ಬುಲ್-ಬುಲ್ ಮಾತಾಡಕಿಲ್ವಾ!?: ಆದರ್ಶ ಸದಾನ೦ದ ಅರ್ಕಸಾಲಿ
ಇಲ್ಲಿಯವರೆಗೆ ಪಕ್ಷಿವೀಕ್ಷಣೆ ಭಾಗ-೪ "ಯಾಕ್ ಲೆ, ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡಿಯಲ್ಲಾ !?" "ಇವತ್ತ್ ಅಮವಾಸ್ಯ, ನೀನು ಸ್ನಾನ ಮಾಡಿ ಪ್ರೆಶ್ ಇರ್ತಿ ಅ೦ತ ಫೋನ್ ಮಾಡ್ದೆ!" "ನಾವು ನಿನ್ನಗ೦ಲ್ಲ ಲೇ, ದಿನಾಲೂ ಜಳ್ಕಾ (ಸ್ನಾನ) ಮಾಡ್ತೀವಿ" " ಗೊತ್ತೈತಿ ಬಿಡು, ಹಾಸ್ಟೆಲಿನ್ಯಾಗ ನೀ ಬರಿ ಹುಣ್ಣುಮೆ-ಅಮವಾಸ್ಯೆ ಲೆಕ್ಕಾಚಾರ ಹಾಕಿ ಸ್ನಾನ ಮಾಡವ !! ಆದ್ರೂ ..ಅದೇನು ಮಾರಾಯ, ಯಾವಗ್ ನೋಡಿದ್ರೂ ಪ್ರೇಶ್ ಇರ್ತಿದ್ದೆ . ಅದೇನ್ ಸೆಕ್ರೆಟ್ ಅ೦ತ ನಮ್ಗೂ ಹೇಳಲಾ? " … Read more