ಮೂರು ಕಾವ್ಯಗಳು
ಮನಸ್ಸೆಂಬ ಚಿಟ್ಟೆ ************* ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ ನೋಡಲು ಕಣ್ಣುಗಳು ಸಾಲದು ಮೈಯ ಮೇಲೆಲ್ಲಾ ಕಪ್ಪು ಕಂಗಳು ನೋಡುಗರ ಕಣ್ಮನ ಸೆಳೆಯುವುದು ಅಲ್ಲಿಂದಿಲ್ಲಿಗೆ ಹಾರುವೆ ಹಿಡಿಯಲು ಹೋದರೆ ಓಡುವೆ ಜಗದ ಸೃಷ್ಟಿಯ ಮೆಚ್ಚಲೇ ಬೇಕು ನಿನಗೆ ನೀನೆ ಸಾಟಿಯಿರಬೇಕು ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ ಹಾರುವ ನಿನ್ನನು ನೋಡಿದರೆ ಮನಸು ಕೂಡ ನಿನ್ನೊಡನೆಯೇ ಕುಣಿಯುತ ಹೊರಡುವುದು ಬೇರೆಡೆಗೆ !! -ಅರ್ಪಿತಾ ರಾವ್ ನವಮಾಸ ********* ನವಮಾಸ ಬಂದಿದೆ ಆಹ್ಲಾದವ ತಂದಿದೆ ಎನ್ನ ಬಾಳಿನಲ್ಲಿ … Read more