0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Santhoshkumar LM
13 years ago

🙂

M..S.Krishna Murthy
M..S.Krishna Murthy
13 years ago

ಹಾಗಾದರೆ ಪೇಸ್ ಬುಕ್ನಲ್ಲಿ ಬರೆದವರು ಖ್ಯಾತರಲ್ಲವೆ ? ನಿಯತ ಕಾಲಿಕೆಗಳಲ್ಲಿ , ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾದರೆ ಮಾತ್ರ ಖ್ಯಾತ ಲೇಖಕರು ಉಳಿದವರು ಅಲ್ಲವೆಂದು ಈ ವ್ಯಂಗ್ಯ ಚಿತ್ರದ ಅಭಿಪ್ರಾಯವೇ ?, ವ್ಯಂಗ್ಯ ಚುಚ್ಚುತ್ತದೆ.

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
13 years ago

ಈ ವ್ಯಂಗ್ಯ ಚಿತ್ರವನ್ನು ನಗೆ ಚಟಾಕಿಯಾಗಿ ಸ್ವೀಕರಿಸಿ.

nihaarika
nihaarika
13 years ago

ನಮ್ಮನ್ನೇ ನಾವು ಕನ್ನಡಿಯಲ್ಲಿ ನೋಡಿಕೊಂಡರೆ ವ್ಯಂಗ್ಯಚಿತ್ರದ ತಮಾಷೆ ಅರ್ಥವಾಗುತ್ತದೆ. 🙂 ವಾಸ್ತವವನ್ನು ಒಪ್ಪಿಕೊಳ್ಳೋಕೆ ಯಾಕೆ ಹಿಂಜರಿಕೆ..?! 

minchu
minchu
13 years ago

"facebook" alle book anta idyalla… inyava book publish madbeku khyataragoke??? anta kelodu bittu,, adeno chuchchutte antiralri krishna murthy…

M.S.Krishna Murthy
M.S.Krishna Murthy
13 years ago

ಹೊಗ್ಲಿ ಬಿಡಿ ಕ್ಷಮೆ ಕೋರುತ್ತೇನೆ ಮಿಂಚು ಅವರೆ. ತಪ್ಪಾಗಿದೆ ಕ್ಷಮಿಸಿ ಆಡುವಳ್ಳಿ ಅವರೆ. ನನಗೂ ನನ್ನ ಇತಿ ಮಿತಿ ಅರ್ಥವಾಯಿತು.

nihaarika
nihaarika
13 years ago

chitra svalpa doddadaagi haaki… ashtu sanna idre odoke kashta aagute… 🙁

7
0
Would love your thoughts, please comment.x
()
x