ಪ್ರಶ್ನೆಗಳು:
	೧.    ೨೦೧೩ ಆಗಸ್ಟ್ನಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಎಂದು ಯಾರನ್ನು ನೇಮಿಸಲಾಯಿತು?
	೨.    ದಿ ಮೇಕಿಂಗ್ ಆಫ್ ದಿ ಮಹಾತ್ಮ ಚಲನಚಿತ್ರದ ನಿರ್ದೇಶಕರು ಯಾರು?
	೩.    ಲಂಡನ್ನ ೨ನೇಯ ದುಂಡು ಮೇಜಿನ ಸಮ್ಮೇಳನ ನಡೆದ ಸ್ಥಳ ಯಾವು ಯಾವುದು? 
	೪.    ಅರಾಮ್ ಹರಾಮ್ ಹೈ ಎನ್ನುವ ಘೋಷಣೆ ಕೊಟ್ಟವರು ಯಾರು?
	೫.    ಭಾರತದಲ್ಲಿ ಅತ್ಯಧಿಕ ಗ್ರಾಫೈಟ್ ಉತ್ಪಾದಿಸುವ ರಾಜ್ಯ ಯಾವುದು?
	೬.    ಕ್ಷಯ ರೋಗವನ್ನು ತಡೆಯಲು ಹಾಕುವ ಚುಚ್ಚುಮದ್ದು ಯಾವುದು?
	೭.    ಎಷ್ಪನೇಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಯಿತು?
	೮.    ಸಿಗರೇಟಿನ ತಯಾರಿಕೆಯಲ್ಲಿ ಬಳಸುವ ಹೊಗೆಸೊಪ್ಪು ಯಾವುದು?
	೯.    ೧೮೯೪ರಲ್ಲಿ ಪ್ರಪಂಚದಲ್ಲಿ ಮೊದಲು ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು?
	೧೦.    ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ ಎಲ್ಲಿದೆ?
	೧೧.    ಅತ್ಯಂತ ಪುರಾತನವಾದ ವೇದ ಯಾವುದು?
	೧೨.    ನಮ್ಮ ರಾಷ್ಟ್ರೀಯ ಕ್ಯಾಲೆಂಡರ್ನಲ್ಲಿ ಬರುವ ಮೊದಲ ತಿಂಗಳು ಯಾವುದು?
	೧೩.    ತಾರಾಪುರ ಅಣುಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?
	೧೪.    ಭಾರತದಲ್ಲಿ ಯಾವ ಮೊದಲ ಖಾಸಗಿ ಕಂಪನಿ ಕೇಂದ್ರ ಕೈಗಾರಿಕಾ ಭದ್ರತಾದಳದಿಂದ ರಕ್ಷಣೆ ಪಡೆದುಕೊಂಡಿದೆ?
	೧೫.    ಏಡ್ಸ್ ರೋಗ ಭಾರತದಲ್ಲಿ ಮೊದಲ ಬಾರಿಗೆ ಕಂಡು ಬಂದ ಸ್ಥಳ ಯಾವುದು?
	೧೬.    ಹಿಂದೂಸ್ಥಾನ್ ಸ್ಟೀಲ್ಸ್ ಲಿಮಿಟೆಡ್ (ಹೆಚ್.ಎಸ್ ಎಲ್) ಸ್ಥಾಪನೆಯಾದ ವರ್ಷ ಯಾವುದು?
	೧೭.     ಆಧುನಿಕ ಕ್ರೀಡೆ ಪೊಲೋ ಪ್ರಾರಂಭವಾದದ್ದು ಭಾರತ ಯಾವ ರಾಜ್ಯದಲ್ಲಿ?
	೧೮.    ಇನ್ ಕ್ವಿಲಾಬ್ ಜಿಂದಾಬಾದ್ ಈ ಘೊಷಣೆ ಕೊಟ್ಟವರು ಯಾರು?
	೧೯.    ಶ್ರೀ ಅರಬಿಂದೋ ಆಶ್ರಮ ಎಲ್ಲಿದೆ?
	೨೦.     ಬಂಡಿಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ.?
	೨೧.    ೧೮೬೭ ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪೆಟ್ರೋಲಿಯಂ ಬಾವಿಯನ್ನು ಎಲ್ಲಿ ಕೊರೆಯಲಾಯಿತು?
