ಪಂಜು ಕಾವ್ಯಧಾರೆ
ಕನಸ್ಫುರಣೆ: ಹಾಡು ಹರಿಯದೆಯೇ ರಾಗ ಸೃಜಿಸಿದೆ ಮಧುರ ಗಾನಕೆ ಸೆರೆಯಾಗಿ ಭಾವ ತೊರೆಯದೆಯೇ ಮೌನ ಮಿಡಿದಿದೆ ಕನಸ ಸಾಲಿಗೆ ಕರೆಯಾಗಿ ಮಾತು ಹಾಡಾದಾಗ, ಮೌನಭಾವವರಿತಾಗ ಕಾವ್ಯ ಹೊಮ್ಮಿದ ಪರಿಯಂತೆ ಕೌತುಕ ಕಾಡಿದ ಹಾಡು ನನ್ನ ಪಾಡು..! ತುಟಿ ವೊಡೆಯದಲೇ ನಗು ಸುರಿದದಂಗೆ ಪುಳಕನಿನ್ನಾಟ ನೆನೆದು ಬೆರಗಾಗಿ ಕಣ್ಣು ಮಿಟುಕದೆಯೇ ನೀರು ಹರಿದಂಗೆ ವಿರಹ ತಾಳದೆಯೆ ನೋವಾಗಿ ನಗುವತಿಯಾಗಿ ಹನಿಯುರುಳಿದಾಗ ಸಂವೇದನೆ ಚಿಮ್ಮಿದ ಝರಿಯಂತೆ ವೇದನೆಯ ಹಾಡು ನನ್ನ ಜಾಡು..! ಕಾವ್ಯ ಸಾಲಿನ … Read more