
ಶ್ರೀ ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್ (ರಿ), ಬೆಣಕಲ್, ಕುಕನೂರು ತಾಲೂಕ, ಕೊಪ್ಪಳ ಜಿಲ್ಲಾ ಪ್ರಕಾಶನದ
ಪಿ. ಎಸ್. ಅಮರದೀಪ್ ಅವರ
ಪ್ರಥಮ ಕೃತಿ
ಮರಳಿ ಮನ ಸಾಗಿದೆ…
ಪುಸ್ತಕ ಬಿಡುಗಡೆ ಸಮಾರಂಭ
ದಿನಾಂಕ: 28ನೇ ಸೆಪ್ಟೆಂಬರ್ 2025 ಭಾನುವಾರ,
ಬೆಳಗ್ಗೆ 10.30ಕ್ಕೆ
ಸ್ಥಳ : ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನ, ಕೊಪ್ಪಳ
ಉದ್ಘಾಟಕರು : ಶ್ರೀ ಡಾ. ನಟರಾಜು ಎಸ್. ಎಂ.
ಸಂಪಾದಕರು, ಪಂಜು ಅಂತರ್ಜಾಲ ಪತ್ರಿಕೆ
ಪುಸ್ತಕ ಬಿಡುಗಡೆ : ಶ್ರೀ ಡಾ. ಕೊಟ್ರಸ್ವಾಮಿ ಎಮ್. IRS ಆಯುಕ್ತರು ಕೇಂದ್ರ ಜಿ.ಎಸ್.ಟಿ., ಬೆಂಗಳೂರು
ಅಧ್ಯಕ್ಷತೆ : ಶ್ರೀ ಈಶ್ವರ್ ಹತ್ತಿ
ಹಿರಿಯ ಸಾಹಿತಿಗಳು, ಕೊಪ್ಪಳ
ಮುಖ್ಯ ಅತಿಥಿಗಳು : ಶ್ರೀ ಅಮೀನಸಾಬ್ ಅತ್ತಾರ್
ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ಪಂಚಾಯತ್, ಕೊಪ್ಪಳ
ಶ್ರೀ ನಾಗರಾಜ ಆರ್. ಜುಮ್ಮನ್ನವರ
ಹಿರಿಯ ಉಪಾಧ್ಯಕ್ಷರು ರಾಜ್ಯ ಘಟಕ ಹಾಗೂ ಜಿಲ್ಲಾಧ್ಯಕ್ಷರು, ಕ.ರಾ.ಸ.ನ್.ಸಂಘ ಕೊಪ್ಪಳ ಜಿಲ್ಲೆ
ಪ್ರಾಸ್ತಾವಿಕ ನುಡಿ: ಶ್ರೀ.ರಾಜಶೇಖರ್ ಪಾಟೀಲ್
ಪ್ರಾಂಶುಪಾಲರು, ಪದವಿಪೂರ್ವ ಕಾಲೇಜ್, ಕಿನ್ನಾಳ್
ಪುಸ್ತಕ ಕುರಿತು : ಶ್ರೀ ಈರಪ್ಪ ಕಂಬಳಿ
ಹಿರಿಯ ಲೇಖಕರು ಹಾಗೂ ಪ್ರಬಂಧಕಾರರು, ಬೆಂಗಳೂರು
ಉಪಸ್ಥಿತಿ : ಶ್ರೀ ಪಿ. ಎಸ್. ಅಮರದೀಪ್
ಲೇಖಕರು
ಸನ್ಮಾನ : ಶ್ರೀಮತಿ ಮತ್ತು ಶ್ರೀ ಕಡ್ಲಿ ಸುವರ್ಣ ಶಿವರಾಜ
ಶ್ರೀಮತಿ ಮತ್ತು ಶ್ರೀ ಕಡ್ಲಿ ಹೇಮಲತಾ ಗುರುಬಸವರಾಜ
ಹಗರಿಬೊಮ್ಮನಹಳ್ಳಿ
ಎಲ್ಲಾ ಸಹೃದಯರಿಗೆ ಸುಸ್ವಾಗತ
ಸ್ವಾಗತ ಕೋರುವವರು: ಪ್ರಕಾಶಕರು, ಲೇಖಕರು ಹಾಗೂ ಸ್ನೇಹ ಬಳಗ