜರುದ್ದೀನ್
೨೮.    ಹತ್ತಿ
೨೯.    ಕೆನಡಾ
೩೦.    ಸಿಂಪಿ ಲಿಂಗಣ್ಣ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x