ಛಾಯಾ-ಚಿತ್ರ

ಫೋಟೋಗ್ರಾಫಿ: ಸೀಮಾ ಶಾಸ್ತ್ರಿ

 

 

 

 

 

 

 

 

 

 

 

ಸೀಮಾ ಶಾಸ್ತ್ರಿಯವರು ಉತ್ತರ ಕನ್ನಡ ಜಿಲ್ಲೆಯ ಸಿರಸಿಯವರು. ಸದ್ಯಕ್ಕೆ ಆಂಧ್ರಪ್ರದೇಶದ ಮದನಪಲ್ಲಿಯ ಫೌಂಡೇಶನ್ ಫಾರ್ ಎಕಾಲಾಜಿಕಲ್ ಸೆಕ್ಯುರಿಟಿ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೋಟೋಗ್ರಾಫಿ ಇವರ ನೆಚ್ಚಿನ ಹವ್ಯಾಸ… 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಫೋಟೋಗ್ರಾಫಿ: ಸೀಮಾ ಶಾಸ್ತ್ರಿ

  1. ಉರಿ ಬಿಸಿಲಿನ ತಾಪ
    ತಡೆಯಲಾರದೆ 
    ಒಣಗಿದ ಬಿದಿರು 
    ಉತ್ತಿದರೂ ಮಳೆ ಕಾಣದೆ 
    ಬೆಳೆದಿರುವ ಬೇಡದ ಕಳೆ  
    ಹೆತ್ತೊಡಲಲ್ಲದ 
    ನಗು ತುಂಬಿದ ಬಾಲೆಯ
    ತಾಯ್ತನದ ಮಡಿಲು
    ಬೆಳಕಿನ ಕಿರಣ ಕಂಡು
    ನಾಚಿ ಜಾರುತ್ತಿರುವ ಹನಿ
    ಅರಳಿದ ಹೂವು ಕೂಡ 
    ಬಯಸಿ ಪಡೆಯುವ 
    ವಿಶ್ರಾಂತಿ ತಾಣ
    ದಾರಿ ಕಾಣದೆ ಕಂಗಾಲಾಗಿ
    ಕಣ್ಬಿಟ್ಟು ನಿಂತ ನೀರಿನ 
    ಛಾಯಾ ಚಿತ್ರಗಳು 
    ನೋಡುಗರ ಅಂದದ ನೋಟಕೆ
    ಚೆಂದವನ್ನು ಬೆರಸಿವೆ

Leave a Reply

Your email address will not be published. Required fields are marked *