ಸಾಹಿತ್ಯಾಸಕ್ತರೇ,
ಸಹೃದಯೀ ಕವಿಮನಸ್ಸುಗಳೇ,
ಫೆಬ್ರವರಿಯಲ್ಲಿ ನಮ್ಮ ಸಂಸ್ಥೆಯ ಕಡೆಯಿಂದ “ಮಕ್ಕಳ ಸಾಹಿತ್ಯ ಸಂಪಾದಕತ್ವ ಕೃತಿ”ಯ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ.
🎉 ಆಸಕ್ತರು ನಿಮ್ಮ ಸ್ವರಚಿತ ಕುತೂಹಲ ಭರಿತ ನೀತಿಕಥೆ ಮತ್ತು ಮಕ್ಕಳಿಗೆ ಸುಲಲಿತವಾಗಿ ಹಾಡಲು ಬರುವಂತಹ ಮಕ್ಕಳ ಪದ್ಯವನ್ನು ಕಳುಹಿಸಿಕೊಡಬೇಕಾಗಿ ಕೋರಿಕೆ.
ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದು. ನಿಮ್ಮ ಗುರುತಿನ ಚೀಟಿ ಅಗತ್ಯವಾಗಿ ಲಗತ್ತಿಸಿದರೆ ದತ್ತ ಮೊತ್ತದಲ್ಲಿ ಕಡಿತಗೊಳಿಸಲಾಗುವುದು.
÷ ಮಕ್ಕಳ ಪದ್ಯ (೧ ಪುಟ)
÷ ಕಥನ-ಕವನವಾದರೆ ( ೧-೨ ಪುಟಗಳು)
÷ ಮಕ್ಕಳ ನೀತಿಕಥೆ ( ೨-೩ ಪುಟಗಳು )
ಅಲ್ಲದೇ ನಿಮ್ಮ ಸಹಕಾರ ಅತ್ಯಗತ್ಯವಾಗಿದೆ. ಕವಿಗಳು ತಮ್ಮ ಒಂದು/ಎರಡು ಮಕ್ಕಳ ಸಾಹಿತ್ಯ ಪ್ರಕಟಣೆಯ ವೆಚ್ಚ ₹೭೦೦ ಭರಿಸಬೇಕಾಗಿದೆ. ಹಾಗೆಯೇ ಪ್ರಶಂಸಾ ಪತ್ರದ ಜೊತೆಗೆ ಐದು ಪುಸ್ತಕಗಳನ್ನು ನಿಮಗೆ ಕಾರ್ಯಕ್ರಮದ ದಿನ ಕೊಡಲಾಗುತ್ತದೆ.
🎉 ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತದೆ. ಕಾರ್ಯಕ್ರಮಕ್ಕೆ ಬರದೇ ಇರುವವರಿಗೆ ಕೊರಿಯರ್ ಮೂಲಕ ಕಳುಹಿಸಿಕೊಡಲಾಗುತ್ತದೆ.
🎉 ಫೆಬ್ರವರಿಯಲ್ಲಿ ಕಾರ್ಯಕ್ರಮ ನಡೆಸಲಾಗುವುದು.
🎉 ಆಸಕ್ತರು ಆದಷ್ಟು ಬೇಗ ತಮ್ಮ ಹೆಸರುಗಳನ್ನು ಕೊಡಬಹುದು.
ನಮ್ಮ ಮೈಲ್ ಐಡಿಗೆ ಬರಹಗಳನ್ನು ಕಳುಹಿಸಬಹುದು.
🎉 ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ-: 30th ಡಿಸೆಂಬರ್ ೨೦೨೦
ನಮ್ಮ ಮೇಲ್ ಐಡಿ: navaparvafoundation@gmail.com
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
+91 99455 51423
ಪ್ರೊ. ಮುರುಳೀಧರ್ ಕೆ.ಎಸ್
(ಅಧ್ಯಕ್ಷರು. ನ.ಪ.ಫೌಂಡೇಶನ್)
ಧನ್ಯವಾದಗಳೊಂದಿಗೆ,
ನವಪರ್ವ ಫೌಂಡೇಶನ್ (ರಿ.) ಬೆಂಗಳೂರು