“ವಾರ್ಡ್ ನಂಬರ್ 6”, ಕನ್ನಡ ನಾಟಕದ ಎರಡನೇ ಪ್ರಯೋಗ

2nd-show-poster3

ಆತ್ಮೀಯರೆ, 

"ವಾರ್ಡ್ ನಂಬರ್ 6", ಕನ್ನಡ ನಾಟಕದ ಎರಡನೇ ಪ್ರಯೋಗಕ್ಕೆ ತಮಗಿದು ಆದರದ ಆಹ್ವಾನ. 

ಸ್ಥಳ: ಕೆ.ಹೆಚ್. ಕಲಾಸೌಧ, ಹನುಮಂತನಗರ, ರಾಮಾಂಜನೇಯ ಗುಡ್ಡದ ಪಕ್ಕದಲ್ಲಿ, ಬೆಂಗಳೂರು
ದಿನಾಂಕ: 28, ಜನವರಿ 2017 (ಶನಿವಾರ)
ಸಮಯ: ಸಂಜೆ 7.30ಕ್ಕೆ. 

ಮೂಲಕತೆ: ಆಂಟನ್ ಚೆಕಾವ್ (ರಷ್ಯನ್ ಬರಹಗಾರ)
ಮೂಲ ನಾಟಕ ರಚನೆ: ಡಿ.ಆರ್. ನಾಗರಾಜ್
ವಿಸ್ತೃತ ರಂಗರೂಪ: ಚನ್ನಕೇಶವ
ಸಂಗೀತ: ಅಭಿ-ಜೋಯಲ್
ಬೆಳಕು: ಮಂಜು ನಾರಾಯಣ್
ವಿನ್ಯಾಸ-ನಿರ್ದೇಶನ: ಕೆ.ಎಸ್ ಪರಮೇಶ್ವರ

ಗೆಳೆಯರೊಂದಿಗೆ ಮರೆಯದೆ ಬನ್ನಿ…

ಧನ್ಯವಾದಗಳೊಂದಿಗೆ, 
ಕಲಾಮಾಧ್ಯಮ ತಂಡ
ದೂ: 9008099686, 9008450040


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x