	೨೨.     ಅಣ್ಣಾಮಲ್ಯೆ  ಪಕ್ಷಿಧಾಮ ಯಾವ ರಾಜ್ಯದಲ್ಲಿದೆ.?
	೨೩.    ವೆಲ್ಡಿಂಗಾಗಿ ಬಿಸಿ ಜ್ವಾಲೆ ಉತ್ಪಾದಿಸಲು ಬಳಸುವ ಗ್ಯಾಸ್ ಯಾವುದು.?
	೨೪.    ಅತಿ ಹೆಚ್ಚು ಹಾಲು ನೀಡುವ ಹಸುವಿನ ತಳಿ ಯಾವುದು?
	೨೫.    ಡೆನ್ಮಾರ್ಕ್ನ ರಾಜಧಾನಿ ಯಾವುದು.?
	೨೬.    ಮೌಂಟ್ ಎವರೆಸ್ಟ್ ಪರ್ವತವನ್ನು ಅಳತೆ ಮಾಡಿದ ಭಾರತದ ಮೊದಲ, ಮಹಿಳೆ ಯಾರು.?
	೨೭.    ರಕ್ತದ ಕೃತಕ ಶುದ್ದಿಕರಣವನ್ನು ಎನೆಂದು ಕರೆಯುತ್ತರೆ.
	೨೮.    ಅಣು ಸಂಶೋಧನೆ ಮತ್ತು ರೇಡಿಯೋ ಥೆರಪಿಯಲ್ಲಿ ಬಳಸುವ ಅನೀಲ ಯಾವುದು.?
	೨೯.    ಮೊದಲ ಭಾರತೀಯ ಕ್ರಿಕೆಟ್ ತಂಡದ ನಾಯಕ ಯಾರು ?
	೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.?
	ಈ ವಾರದ ಪ್ರಸಿದ್ಧ ದಿನಾಚರಣೆ
	ಜೂನ್ ೨೬ : ಔಷಧಗಳ ದುರ್ಬಳಕೆ ಮತ್ತು ಮಾದಕ ವಸ್ತುಗಳ ಜಾಗತೀಕ ದಿನಾಚರಣೆ
	ಉತ್ತರಗಳು:-
	೧.    ರಘುರಾಮ್ ರಾಜನ್
	೨.    ಶ್ಯಾಮ್ ಬೆನೆಗಲ್ 
	೩.    ಸಂತ ಜೇಮ್ಸ್ ಅರಮನೆ
	೪.    ಜವಹರ್ಲಾಲ್ ನೆಹರು
	೫.    ಓಡಿಸಾ
	೬.    ಬಿಸಿಜಿ
	೭.    ೨ ನೇಯ
	೮.    ವರ್ಜೀನಿಯ ಹೊಗೆಸೊಪ್ಪು
	೯.    ಭಾರತ
	೧೦.    ಹೈದರಾಬಾದ್
	೧೧.    ಋಗ್ವೇದ
	೧೨.    ಚೈತ್ರ
	೧೩.    ಮಹಾರಾಷ್ಟ್ರ
	೧೪.    ಇನ್ಫೋಸಿಸ್
	೧೫.    ಚೆನ್ನೈ
	೧೬.    ೧೯೫೩
	೧೭.    ಮಣಿಪುರ
	೧೮.    ಭಗತಸಿಂಗ್
	೧೯.    ಪಾಂಡಿಚೇರಿ
	೨೦.    ಚಾಮರಾಜನಗರ
	೨೧.    ಅಸ್ಸಾಮಿನ ಮಾಕಮ್ ಎಂಬಲ್ಲಿ 
	೨೨.    ತಮಿಳುನಾಡು
	೨೩.    ಅಸಿಟಿಲಿನ್
	೨೪.    ಹೋಲ್ ಸ್ಪೀನ್
	೨೫.    ಕೋಪನ್ ಹೇಗನ್
	೨೬.    ಬಚ್ಚೇಂದ್ರಿಪಾಲ್
	೨೭.    ಡಯಾಲಿಸಸ್
	೨೮.    ಕೈನಾನ್
	೨೯.    ಸಿ.ಕೆ.ನಾಯುಡು
	೩೦.    ವಿಲಿಯಂ ಷೇಕ್ಸ್ ಫಿಯರ್
*****
 
					
