ಸ್ಪಂದಿಸಿದ ಮಿತ್ರರೆಲ್ಲರಿಗೂ ಧನ್ಯವಾದ. ನುರಿತ ಛಾಯಾಚಿತ್ರಗ್ರಹಣಗಾರ್ತಿಯು ನಾನಲ್ಲವಾದರೂ ನನ್ನ ಮನೆಯ ಸುತ್ತಲಿರುವ ಪರಿಸರ ನನ್ನ ಸಾಮಾನ್ಯ ಕೆಮರಾದಲ್ಲಿ (sony DSC-HX7V) ಉತ್ತಮವಾಗಿ ಸೆರೆಯಾಗಿದೆ. ಕೆಲವೊಂದು ಅತ್ಯುತ್ತಮ ಚಿತ್ರಗಳು ಈಗಾಗಲೇ ನನ್ನ ಬ್ಲಾಗ್ ನಲ್ಲಿ ಮತ್ತು ಫೇಸ್ ಬುಕ್ ನಲ್ಲಿ ಪ್ರಕಟವಾಗಿದೆ.
ಛಾಯಾಚಿತ್ರಗಳನ್ನು ಪ್ರಕಟಿಸಿದ ನಟರಾಜುವಿಗೂ ಹೃತ್ಫೂರ್ವಕ ಧನ್ಯವಾದ ಅರ್ಪಿಸುತ್ತಿದ್ದೇನೆ.
ಚಿತ್ರ ೫, ೬ ಮತ್ತು ೭ ತುಂಬಾ ಚೆನ್ನಗಿವೆ. ಕೊನೆಯ ಚಿತ್ರ(೮)ದ ಕಂಪೋಸಿಷನ್ ಖುಶಿ ಆಯಿತು.
ಕಣ್ಣಿಗೆ ತಂಪು ನೀಡುವ ಚಿತ್ರಗಳು. ಸುಂದರವಾಗಿದೆ.
nanna tangige Sannadindanu Photo tegeyo Asakti…Avala Framegalalli vishesathe irutittu…Aga Nanu Ankondidde Hennu makkalu Tumba Olle Photo tegibhudu ant…Shilaja Avara Chitra galanna Nodidage Adu nija Anstu…Tumba Chandada photos…Nodi Kushi Ahitu..
Lovely captures… 🙂
ಚಿತ್ರಗಳೆಲ್ಲ ಸೊಗಸಾಗಿವೆ…
ಸ್ಪಂದಿಸಿದ ಮಿತ್ರರೆಲ್ಲರಿಗೂ ಧನ್ಯವಾದ. ನುರಿತ ಛಾಯಾಚಿತ್ರಗ್ರಹಣಗಾರ್ತಿಯು ನಾನಲ್ಲವಾದರೂ ನನ್ನ ಮನೆಯ ಸುತ್ತಲಿರುವ ಪರಿಸರ ನನ್ನ ಸಾಮಾನ್ಯ ಕೆಮರಾದಲ್ಲಿ (sony DSC-HX7V) ಉತ್ತಮವಾಗಿ ಸೆರೆಯಾಗಿದೆ. ಕೆಲವೊಂದು ಅತ್ಯುತ್ತಮ ಚಿತ್ರಗಳು ಈಗಾಗಲೇ ನನ್ನ ಬ್ಲಾಗ್ ನಲ್ಲಿ ಮತ್ತು ಫೇಸ್ ಬುಕ್ ನಲ್ಲಿ ಪ್ರಕಟವಾಗಿದೆ.
ಛಾಯಾಚಿತ್ರಗಳನ್ನು ಪ್ರಕಟಿಸಿದ ನಟರಾಜುವಿಗೂ ಹೃತ್ಫೂರ್ವಕ ಧನ್ಯವಾದ ಅರ್ಪಿಸುತ್ತಿದ್ದೇನೆ.
Nice clicks!!
ನಿಮ್ಮ ಕೆಲವು ಫೊಟೊಗಳಲ್ಲಿನ ಮುಗ್ಧತೆ ಹಿಡಿಸಿತು…
ಕ್ಯಾಮರಾ ಕಣ್ಣ ನೋಟ ಚೆನ್ನಾಗಿವೆ… Nice clicks
ಸುಪರ್…
ಧನ್ಯವಾದ ಮಿತ್ರರೇ!