ಪಂಜು-ವಿಶೇಷ

Online Hydroponics ತರಬೇತಿ (ಕನ್ನಡದಲ್ಲಿ)

ಮಣ್ಣನ್ನು ಬಳಸದೆ, ಅವಶ್ಯಕ ಲವಣಾಂಶ ಭರಿತ ನೀರಿನಲ್ಲಿ ನಿಮ್ಮ ಮನೆಯಲ್ಲಿಯೇ ಹಣ್ಣು ತರಕಾರಿ ಬೆಳೆಯುವ ವಿಧಾನದ ಬಗ್ಗೆ ಕೇಳಿದ್ದೀರಾ? ಅದಕ್ಕೆ hydroponics ಅನ್ನುತ್ತಾರೆ.

ಅದನ್ನು ನೀವೂ ಕಲಿಯಬೇಕೆ?

ಇಲ್ಲಿದೆ ಅವಕಾಶ!

ಬೆಳೆಸಿರಿ ಸಂಸ್ಥೆ ಕನ್ನಡಿಗರಿಗಾಗಿ, ಕನ್ನಡದಲ್ಲಿಯೇ ವಿಶೇಷವಾಗಿ ತಯಾರಿಸಿದ ತರಬೇತಿ ಶಿಬಿರ, online ನಲ್ಲಿ… ಅದೂ ವಿಶೇಷ ರಿಯಾಯಿತಿಯೊಂದಿಗೆ !!

ಒಬ್ಬರಿಗೆ ಕೇವಲ 999 ಮಾತ್ರ (ಮೂಲ ಬೆಲೆ 1999)!
*ಕೆಲವೇ ಸೀಟುಗಳು ಲಭ್ಯ. ಮೊದಲು ಬಂದವರಿಗೆ ಆದ್ಯತೆ.

ದಿನಾಂಕ: ಜೂನ್ 21, 2020 – ಭಾನುವಾರ (10am to 12:30pm) ONLINE

ನಿಮ್ಮ ಹೆಸರು ನೋಂದಾಯಿಸಲು ಈ ಕೊಂಡಿಯನ್ನು ಬಳಸಿ…

https://www.instamojo.com/belesiri/online-hydroponics/

Https://Belesiri.in
8762162045

(Hydroponics ಬಗ್ಗೆ ವಿವರಗಳು ಈ ಕೆಳಗಿನ ವಿಡಿಯೋದಲ್ಲಿ ಇವೆ)


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *